Bigg Boss Kannada 11: ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಧನರಾಜ್ ಆಚಾರ್ ದೊಡ್ಡ ಕುಟುಂಬ; ಮಗುವನ್ನು ತಬ್ಬಿ ಭಾವುಕನಾದ ಅಪ್ಪ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada 11: ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಧನರಾಜ್ ಆಚಾರ್ ದೊಡ್ಡ ಕುಟುಂಬ; ಮಗುವನ್ನು ತಬ್ಬಿ ಭಾವುಕನಾದ ಅಪ್ಪ

Bigg Boss Kannada 11: ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಧನರಾಜ್ ಆಚಾರ್ ದೊಡ್ಡ ಕುಟುಂಬ; ಮಗುವನ್ನು ತಬ್ಬಿ ಭಾವುಕನಾದ ಅಪ್ಪ

  • Bigg Boss Kannada 11: ಬಿಗ್‌ ಬಾಸ್‌ ಮನೆಗೆ ಧನರಾಜ್ ಆಚಾರ್ ಕುಟುಂಬ ಬಂದಿದೆ. ಮೊದಲಿನಿಂದಲೂ ಅವರು ದೊಡ್ಡ ಕುಟುಂಬವಾದ ಕಾರಣ ಅವರೆಲ್ಲೂ ಬಿಗ್‌ ಬಾಸ್‌ ಮನೆಗೆ ಬಂದ ಈ ದಿನ ಧನರಾಜ್‌ ಆಚಾರ್‌ಗೆ ತುಂಬಾ ವಿಶೇಷ ದಿನವಾಗಿದೆ. 

ಬಿಗ್‌ ಬಾಸ್‌ ಮನೆಯಲ್ಲಿ ಫ್ಯಾಮಿಲಿ ರೌಂಡ್ ಆರಂಭವಾಗಿದೆ. ಧನರಾಜ್ ಆಚಾರ್ ಅವರ ಮನೆಯವರೆಲ್ಲರೂ ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದಾರೆ. 
icon

(1 / 9)

(Colors kannada)

ಅಷ್ಟೊಂದು ಜನ ಬಂದಿರುವುದನ್ನು ನೋಡಿ ಸ್ವತಃ ಧನರಾಜ್ ಆಚಾರ್ ಹಾಗೂ ಬಿಗ್ ಬಾಸ್‌ ಸ್ಪರ್ಧಿಗಳು ಆಶ್ಚರ್ಯಪಟ್ಟಿದ್ದಾರೆ. 
icon

(2 / 9)

ಮನೆಯ ಮುಖ್ಯದ್ವಾರದ ಬಳಿ ಎಲ್ಲರೂ ಸಾಲಾಗಿನಿಂತು ಧನರಾಜ್ ಆಚಾರ್‌ಗೆ ಸರ್ಪ್ರೈಸ್‌ ನೀಡಿದ್ದಾರೆ. 
icon

(3 / 9)

ಇನ್ನು ಧನರಾಜ್ ಆಚಾರ್ ಅವರ ಪತ್ನಿ ಪ್ರಜ್ಞಾ ಧನರಾಜ್‌ಗಾಗಿ ಮನೆಯಿಂದ ತಿಂಡಿ ಮಾಡಿಕೊಂಡು ತಂದಿದ್ದಾರೆ. ಅವರಿಬ್ಬರ ಮಧ್ಯ ಮುದ್ದಾದ ಜಗಳ ನಡೆದಿದೆ. 
icon

(4 / 9)

ಫ್ಯಾಮಿಲಿಯ ಎಲ್ಲರೂ ಸೇರಿಕೊಂಡು ಗಾರ್ಡನ್ ಏರಿಯಾದಲ್ಲಿ ಡಾನ್ಸ್‌ ಮಾಡಿದ್ದಾರೆ. 
icon

(5 / 9)

ಧನರಾಜ್ ಆಚಾರ್ ಅವರ ಕೆನ್ನೆಗೆ ತಮಾಷೆಯಾಗಿ ಅವರ ಪತ್ನಿ ಹೊಡೆದಾಗ ಎಲ್ಲರಿಗೂ ಶಾಕ್ ಆಗಿದೆ. 
icon

(6 / 9)

ಧನರಾಜ್ ತಮಗೆ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಬಿಗ್ ಬಾಸ್‌ ಮನೆಗೆ ಬಂದಿದ್ದರು. ಆ ಕಾರಣ ಅವರಿಗೆ ಮಗುವನ್ನು ನೋಡಬೇಕೆಂಬ ಬಯಕೆ ಇತ್ತು. 
icon

(7 / 9)

ಬಿಗ್ ಬಾಸ್‌ ಆ ಆಸೆಯನ್ನೂ ಈಡೇರಿಸಿದ್ದಾರೆ. ಮಗುವನ್ನು ಕಂಡು ಧನರಾಜ್ ಆಚಾರ್ ಭಾವುಕರಾಗಿದ್ಧಾರೆ. 
icon

(8 / 9)

ಐಶ್ವರ್ಯ ಅವರಿಗೆ ನೀವು ಯಾಕೆ ಯಾವಾಗಲೂ ಉತ್ತಮ ಕೊಡ್ತಾ ಇರ್ದಿ? ನೀವು ಲೈನ್ ಹೊಡಿತಾ ಇದ್ರಾ? ಎಂದು ತಮಾಷೆಯಾಗಿ ಅವರ ಪತ್ನಿ ಮಾತನಾಡಿದ್ದಾರೆ. 
icon

(9 / 9)

ಇತರ ಗ್ಯಾಲರಿಗಳು