ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Radhika Anant Marriage: ನಾಳೆ ರಾಧಿಕಾ - ಅನಂತ್‌ ಅಂಬಾನಿ ಮದುವೆ, ಮೆಹಂದಿ, ಶಿವಶಕ್ತಿ ಪೂಜೆಯಲ್ಲಿ ಸೆಲೆಬ್ರಿಟಿಗಳ ಫ್ಯಾಷನ್‌ ಹೀಗಿತ್ತು

Radhika Anant Marriage: ನಾಳೆ ರಾಧಿಕಾ - ಅನಂತ್‌ ಅಂಬಾನಿ ಮದುವೆ, ಮೆಹಂದಿ, ಶಿವಶಕ್ತಿ ಪೂಜೆಯಲ್ಲಿ ಸೆಲೆಬ್ರಿಟಿಗಳ ಫ್ಯಾಷನ್‌ ಹೀಗಿತ್ತು

Radhika Anant Marriage: ರಾಧಿಕಾ ಮರ್ಚೆಂಟ್‌- ಅನಂತ್‌ ಅಂಬಾನಿ ವಿವಾಹ ನಾಳೆ ಅಂದರೆ ಜುಲೈ 12ರಂದು ನಡೆಯಲಿದೆ. ನಿನ್ನೆ ರಾತ್ರಿ ವಿವಾಹ ಪೂರ್ವ ಕಾರ್ಯಕ್ರಮದ ಭಾಗವಾಗಿ ಶಿವಶಕ್ತಿ ಪೂಜೆಯಲ್ಲಿ ಭಾಗಿಯಾದರು. ಈ ಕಾರ್ಯಕ್ರಮದಲ್ಲಿ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಾರು ಯಾವ ಉಡುಗೆ ತೊಟ್ಟಿದ್ದಾರೆ ನೋಡೋಣ ಬನ್ನಿ.

ನಿನ್ನೆ ರಾತ್ರಿ ಅಂಬಾನಿ ಮನೆಯಲ್ಲಿ ಶಿವಶಕ್ತಿ ಪೂಜೆ ಮತ್ತು ಮೆಹಂದರಿ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಅನನ್ಯಾ ಪಾಂಡೆ, ಜಾನ್ವಿ ಕಪೂರ್‌ ರೀಗಲ್‌ ಲೆಹಂಗಾ ಧರಿಸಿದ್ದರು. ಮಾನುಷಿ ಚಿಲ್ಲರ್‌ ಅದ್ಭುತವಾದ ಆರು ಗಜಗಳ ಸೀರೆಯುಟ್ಟಿದ್ದರು. ಸೆಲೆಬ್ರಿಟಿಗಳ ಫ್ಯಾಷನ್‌ ಲುಕ್‌ನತ್ತ ಒಂದು ನೋಟ ಇಲ್ಲಿದೆ.  
icon

(1 / 8)

ನಿನ್ನೆ ರಾತ್ರಿ ಅಂಬಾನಿ ಮನೆಯಲ್ಲಿ ಶಿವಶಕ್ತಿ ಪೂಜೆ ಮತ್ತು ಮೆಹಂದರಿ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಅನನ್ಯಾ ಪಾಂಡೆ, ಜಾನ್ವಿ ಕಪೂರ್‌ ರೀಗಲ್‌ ಲೆಹಂಗಾ ಧರಿಸಿದ್ದರು. ಮಾನುಷಿ ಚಿಲ್ಲರ್‌ ಅದ್ಭುತವಾದ ಆರು ಗಜಗಳ ಸೀರೆಯುಟ್ಟಿದ್ದರು. ಸೆಲೆಬ್ರಿಟಿಗಳ ಫ್ಯಾಷನ್‌ ಲುಕ್‌ನತ್ತ ಒಂದು ನೋಟ ಇಲ್ಲಿದೆ.  (HT photo/VarinderChawla)

ಅನಾಮಿಕಾ ಖನ್ನಾ ವಿನ್ಯಾಸದ ಲೆಹೆಂಗಾದಲ್ಲಿ ಜಾನ್ವಿ ಕಪೂರ್  ಅದ್ಭುತವಾಗಿ ಕಾಣುತ್ತಿದ್ದರು. ಈ ಲೆಹಂಗಾವು ಬಣ್ಣಬಣ್ಣದ ಕಸೂತಿಗಳಿಂದ ಅಲಂಕರಿಸಲ್ಪಟ್ಟ ಬ್ರಾಲೆಟ್‌ ಬ್ಲೌಸ್‌ ಹೊಂದಿತ್ತು. ಇದಕ್ಕೆ ತಕ್ಕಂತಹ ಸ್ಕರ್ಟ್‌ ಮತ್ತು ನೇರಳೆ ದುಪ್ಪಟ್ಟಾ ಧರಿಸಿದ್ದರು. ಭಾರವಾದ ಆಭರಣಗಳ ಜತೆ ಗ್ಲಾಮರ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. 
icon

(2 / 8)

ಅನಾಮಿಕಾ ಖನ್ನಾ ವಿನ್ಯಾಸದ ಲೆಹೆಂಗಾದಲ್ಲಿ ಜಾನ್ವಿ ಕಪೂರ್  ಅದ್ಭುತವಾಗಿ ಕಾಣುತ್ತಿದ್ದರು. ಈ ಲೆಹಂಗಾವು ಬಣ್ಣಬಣ್ಣದ ಕಸೂತಿಗಳಿಂದ ಅಲಂಕರಿಸಲ್ಪಟ್ಟ ಬ್ರಾಲೆಟ್‌ ಬ್ಲೌಸ್‌ ಹೊಂದಿತ್ತು. ಇದಕ್ಕೆ ತಕ್ಕಂತಹ ಸ್ಕರ್ಟ್‌ ಮತ್ತು ನೇರಳೆ ದುಪ್ಪಟ್ಟಾ ಧರಿಸಿದ್ದರು. ಭಾರವಾದ ಆಭರಣಗಳ ಜತೆ ಗ್ಲಾಮರ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. (HT photo/VarinderChawla)

ಮಾನುಷಿ ಚಿಲ್ಲರ್ ಚಂದದ ಸೀರೆಯುಟ್ಟುಕೊಂಡು ಬಂದಿದ್ದರು. ಈ ರೇಷ್ಮೆ ಸೀರೆಗೆ ತಕ್ಕಂತಹ ಚೋಕರ್‌ ನೆಕ್ಲೆಸ್‌ ಮತ್ತು ಪೊಟ್ಲಿ ಬ್ಯಾಗ್‌ ಇವರಲ್ಲಿತ್ತು. 
icon

(3 / 8)

ಮಾನುಷಿ ಚಿಲ್ಲರ್ ಚಂದದ ಸೀರೆಯುಟ್ಟುಕೊಂಡು ಬಂದಿದ್ದರು. ಈ ರೇಷ್ಮೆ ಸೀರೆಗೆ ತಕ್ಕಂತಹ ಚೋಕರ್‌ ನೆಕ್ಲೆಸ್‌ ಮತ್ತು ಪೊಟ್ಲಿ ಬ್ಯಾಗ್‌ ಇವರಲ್ಲಿತ್ತು. (HT photo/VarinderChawla)

ಅನನ್ಯಾ ಪಾಂಡೆ  ನೇರಳೆ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಇದು ವಿ ನೆಕ್‌ಲೈನ್‌ ಬ್ಲೌಸ್‌ ಅನ್ನು ಹೊಂದಿದೆ. ಇದಕ್ಕೆ ತಕ್ಕಂತಹ ಸದ್ಕರ್ಟ್‌ ಮತತು ದುಪಟ್ಟಾ ಧರಿಸಿದ್ದರು.
icon

(4 / 8)

ಅನನ್ಯಾ ಪಾಂಡೆ  ನೇರಳೆ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಇದು ವಿ ನೆಕ್‌ಲೈನ್‌ ಬ್ಲೌಸ್‌ ಅನ್ನು ಹೊಂದಿದೆ. ಇದಕ್ಕೆ ತಕ್ಕಂತಹ ಸದ್ಕರ್ಟ್‌ ಮತತು ದುಪಟ್ಟಾ ಧರಿಸಿದ್ದರು.(HT photo/VarinderChawla)

ಶನಾಯಾ ಕಪೂರ್ ಅವರು ಅನಿತಾ ಡೋಂಗ್ರೆ ಅವರ ಬೇಬಿ ಪಿಂಕ್ ಅನಾರ್ಕಲಿ ಸೂಟ್ ಧರಿಸಿ ಅದ್ಭುತವಾಗಿ ಮಿಂಚಿದ್ದಾರೆ.  ಈ ಉಡುಗೆಯು ಚಿನ್ನದ ಬಣ್ಣದ ಅಲಂಕೃತ ನೆಕ್ಲೈನ್ ಮತ್ತು ಕಸೂತಿ ಅಂಚುಗಳನ್ನು ಹೊಂದಿದೆ. 
icon

(5 / 8)

ಶನಾಯಾ ಕಪೂರ್ ಅವರು ಅನಿತಾ ಡೋಂಗ್ರೆ ಅವರ ಬೇಬಿ ಪಿಂಕ್ ಅನಾರ್ಕಲಿ ಸೂಟ್ ಧರಿಸಿ ಅದ್ಭುತವಾಗಿ ಮಿಂಚಿದ್ದಾರೆ.  ಈ ಉಡುಗೆಯು ಚಿನ್ನದ ಬಣ್ಣದ ಅಲಂಕೃತ ನೆಕ್ಲೈನ್ ಮತ್ತು ಕಸೂತಿ ಅಂಚುಗಳನ್ನು ಹೊಂದಿದೆ. (HT photo/VarinderChawla)

ಸಂಜು ಬಾಬಾ ಅಲಿಯಾಸ್ ಸಂಜಯ್ ದತ್ ಬಿಳಿ ಕುರ್ತಾ ಪೈಜಾಮಾ ಲುಕ್‌ನಲ್ಲಿ ಮಿಂಚಿದ್ದಾರೆ. 
icon

(6 / 8)

ಸಂಜು ಬಾಬಾ ಅಲಿಯಾಸ್ ಸಂಜಯ್ ದತ್ ಬಿಳಿ ಕುರ್ತಾ ಪೈಜಾಮಾ ಲುಕ್‌ನಲ್ಲಿ ಮಿಂಚಿದ್ದಾರೆ. (HT photo/VarinderChawla)

ರಣವೀರ್ ಸಿಂಗ್ ಅವರು ಅನಾಮಿಕಾ ಖನ್ನಾ ಕುರ್ತಾ ಪೈಜಾಮಾದಲ್ಲಿ ಮಿಂಚಿದ್ದಾರೆ.  ಚಿನ್ನದ ಕಸೂತಿಯಿಂದ ಅಲಂಕರಿಸಲ್ಪಟ್ಟ ಬೀಜ್ ಕುರ್ತಾವನ್ನು ಧರಿಸಿದ್ದರು. ಬಿಳಿ ಪ್ಯಾಂಟ್, ಕಂದು ಬೂಟುಗಳು ಮತ್ತು ಕಂದು ಬಣ್ಣದ  ಸನ್‌ಗ್ಲಾಸ್‌ ಧರಿಸಿದ್ದರು. 
icon

(7 / 8)

ರಣವೀರ್ ಸಿಂಗ್ ಅವರು ಅನಾಮಿಕಾ ಖನ್ನಾ ಕುರ್ತಾ ಪೈಜಾಮಾದಲ್ಲಿ ಮಿಂಚಿದ್ದಾರೆ.  ಚಿನ್ನದ ಕಸೂತಿಯಿಂದ ಅಲಂಕರಿಸಲ್ಪಟ್ಟ ಬೀಜ್ ಕುರ್ತಾವನ್ನು ಧರಿಸಿದ್ದರು. ಬಿಳಿ ಪ್ಯಾಂಟ್, ಕಂದು ಬೂಟುಗಳು ಮತ್ತು ಕಂದು ಬಣ್ಣದ  ಸನ್‌ಗ್ಲಾಸ್‌ ಧರಿಸಿದ್ದರು. (HT photo/VarinderChawla)

ಪವರ್ ಕಪಲ್ ಎಂಎಸ್ ಧೋನಿ ಮತ್ತು ಸಾಕ್ಷಿ ಧೋನಿ ಗ್ಲಾಮರಸ್ ಉಡುಗೆಗಳಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು. ಲ್ಯಾವೆಂಡರ್ ಅಲಂಕೃತ ಅನಾರ್ಕಲಿ ಸೂಟ್‌ನಲ್ಲಿ ಸಾಕ್ಷಿ ಮಿಂಚಿದರೆ, ಧೋನಿ ಕಪ್ಪು ಕುರ್ತಾ ಪೈಜಾಮಾದಲ್ಲಿ ಸರಳವಾಗಿ ಕಂಡಿದ್ದಾರೆ.
icon

(8 / 8)

ಪವರ್ ಕಪಲ್ ಎಂಎಸ್ ಧೋನಿ ಮತ್ತು ಸಾಕ್ಷಿ ಧೋನಿ ಗ್ಲಾಮರಸ್ ಉಡುಗೆಗಳಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು. ಲ್ಯಾವೆಂಡರ್ ಅಲಂಕೃತ ಅನಾರ್ಕಲಿ ಸೂಟ್‌ನಲ್ಲಿ ಸಾಕ್ಷಿ ಮಿಂಚಿದರೆ, ಧೋನಿ ಕಪ್ಪು ಕುರ್ತಾ ಪೈಜಾಮಾದಲ್ಲಿ ಸರಳವಾಗಿ ಕಂಡಿದ್ದಾರೆ.(HT photo/VarinderChawla)


ಇತರ ಗ್ಯಾಲರಿಗಳು