ಗ್ಲಾಮರ್‌ಗೆ ಕಿಚ್ಚು ಹಚ್ಚಿದ ಬಾಲಿವುಡ್ ಬೆಡಗಿ ದಿಶಾ ಪಟಾಣಿ; ಸರಣಿ ಫೋಟೋಗಳ ಮೂಲಕ ವಾರಾಂತ್ಯದ ಟ್ರೀಟ್ ನೀಡಿದ ಸುಂದರಿ
- ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಮತ್ತೊಮ್ಮೆ ತಮ್ಮ ಹಾಟ್ ಲುಕ್ ಮೂಲಕ ವೀಕೆಂಡ್ ಟ್ರೀಟ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿ ಮಿನುಗಿದ್ದಾರೆ. ಇಲ್ಲಿವೆ ನಟಿಯ ಫೋಟೋಗಳು.
- ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಮತ್ತೊಮ್ಮೆ ತಮ್ಮ ಹಾಟ್ ಲುಕ್ ಮೂಲಕ ವೀಕೆಂಡ್ ಟ್ರೀಟ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿ ಮಿನುಗಿದ್ದಾರೆ. ಇಲ್ಲಿವೆ ನಟಿಯ ಫೋಟೋಗಳು.
(1 / 5)
ಗ್ಲಾಮರ್ ಮತ್ತು ಫಿಟ್‌ನೆಸ್‌ಗೆ ಹೆಸರುವಾಸಿಯಾದ ಬಾಲಿವುಡ್ ನಟಿ ದಿಶಾ ಪಟಾನಿ ಆಗಾಗ್ಗೆ ಹಾಟ್ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
(3 / 5)
ಕಾರ್‌ನಲ್ಲಿ ಮಲಗಿಕೊಂಡೇ ಈ ಟ್ರೆಂಡಿ, ಮತ್ತು ಹಾಟ್ ಉಡುಗೆಯಲ್ಲಿ ಬಗೆಬಗೆಯ ಫೋಟೋಗಳಿಗೆ ಪೋಸ್ ನೀಡಿದ್ದಾರೆ ದಿಶಾ.
(4 / 5)
ನಗುವಿನ ಮೂಲಕ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ ದಿಶಾ, ವಾರಾಂತ್ಯಕ್ಕೆ ಅವರ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ.
ಇತರ ಗ್ಯಾಲರಿಗಳು