ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗ್ತಿದ್ದಂತೆ ಕೂಲಿಂಗ್‌ ಗ್ಲಾಸು, ಮುಖದಲ್ಲೊಂದು ಸ್ಮೈಲು.. ಪೋಟೋಗಳಿಗೆ ಜಗದೀಶ್‌ ಪೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗ್ತಿದ್ದಂತೆ ಕೂಲಿಂಗ್‌ ಗ್ಲಾಸು, ಮುಖದಲ್ಲೊಂದು ಸ್ಮೈಲು.. ಪೋಟೋಗಳಿಗೆ ಜಗದೀಶ್‌ ಪೋಸ್

ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗ್ತಿದ್ದಂತೆ ಕೂಲಿಂಗ್‌ ಗ್ಲಾಸು, ಮುಖದಲ್ಲೊಂದು ಸ್ಮೈಲು.. ಪೋಟೋಗಳಿಗೆ ಜಗದೀಶ್‌ ಪೋಸ್

  • BBK11: ಬಿಗ್‌ ಬಾಸ್‌ ಕನ್ನಡ 11ರ ಸ್ಪರ್ಧಿ ಲಾಯರ್‌ ಜಗದೀಶ್‌, ಬಿಗ್‌ಬಾಸ್‌ನಲ್ಲಿದ್ದಷ್ಟು ಹೊತ್ತು, ಹೊರಗಿನವರಿಗೆ ಮನರಂಜನೆ ನೀಡಿದ್ದಾರೆ. ಆದರೆ, ಅದೇ ಮನೆಯಲ್ಲಿನ ಎಲ್ಲ ಸ್ಪರ್ಧಿಗಳಿಗೆ ಕಿರಿಕಿರಿಯಾಗಿದ್ದಾರೆ. ಅದೇ ಕಿರಿಕ್‌ನಿಂದಲೇ ನೇರವಾಗಿ ಹೊರಬಂದಿದ್ದಾರೆ. ಹಾಗೆ ಹೊರ ಬರುತ್ತಿದ್ದಂತೆ ಕೂಲ್‌ ಆಗಿಯೇ ಕೂಲಿಂಗ್‌ ಗ್ಲಾಸ್‌ ಧರಿಸಿ ಸೆಲ್ಫಿಗೆ ಪೋಸ್‌ ನೀಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ 11ರ ಸ್ಪರ್ಧಿ ಲಾಯರ್‌ ಜಗದೀಶ್‌ ಸದ್ಯ ಬಿಗ್‌ ಬಾಸ್‌ ಮನೆಯಿಂದ ನೇರವಾಗಿ ಎಲಿಮಿನೇಟ್‌ ಆಗಿದ್ದಾರೆ. ಮನೆಯಲ್ಲಿನ ಮಹಿಳೆಯರ ಮೇಲೆ ಕೆಟ್ಟ ಪದ ಪ್ರಯೋಗ ಆರೋಪದ ಮೇಲೆ ಔಟ್‌ ಆಗಿದ್ದಾರೆ. 
icon

(1 / 7)

ಇತ್ತ ಜಗದೀಶ್‌ ಮಾತ್ರವಲ್ಲದೆ, ರಂಜಿತ್‌ ಸಹ ಜಗದೀಶ್‌ ಮೇಲೆ ದೈಹಿಕ ಹಲ್ಲೆ ಮಾಡಿದ ಆರೋಪದ ಮೇಲೆ ಬಿಗ್‌ ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ.
icon

(2 / 7)

ಹೀಗೆ ಬಿಗ್‌ಬಾಸ್‌ನಿಂದ ಹೊರ ಬರುತ್ತಿದ್ದಂತೆ, ಲಾಯರ್‌ ಜಗದೀಶ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ. 
icon

(3 / 7)

ಕೂಲಿಂಗ್‌ ಗ್ಲಾಸ್‌ ಧರಿಸಿ, ಬಗೆಬಗೆ ಸೆಲ್ಫಿಗಳಿಗೆ ಪೋಸ್‌ ನೀಡಿ, ತಮ್ಮ ಸೋಷಿಯಲ್‌ ಮೀಡಿಯ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದಾರೆ. 
icon

(4 / 7)

ಈ ಫೋಟೋಗಳಿಗೆ ನೆಟ್ಟಿಗರು ಬಗೆಬಗೆ ಕಾಮೆಂಟ್‌ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಕಿಂಗ್‌ ಈಸ್‌ ಆಲ್ವೇಸ್‌ ಕಿಂಗ್‌ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಜಗ್ಗು ದಾದಾ ಬಂದ ಎಂದಿದ್ದಾರೆ. 
icon

(5 / 7)

ಕಿರಿಕ್‌ ಮಾಡುತ್ತಲೇ ನೋಡುಗರಿಗೆ ಮನರಂಜನೆ ಕೊಡುತ್ತಿದ್ದ ಜಗದೀಶ್‌ ಅವರನ್ನು ಇನ್ಮೇಲೆ ಮಿಸ್‌ ಮಾಡಿಕೊಳ್ಳುತ್ತೇವೆ ಎಂದೂ ಕಾಮೆಂಟ್‌ಗಳು ಬಂದಿವೆ. 
icon

(6 / 7)

ಇತ್ತ ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದ ಬಳಿಕ ಜಗದೀಶ್‌ ಎಲ್ಲೂ ಕಂಡಿಲ್ಲ. ಯಾರ ಕಣ್ಣಿಗೂ ಬಿದ್ದಿಲ್ಲ. ಆಜ್ಞಾತ ಸ್ಥಳದಿಂದಲೇ ಫೋಟೋ ಶೇರ್‌ ಮಾಡಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು