Bigg Boss Kannada 11: ಬಿಗ್ ಬಾಸ್ ಮನೆಗೆ ಬಂದ ‘ಮಜಾ ಟಾಕೀಸ್’ ತಂಡ; ಫಿನಾಲೆ ತಲೆಬಿಸಿ ಮರೆತು ನಕ್ಕ ಸ್ಪರ್ಧಿಗಳು
- Bigg Boss Kannada 11: ಬಿಗ್ ಬಾಸ್ ಫಿನಾಲೆಗೆ ಇನ್ನು ಮೂರೇ ದಿನ ಬಾಕಿ ಇದೆ. ಹೀಗಿರುವಾಗ ಬಿಗ್ ಬಾಸ್ ಮನೆ ಮಂದಿಗೆ ಒಂದಷ್ಟು ಖುಷಿ ಹಂಚಿ ನಕ್ಕು ನಗಿಸಲು ಮಜಾ ಟಾಕೀಸ್ ತಂಡ ಬಂದಿದೆ.
- Bigg Boss Kannada 11: ಬಿಗ್ ಬಾಸ್ ಫಿನಾಲೆಗೆ ಇನ್ನು ಮೂರೇ ದಿನ ಬಾಕಿ ಇದೆ. ಹೀಗಿರುವಾಗ ಬಿಗ್ ಬಾಸ್ ಮನೆ ಮಂದಿಗೆ ಒಂದಷ್ಟು ಖುಷಿ ಹಂಚಿ ನಕ್ಕು ನಗಿಸಲು ಮಜಾ ಟಾಕೀಸ್ ತಂಡ ಬಂದಿದೆ.
(1 / 8)
ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳಿಗೆ ಆತಂಕ ಆರಂಭವಾಗುತ್ತದೆ. ಗೆಲುವು ಯಾರದು ಎಂಬ ಚಿಂತೆಯಲ್ಲಿ ಮುಳುಗಿರುತ್ತಾರೆ.
(Colors Kannada)(3 / 8)
ಬಿಗ್ ಬಾಸ್ ಮನೆಯೊಳಗಡೆ ಮಜಾ ಟಾಕೀಸ್ ತಂಡ ಎಂಟ್ರಿ ಕೊಟ್ಟಿದ್ದು, ಸಾಕಷ್ಟು ಕಲಾವಿದರು ಮನೆಯೊಳಗಡೆ ಇದ್ದಾರೆ.
(Colors Kannada)(4 / 8)
ಚಂದ್ರಪ್ರಭ ಅಜ್ಜಿ ವೇಷದಲ್ಲಿ ಕಾಣಿಸಿಕೊಂಡು, ಮನೆಯವರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದಾರೆ.
(Colors Kannada)(5 / 8)
ಸ್ಪರ್ಧಿಗಳೊಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದು, ಒಂದಾದಮೇಲೊಂದು ಕಾಮಿಡಿ ಮಾಡುತ್ತಾ ನಕ್ಕು ನಲಿಸಿದ್ದಾರೆ. ಇವರ ಮಧ್ಯ ಬಿಗ್ ಬಾಸ್ ಮಂದಿ ಕಳೆದು ಹೋಗಿದ್ದಾರೆ.
(Colors Kannada)(6 / 8)
ಚಂದ್ರಪ್ರಭ ಹೆಣ್ಣಿನ ವೇಷ ಧರಿಸಿ ಬಂದಿರುವುದು ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳಿಗೆ ಇನ್ನಷ್ಟು ನಗುತರಿಸುವಂತಿತ್ತು. ಅವರ ಕಾಮಿಡಿಯೂ ಅಷ್ಟೇ ಚೆನ್ನಾಗಿತ್ತು.
(Colors Kannada)ಇತರ ಗ್ಯಾಲರಿಗಳು