ಕಾನ್‌ ಸಿನಿಮೋತ್ಸವದಲ್ಲಿ ಗುಲಾಬಿ ಉಡುಗೆಯಲ್ಲಿ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ ಬೆಡಗು ಬಿನ್ನಾಣ PHOTOS-bollywoo news cannes 2024 actress urvashi rautela shares pics from the french riviera urvashi rautela shines in pink mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾನ್‌ ಸಿನಿಮೋತ್ಸವದಲ್ಲಿ ಗುಲಾಬಿ ಉಡುಗೆಯಲ್ಲಿ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ ಬೆಡಗು ಬಿನ್ನಾಣ Photos

ಕಾನ್‌ ಸಿನಿಮೋತ್ಸವದಲ್ಲಿ ಗುಲಾಬಿ ಉಡುಗೆಯಲ್ಲಿ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ ಬೆಡಗು ಬಿನ್ನಾಣ PHOTOS

  • ಕಾನ್‌ ಸಿನಿಮೋತ್ಸವದ ಮೊದಲ ದಿನ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ ಪಿಂಕ್‌ ಉಡುಗೆಯಲ್ಲಿ ಮಿಂಚು ಹರಿಸಿದ್ದಾರೆ. ಹೀಗಿವೆ ನಟಿಯ ಬೆಡಗು ಬಿನ್ನಾಣ. 

ಬಾಲಿವುಡ್ ನಟಿ ಊರ್ವಶಿ ರೌತೆಲಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾನ್‌  ಚಲನಚಿತ್ರೋತ್ಸವ 2024 ರ ಉದ್ಘಾಟನಾ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 
icon

(1 / 6)

ಊರ್ವಶಿ ರೌಟೇಲಾ ಕಾನ್‌ ಸಿನಿಮೋತ್ಸವದ 2024ರ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು.
icon

(2 / 6)

ಗುಲಾಬಿ ವರ್ಣದ ಕಾಸ್ಟ್ಯೂಮ್‌ನಲ್ಲಿ ಡೀಪ್ ನೆಕ್ ಡ್ರೆಸ್‌ನಲ್ಲಿ ಹಾಟ್‌ ಆಗಿ ಮಿಂಚಿದರು.
icon

(3 / 6)

ಊರ್ವಶಿ ಈ ಪಿಂಕ್‌ ಗೌನ್‌ನಲ್ಲಿ ಮ್ಯಾಚಿಂಗ್ ಗ್ಲೌಸ್ ಗಳನ್ನು ಧರಿಸಿ ರೆಡ್‌ ಕಾರ್ಪೆಟ್‌ ಮೇಲೆ ಸೊಗಸಾಗಿ ಕಂಡಿದ್ದಾರೆ. 
icon

(4 / 6)

ಬರೀ ಉಡುಗೆ ಮಾತ್ರವಲ್ಲ ಹೀಲ್ಸ್‌, ಹೇರ್‌ಬೆಂಡ್‌ ಸಹ ಪಿಂಕ್‌ ಮಯವಾಗಿತ್ತು. 
icon

(5 / 6)

ಬರೀ ಉಡುಗೆ ಮಾತ್ರವಲ್ಲ ಹೀಲ್ಸ್‌, ಹೇರ್‌ಬೆಂಡ್‌ ಸಹ ಪಿಂಕ್‌ ಮಯವಾಗಿತ್ತು. 

ಊರ್ವಶಿ ಅವರ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಿಂಕ್ ಕ್ವೀನ್, ಬ್ಯೂಟಿಫುಲ್ ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಹಾಕುತ್ತಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು