Bigg Boss Kannada Season 11: ಇಲ್ಲೇ ಸ್ವರ್ಗ, ಇಲ್ಲೇ ನರಕ; ಚಿತ್ರಗಳಲ್ಲಿ ನೋಡಿ ಬಿಗ್ ಬಾಸ್ ಮನೆಯ ಹೋಂ ಟೂರ್-bigg boss kannada season 11 how is the bbk house a glimpse of heaven and hell concept bigg boss home tour mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada Season 11: ಇಲ್ಲೇ ಸ್ವರ್ಗ, ಇಲ್ಲೇ ನರಕ; ಚಿತ್ರಗಳಲ್ಲಿ ನೋಡಿ ಬಿಗ್ ಬಾಸ್ ಮನೆಯ ಹೋಂ ಟೂರ್

Bigg Boss Kannada Season 11: ಇಲ್ಲೇ ಸ್ವರ್ಗ, ಇಲ್ಲೇ ನರಕ; ಚಿತ್ರಗಳಲ್ಲಿ ನೋಡಿ ಬಿಗ್ ಬಾಸ್ ಮನೆಯ ಹೋಂ ಟೂರ್

  • Bigg Boss Kannada Home Tour: ಈ ಸಲದ ಬಿಗ್‌ಬಾಸ್‌ ಹೊಸ ಅಧ್ಯಾಯದ ಜತೆಗೆ ಶುರುವಾಗಿದೆ. ಆ ಹೊಸ ಅಧ್ಯಾಯಕ್ಕೆ ತಕ್ಕಂತೆಯೇ ಬಿಗ್‌ ಮನೆಯನ್ನೂ ನಿರ್ಮಿಸಲಾಗಿದೆ. ಅದರಲ್ಲೂ ಈ ಬಾರಿ ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್‌ ಇರೋದ್ರಿಂದ, ಅದಕ್ಕೆ ತಕ್ಕಂತೆ ಹೊಸ ಮನೆ ನಿರ್ಮಿಸಲಾಗಿದೆ. ಹಾಗಾದರೆ ಹೇಗಿದೆ ಈ ಸಲದ ಬಿಗ್‌ ಬಾಸ್‌ ಮನೆ? ಇಲ್ಲಿವೆ ನೋಡಿ ಫೋಟೋಸ್‌.

ಈ ಸಲದ ಬಿಗ್‌ ಬಾಸ್‌ ಮನೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಚಿತ್ರಪಟ
icon

(1 / 13)

ಈ ಸಲದ ಬಿಗ್‌ ಬಾಸ್‌ ಮನೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಚಿತ್ರಪಟ

ಗಾರ್ಡನ್‌ ಏರಿಯಾದ ಕಲರ್‌ಫುಲ್‌ ನೋಟ
icon

(2 / 13)

ಗಾರ್ಡನ್‌ ಏರಿಯಾದ ಕಲರ್‌ಫುಲ್‌ ನೋಟ

ಇದು ಸ್ಪರ್ಧಿಗಳ ಕನ್ಫೆಷನ್‌ ಕೋಣೆ
icon

(3 / 13)

ಇದು ಸ್ಪರ್ಧಿಗಳ ಕನ್ಫೆಷನ್‌ ಕೋಣೆ

ಮೋಡದ ಕಾನ್ಸೆಪ್ಟ್‌ನಲ್ಲಿ ಶೌಚಗೃಹಗಳ ಸುಂದರ ಲುಕ್‌
icon

(4 / 13)

ಮೋಡದ ಕಾನ್ಸೆಪ್ಟ್‌ನಲ್ಲಿ ಶೌಚಗೃಹಗಳ ಸುಂದರ ಲುಕ್‌

ಕ್ಯಾಪ್ಟನ್‌ ಕೋಣೆಯ ಐಶಾರಾಮಿ ಲುಕ್‌
icon

(5 / 13)

ಕ್ಯಾಪ್ಟನ್‌ ಕೋಣೆಯ ಐಶಾರಾಮಿ ಲುಕ್‌

ವಿಸ್ತಾರವಾದ ಅಡುಗೆ ಮನೆ
icon

(6 / 13)

ವಿಸ್ತಾರವಾದ ಅಡುಗೆ ಮನೆ

ಸ್ವರ್ಗವಾಸಿಗಳ ಬೆಡ್‌ರೂಮ್‌ ಏರಿಯಾ
icon

(7 / 13)

ಸ್ವರ್ಗವಾಸಿಗಳ ಬೆಡ್‌ರೂಮ್‌ ಏರಿಯಾ

ಮನೆಯ ನಾಯಕನ ಸಿಂಹಾಸನ
icon

(8 / 13)

ಮನೆಯ ನಾಯಕನ ಸಿಂಹಾಸನ

ಲಿವೀಂಗ್‌ ಏರಿಯಾದ ಝಲಕ್‌
icon

(9 / 13)

ಲಿವೀಂಗ್‌ ಏರಿಯಾದ ಝಲಕ್‌

ಹೊಟ್ಟೆ ತುಂಬಿಸೋ ಡೈನಿಂಗ್‌ ಏರಿಯಾ
icon

(10 / 13)

ಹೊಟ್ಟೆ ತುಂಬಿಸೋ ಡೈನಿಂಗ್‌ ಏರಿಯಾ

ಮಾತುಕತೆಗೊಂದು ನಿಲ್ದಾಣ
icon

(11 / 13)

ಮಾತುಕತೆಗೊಂದು ನಿಲ್ದಾಣ

ಹೀಗಿರಲಿದೆ ಬಿಗ್‌ಬಾಸ್‌ ನರಕ ವಾಸಿಗಳ ವಾಸಸ್ಥಳ
icon

(12 / 13)

ಹೀಗಿರಲಿದೆ ಬಿಗ್‌ಬಾಸ್‌ ನರಕ ವಾಸಿಗಳ ವಾಸಸ್ಥಳ

ಚಾಪೆ ಮೇಲೆಯೇ ನಿದ್ದೆ, ಐಶಾರಾಮಿ ಜೀವನದಿಂದ ದೂರ
icon

(13 / 13)

ಚಾಪೆ ಮೇಲೆಯೇ ನಿದ್ದೆ, ಐಶಾರಾಮಿ ಜೀವನದಿಂದ ದೂರ


ಇತರ ಗ್ಯಾಲರಿಗಳು