Bigg Boss Kannada 11: ಬಿಗ್ ಬಾಸ್ ಮನೆಮಂದಿಗೆ ಸಿಕ್ತು ಕಿಚ್ಚನ ಕೈ ರುಚಿ ಸವಿಯುವ ಭಾಗ್ಯ; ಎಲ್ಲರೂ ಫುಲ್ ಹ್ಯಾಪಿ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್‌ನ ಕೆಲ ಸ್ಪರ್ಧಿಗಳೂ ಸಹ ಕಿಚ್ಚನ ಕೈರುಚಿ ಸವಿಯುವ ಭಾಗ್ಯ ಹೊಂದಿರುತ್ತಾರೆ. ಅದೇ ರೀತಿ ಈ ಸೀಸನ್‌ನಲ್ಲಿಯೂ ಕಿಚ್ಚ ಸುದೀಪ್ ಅಡುಗೆ ಮಾಡಿ ಕಳಿಸಿದ್ದಾರೆ.
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್‌ನ ಕೆಲ ಸ್ಪರ್ಧಿಗಳೂ ಸಹ ಕಿಚ್ಚನ ಕೈರುಚಿ ಸವಿಯುವ ಭಾಗ್ಯ ಹೊಂದಿರುತ್ತಾರೆ. ಅದೇ ರೀತಿ ಈ ಸೀಸನ್‌ನಲ್ಲಿಯೂ ಕಿಚ್ಚ ಸುದೀಪ್ ಅಡುಗೆ ಮಾಡಿ ಕಳಿಸಿದ್ದಾರೆ.
(2 / 9)
ಗಾರ್ಡನ್ ಏರಿಯಾದಲ್ಲಿ ಡಿನ್ನರ್ ಅರೇಂಜ್ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ತುಂಬಾ ಖುಷಿಯಾಗಿದ್ದಾರೆ.
(Colors Kannada)(3 / 9)
ರಜತ್ ಸುದೀಪ್ ಅವರಿಗೆ “ಇಂತಹ ಸರ್ಪೈಸ್ ಮತ್ತು ಇಂತಹ ಕ್ಷಣವನ್ನು ಸೃಷ್ಟಿ ಮಾಡಲು ನಿಮ್ಮಿಂದ ಮಾತ್ರ ಸಾಧ್ಯ” ಎಂದಿದ್ದಾರೆ.
(Colors Kannada)(4 / 9)
ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೆವೊ ಏನೋ ಇದು ಎಂದು ಹನುಮಂತು ಅವರು ಹೇಳಿದರೆ ಬಿಗ್ ಬಾಸ್ ಮನೆಗೆ ಬಂದಿದ್ದು ಸಾರ್ಥಕ ಆಯ್ತು ಎಂದು ಧನರಾಜ್ ಹೇಳಿದ್ದಾರೆ.
(Colors Kannada)(7 / 9)
ಚೈತ್ರಾ ಕುಂದಾಪುರ ಅವರು ನಿಮ್ಮ ಕೈಯ್ಯಲ್ಲಿ ನನ್ನ ಹೆಸರು ಬರೆಸಿಕೊಳ್ಳೋದೆ ಒಂದು ಪುಣ್ಯ ಎಂದು ಹೇಳಿದ್ದಾರೆ.
(Colors Kannada)(8 / 9)
ನಿವು ಪುಣ್ಯ ಮಾಡಿದ್ದೀರಿ ಅಬಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೈ ರುಚಿ ಸವಿಯಲು ಅವರು ತಯಾರಿಸಿದ ಊಟ ಮಾಡಲು ಎಂದು ವೀಕ್ಷಕರು ಸಹ ಕಾಮೆಂಟ್ ಮಾಡುತ್ತಿದ್ದಾರೆ.
(Colors Kannada)ಇತರ ಗ್ಯಾಲರಿಗಳು