BJP Karnataka presidents: ಬಿಜೆಪಿ ಕರ್ನಾಟಕ ಘಟಕದ ಇದುವರೆಗಿನ ಅಧ್ಯಕ್ಷರು ಯಾರು, ಅವರ ಅವಧಿ ಎಷ್ಟು- ಇಲ್ಲಿದೆ ಫೋಟೋ ವರದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bjp Karnataka Presidents: ಬಿಜೆಪಿ ಕರ್ನಾಟಕ ಘಟಕದ ಇದುವರೆಗಿನ ಅಧ್ಯಕ್ಷರು ಯಾರು, ಅವರ ಅವಧಿ ಎಷ್ಟು- ಇಲ್ಲಿದೆ ಫೋಟೋ ವರದಿ

BJP Karnataka presidents: ಬಿಜೆಪಿ ಕರ್ನಾಟಕ ಘಟಕದ ಇದುವರೆಗಿನ ಅಧ್ಯಕ್ಷರು ಯಾರು, ಅವರ ಅವಧಿ ಎಷ್ಟು- ಇಲ್ಲಿದೆ ಫೋಟೋ ವರದಿ

BJP Karnataka presidents list in Kannada: ಕರ್ನಾಟಕದ ರಾಜಕೀಯ (Karnataka Politics)ದಲ್ಲಿ ಕಗ್ಗಂಟಾಗಿ ಉಳಿದಿದ್ದ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ಕೊನೆಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ (BY Vijayendra) ಅವರ ಹೆಗಲೇರಿದೆ. ಬಿಜೆಪಿ ಕರ್ನಾಟಕ ಘಟಕದ ಇದುವರೆಗಿನ ಅಧ್ಯಕ್ಷರ ವಿವರ ಇಲ್ಲಿದೆ.

ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಇದುವರೆಗೆ 10 ನಾಯಕರು ಹೊತ್ತುಕೊಂಡಿದ್ದರು.ಈ ಪೈಕಿ ಕೆ.ಎಸ್. ಈಶ್ವರಪ್ಪ ಅವರು 8 ವರ್ಷ 52 ದಿನ ಅಧ್ಯಕ್ಷರಾಗಿದ್ದರು. ಬಿಎಸ್ ಯಡಿಯೂರಪ್ಪ ಅವರು ಮೂರು ಅವಧಿಯಲ್ಲಿ ಒಟ್ಟು 7 ವರ್ಷ 134 ದಿನ ಅಧ್ಯಕ್ಷರಾಗಿದ್ದರು. ಅನಂತ ಕುಮಾರ್ ಅವರು ಕನಿಷ್ಠ ಅವಧಿಗೆ ಅಂದರೆ 1 ವರ್ಷ ಅವಧಿಗೆ ಮಾತ್ರ ಅಧ್ಯಕ್ಷರಾಗಿದ್ದರು.
icon

(1 / 11)

ಎ.ಕೆ. ಸುಬ್ಬಯ್ಯ - 1980 ರಿಂದ 1983 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(2 / 11)

ಎ.ಕೆ. ಸುಬ್ಬಯ್ಯ - 1980 ರಿಂದ 1983 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.

ಬಿ.ಬಿ. ಶಿವಪ್ಪ - 1983 ರಿಂದ 1988 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(3 / 11)

ಬಿ.ಬಿ. ಶಿವಪ್ಪ - 1983 ರಿಂದ 1988 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.

ಬಿಎಸ್ ಯಡಿಯೂರಪ್ಪ ಅವರು 1988 ರಿಂದ 1991 ( 3 ವರ್ಷ), 1998 ರಿಂದ 1999 ( 1 ವರ್ಷ), 2016ರ ಏಪ್ರಿಲ್ 8 ರಿಂದ 2019 ರ ಆಗಸ್ಟ್ 20ರ ತನಕ ( 3 ವರ್ಷ 134 ದಿನ) ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(4 / 11)

ಕೆ.ಎಸ್ ಈಶ್ವರಪ್ಪ ಅವರು 1993 ರಿಂದ 1998ರ ( 5 ವರ್ಷ) ಮತ್ತು 2010ರ ಜನವರಿ 28 ರಿಂದ 2013ರ ಮಾರ್ಚ್‌ 21ರ ತನಕ ( 3 ವರ್ಷ 52 ದಿನ) ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(5 / 11)

ಬಸವರಾಜ ಪಾಟೀಲ್ ಸೇಡಂ ಅವರು 2000 ದಿಂದ 2003 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(6 / 11)

ಅನಂತ ಕುಮಾರ್ ಅವರು 2003 ರಿಂದ 2004 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(7 / 11)

ಅನಂತ ಕುಮಾರ್ ಅವರು 2003 ರಿಂದ 2004 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.

ಜಗದೀಶ ಶೆಟ್ಟರ್ ಅವರು 2004 ರಿಂದ 2006ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(8 / 11)

ಜಗದೀಶ ಶೆಟ್ಟರ್ ಅವರು 2004 ರಿಂದ 2006ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.

ಡಿ.ವಿ. ಸದಾನಂದ ಗೌಡ ಅವರು 2006 ರಿಂದ 2010 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(9 / 11)

ಪ್ರಲ್ಹಾದ್ ಜೋಶಿ ಅವರು 2013ರ ಮಾರ್ಚ್ 21 ರಿಂದ 2016ರ ಏಪ್ರಿಲ್ 8 ರ ತನಕ ( 3 ವರ್ಷ 18 ದಿನ) ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು
icon

(10 / 11)

ನಳಿನ್ ಕುಮಾರ್ ಕಟೀಲ್ ಅವರು 2019ರ ಆಗಸ್ಟ್ 19 ರಿಂದ 2023 ನವೆಂಬರ್ 10 ರ ತನಕ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು.
icon

(11 / 11)

ಇತರ ಗ್ಯಾಲರಿಗಳು