ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮದುವೆಯಲ್ಲಿ ಡ್ಯಾನ್ಸ್‌ ಮಾಡಲು ಈ ನಟರು ಎಷ್ಟು ಚಾರ್ಜ್‌ ಮಾಡ್ತಾರೆ? ಶಾರೂಖ್‌ ಖಾನ್‌ನಿಂದ ಸಲ್ಮಾನ್‌ ಖಾನ್‌ವರೆಗೆ ಇಲ್ಲಿದೆ ದರಪಟ್ಟಿ

ಮದುವೆಯಲ್ಲಿ ಡ್ಯಾನ್ಸ್‌ ಮಾಡಲು ಈ ನಟರು ಎಷ್ಟು ಚಾರ್ಜ್‌ ಮಾಡ್ತಾರೆ? ಶಾರೂಖ್‌ ಖಾನ್‌ನಿಂದ ಸಲ್ಮಾನ್‌ ಖಾನ್‌ವರೆಗೆ ಇಲ್ಲಿದೆ ದರಪಟ್ಟಿ

  • Celebrity Performances At Weddings: ಸಿನಿಮಾ ನಟರು ಕೇವಲ ಸಿನಿಮಾದಿಂದ ಮಾತ್ರ ಆದಾಯ ಗಳಿಸುವುದಲ್ಲ. ಜಾಹೀರಾತು, ವ್ಯವಹಾರಗಳ ಜತೆಗೆ ಮದುವೆ, ಪಾರ್ಟಿಗಳಲ್ಲಿ ಶೋ ನೀಡುವ ಕೆಲಸವನ್ನೂ ಮಾಡುತ್ತಾರೆ. ಮದುವೆ ಮತ್ತು ಪಾರ್ಟಿಗಳಲ್ಲಿ ಶೋ ನೀಡಲು ಜನಪ್ರಿಯ ಬಾಲಿವುಡ್‌ ತಾರೆಯರು ಎಷ್ಟು ಚಾರ್ಜ್‌ ಮಾಡುತ್ತಾರೆ ಎಂಬ ವಿವರ ಇಲ್ಲಿದೆ.

ಸಿನಿಮಾ ನಟರು ಕೇವಲ ಸಿನಿಮಾದಿಂದ ಮಾತ್ರ ಆದಾಯ ಗಳಿಸುವುದಲ್ಲ. ಜಾಹೀರಾತು, ವ್ಯವಹಾರಗಳ ಜತೆಗೆ ಮದುವೆ, ಪಾರ್ಟಿಗಳಲ್ಲಿ ಶೋ ನೀಡುವ ಕೆಲಸವನ್ನೂ ಮಾಡುತ್ತಾರೆ. ಮದುವೆ ಮತ್ತು ಪಾರ್ಟಿಗಳಲ್ಲಿ ಶೋ ನೀಡಲು ಜನಪ್ರಿಯ ಬಾಲಿವುಡ್‌ ತಾರೆಯರು ಎಷ್ಟು ಚಾರ್ಜ್‌ ಮಾಡುತ್ತಾರೆ ಎಂಬ ವಿವರ ಇಲ್ಲಿದೆ. 
icon

(1 / 7)

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮದುವೆ ಮತ್ತು ಪಾರ್ಟಿಗಳಲ್ಲಿ ಪ್ರದರ್ಶನ ನೀಡಲು 4 ರಿಂದ 8 ಕೋಟಿ ರೂ. ಪಡೆಯುತ್ತಾರೆ. ಕಾರ್ಯಕ್ರಮದ ಗಾತ್ರಕ್ಕೆ ತಕ್ಕಂತೆ ಅವರ ವ್ಯವಸ್ಥಾಪಕರು ಈ ಶುಲ್ಕವನ್ನು ನಿರ್ಧರಿಸುತ್ತಾರೆ.
icon

(2 / 7)

ಸಲ್ಮಾನ್ ಖಾನ್‌ ಕೂಡ ಈ ರೀತಿಯ ಮದುವೆ ಅಥವಾ ಪಾರ್ಟಿಗಳಿಗೆ ಆಗಮಿಸುತ್ತಾರೆ. ನಿಮ್ಮ ಮದುವೆಗೆ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸಲು ಬಯಸಿದರೆ, ಇದಕ್ಕಾಗಿ ನೀವು 8 ಕೋಟಿ ರೂಪಾಯಿಗಳವರೆಗೆ ಪಾವತಿಸಬೇಕಾಗಬಹುದು.
icon

(3 / 7)

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್, ಅಂದರೆ ಅಮೀರ್ ಖಾನ್ ಮದುವೆ ಪಾರ್ಟಿಗಳಲ್ಲಿ ಪ್ರದರ್ಶನ ನೀಡುವುದಿಲ್ಲ. ಆದರೆ ರಣಬೀರ್ ಕಪೂರ್ ಒಂದು ಶೋನಲ್ಲಿ ಭಾಗವಹಿಸಲು 1.6 ರಿಂದ 3.2 ಕೋಟಿ ರೂ.ವರೆಗೆ ಹಣ ಪಡೆಯುತ್ತಾರೆ.
icon

(4 / 7)

ಬಾಲಿವುಡ್‌ನ ಗ್ರೀಕ್ ಗಾಡ್ ಎಂದು ಕರೆಯಲ್ಪಡುವ ಹೃತಿಕ್ ರೋಷನ್ ತಮ್ಮ ನೃತ್ಯ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ. ಮದುವೆಯಲ್ಲಿ ಹೃತಿಕ್ ರೋಷನ್ ಪ್ರದರ್ಶನವನ್ನು ನೋಡಲು ನೀವು ಬಯಸಿದರೆ, 2.5 ರಿಂದ 4 ಕೋಟಿ ರೂ.ವರೆಗೆ ಪಾವತಿಸಬೇಕು. 
icon

(5 / 7)

ರಣವೀರ್ ಸಿಂಗ್ ತಮ್ಮ ಜೀವನೋತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ.  ಅವರು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲಿ ಜನರನ್ನು ಮೋಡಿ ಮಾಡುತ್ತಾರೆ. ನಿಮ್ಮ ಮದುವೆಗೆ ರಣವೀರ್ ಸಿಂಗ್ ಅವರನ್ನು ಆಹ್ವಾನಿಸಲು ನೀವು 1.6 ರಿಂದ 3.2 ಕೋಟಿ ರೂ. ನೀಡಬೇಕು.
icon

(6 / 7)

ವರುಣ್ ಧವನ್ ಕೂಡ ಮದುವೆ ಅಥವಾ ಪಾರ್ಟಿ ಕಾರ್ಯಕ್ರಮಗಳಲ್ಲಿ ಶೋ ನೀಡುತ್ತಾರೆ. ನಿಮ್ಮ ಮದುವೆಯಲ್ಲಿ ವರುಣ್ ಧವನ್ ಪ್ರದರ್ಶನವನ್ನು ನೋಡಲು ನೀವು ಬಯಸಿದರೆ, ಅದಕ್ಕಾಗಿ ನೀವು 2.5 ಕೋಟಿ ರೂಪಾಯಿಗಳವರೆಗೆ ಪಾವತಿಸಬೇಕಾಗಬಹುದು.
icon

(7 / 7)

ಇತರ ಗ್ಯಾಲರಿಗಳು