Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಬಿಗ್ ವಾರ್; ಯಾರಿಗೆ ಸಿಗಲಿದೆ ಫಿನಾಲೆ ಟಿಕೆಟ್?
- Bigg Boss Kannada 11: ಬಿಗ್ ಬಾಸ್ ಸೀಸನ್ 11ರಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದು, ಈಗ ಎಲ್ಲ ಸ್ಪರ್ಧಿಗಳಿಗೂ ತಾನೇ ವಿನ್ ಆಗಬೇಕು ಎಂಬ ಬಯಕೆ ಹೆಚ್ಚುತ್ತಿದೆ. ಬಿಗ್ ಬಾಸ್ ಈಗ ಹೊಸ ಟಾಸ್ಕ್ ನೀಡಿದ್ದಾರೆ.
- Bigg Boss Kannada 11: ಬಿಗ್ ಬಾಸ್ ಸೀಸನ್ 11ರಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದು, ಈಗ ಎಲ್ಲ ಸ್ಪರ್ಧಿಗಳಿಗೂ ತಾನೇ ವಿನ್ ಆಗಬೇಕು ಎಂಬ ಬಯಕೆ ಹೆಚ್ಚುತ್ತಿದೆ. ಬಿಗ್ ಬಾಸ್ ಈಗ ಹೊಸ ಟಾಸ್ಕ್ ನೀಡಿದ್ದಾರೆ.
(1 / 9)
ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದಂತೆ ಆಟ ಜೋರಾಗಿದೆ. ಫಿನಾಲೆ ಟಿಕೆಟ್ ಸ್ಪರ್ಧೆ ನಡೆಯುತ್ತಿದೆ.
(Colors Kannada)(5 / 9)
ಆದರೆ ತ್ರಿವಿಕ್ರಂ ಹಾಗೂ ಉಗ್ರಂ ಮಂಜು ನಡುವೆ ಬಿಗ್ ಟಾಕ್ ವಾರ್ ನಡೆದಿದೆ, ಏಕವಚನದಲ್ಲಿ ಬೈದುಕೊಂಡಿದ್ದಾರೆ.
(Colors Kannada)(6 / 9)
ರಜತ್ ಈ ವಾರದ ಕ್ಯಾಪ್ಟನ್ ಆಗಿರುವ ಕಾರಣ ಅವರಿಗೆ ಮನೆಯನ್ನು ಶಾಂತ ರೀತಿಯಲ್ಲಿ ನಿಭಾಯಿಸುವ ಜವಾಬ್ಧಾರಿ ಇತ್ತು.
(Colors Kannada)(7 / 9)
ಬಿಗ್ ಬಾಸ್ ಟಾಸ್ಕ್ ಬಗ್ಗೆ ಹೇಳುವಾಗಲೇ ಇಂದಿನಿಂದ ಹಬ್ಬ ಆರಂಭವಾಗುತ್ತಿದೆ. ಆದರೆ ಮಾರಿ ಹಬ್ಬ ಎಂಬ ಎಚ್ಚರಿಕೆ ನೀಡಿದ್ದಾರೆ.
(Colors Kannada)(8 / 9)
ನೋಡುಗರಲ್ಲೂ ಕುತೂಹಲ ಹೆಚ್ಚಿದೆ. ಹಿಂದಿನ ವಾರ ಎಲ್ಲ ಸಂತೋಷದಿಂದಲೇ ಕೂಡಿದ್ದ ಮನೆ ಈ ಬಾರಿ ರಣರಂಗವಾಗಿದೆ.
(Colors Kannada)ಇತರ ಗ್ಯಾಲರಿಗಳು