ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Disha Patani: ಮಿನಿ ಉಡುಗೆಯಲ್ಲಿ ಮಿನುಗಿದ ದಿಶಾ ಪಟಾಣಿ; ಮಾದಕತೆಗೆ ಮತ್ತೊಂದು ಹೆಸರೇ ನೀನು ಎಂದ್ರು ಫ್ಯಾನ್ಸ್‌ Photos

Disha Patani: ಮಿನಿ ಉಡುಗೆಯಲ್ಲಿ ಮಿನುಗಿದ ದಿಶಾ ಪಟಾಣಿ; ಮಾದಕತೆಗೆ ಮತ್ತೊಂದು ಹೆಸರೇ ನೀನು ಎಂದ್ರು ಫ್ಯಾನ್ಸ್‌ PHOTOS

ಬಾಲಿವುಡ್‌ ಬ್ಯೂಟಿ ದಿಶಾ ಪಟಾಣಿ ಸಿನಿಮಾಗಳಿಗಿಂತ ತಮ್ಮ ಮಾದಕ ಭಾವ ಭಂಗಿಯಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚು ಹಚ್ಚುತ್ತಿರುತ್ತಾರೆ. ಬಗೆಬಗೆ ಫೋಟೋಗಳ ಮೂಲಕ ಟೆಂಪ್ರೇಚರ್‌ ಹೆಚ್ಚಿಸುತ್ತಿರುತ್ತಾರೆ ಈ ನಟಿ. ಈಗ ಮತ್ತೊಂದು ಕಾಸ್ಟ್ಲಿ ಉಡುಗೆ ಧರಿಸಿ ಎದುರಾಗಿದ್ದಾರೆ. ಹೀಗಿವೆ ಫೋಟೋಸ್‌

ಬಾಲಿವುಡ್‌ ನಟಿ ದಿಶಾ ಪಟಾಣಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರು. ಫ್ಯಾಷನ್‌, ಟ್ರೆಂಡ್‌ನಲ್ಲೂ ಮುಂದು. 
icon

(1 / 7)

ಬಾಲಿವುಡ್‌ ನಟಿ ದಿಶಾ ಪಟಾಣಿ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರು. ಫ್ಯಾಷನ್‌, ಟ್ರೆಂಡ್‌ನಲ್ಲೂ ಮುಂದು. (Instagram/@dishapatani)

ಇದೀಗ ಪಿಂಕ್‌ ವರ್ಣದ ಮಿನಿ ಡ್ರೆಸ್‌ನಲ್ಲಿ ಕೋಲ್ಮಿಂಚಿನಂತೆ ಎದುರಾಗಿದ್ದಾರೆ ನಟಿ ದಿಶಾ,
icon

(2 / 7)

ಇದೀಗ ಪಿಂಕ್‌ ವರ್ಣದ ಮಿನಿ ಡ್ರೆಸ್‌ನಲ್ಲಿ ಕೋಲ್ಮಿಂಚಿನಂತೆ ಎದುರಾಗಿದ್ದಾರೆ ನಟಿ ದಿಶಾ,(Instagram/@dishapatani)

ಗುಲಾಬಿ ಬಣ್ಣದ ಈ ಕಾಸ್ಟೂಮ್‌  ಉದ್ದನೆಯ ತೋಳುಗಳನ್ನು ಹೊಂದಿದ್ದು ಮೆಟಾಲಿಕ್ ಪಿಂಕ್ 3 ಡಿ ಕರ್ವ್ ವಿನ್ಯಾಸವಿದೆ. 
icon

(3 / 7)

ಗುಲಾಬಿ ಬಣ್ಣದ ಈ ಕಾಸ್ಟೂಮ್‌  ಉದ್ದನೆಯ ತೋಳುಗಳನ್ನು ಹೊಂದಿದ್ದು ಮೆಟಾಲಿಕ್ ಪಿಂಕ್ 3 ಡಿ ಕರ್ವ್ ವಿನ್ಯಾಸವಿದೆ. (Instagram/@dishapatani)

ಈ ಸಿಂಪಲ್‌ ಮಿನಿ ಉಡುಗೆಯ ಬೆಲೆಯೂ ತುಂಬ ಕಾಸ್ಟ್ಲೀ. ಈ ಡ್ರೆಸ್‌ಗೆ ಬರೋಬ್ಬರಿ 1ಲಕ್ಷ 51 ಸಾವಿರ ರೂಪಾಯಿ.  
icon

(4 / 7)

ಈ ಸಿಂಪಲ್‌ ಮಿನಿ ಉಡುಗೆಯ ಬೆಲೆಯೂ ತುಂಬ ಕಾಸ್ಟ್ಲೀ. ಈ ಡ್ರೆಸ್‌ಗೆ ಬರೋಬ್ಬರಿ 1ಲಕ್ಷ 51 ಸಾವಿರ ರೂಪಾಯಿ.  (Instagram/@dishapatani)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಾಲಿವುಡ್‌ಗಿಂತ ಸೌತ್‌ನ ಸಾಲು ಸಾಲು ಸಿನಿಮಾಗಳಲ್ಲಿಯೇ ದಿಶಾ ಬಿಜಿಯಾಗಿದ್ದಾರೆ. 
icon

(5 / 7)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಾಲಿವುಡ್‌ಗಿಂತ ಸೌತ್‌ನ ಸಾಲು ಸಾಲು ಸಿನಿಮಾಗಳಲ್ಲಿಯೇ ದಿಶಾ ಬಿಜಿಯಾಗಿದ್ದಾರೆ. (Instagram/@dishapatani)

ಪ್ರಭಾಸ್‌ ಜತೆಗಿನ ಕಲ್ಕಿ  2898 ಎಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೂರ್ಯ ಜತೆಗೆ ಕಂಗುವ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. 
icon

(6 / 7)

ಪ್ರಭಾಸ್‌ ಜತೆಗಿನ ಕಲ್ಕಿ  2898 ಎಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೂರ್ಯ ಜತೆಗೆ ಕಂಗುವ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. (Instagram/@dishapatani)

ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ವೆಲ್‌ಕಮ್‌ ಟು ಜಂಗಲ್‌ ಸಿನಿಮಾದಲ್ಲೂ ದಿಶಾ ನಟಿಸುತ್ತಿದ್ದಾರೆ. ಅಕ್ಷಯ್‌ ಕುಮಾರ್‌, ಸಂಜಯ್‌ ದತ್‌, ಸುನೀಲ್‌ ಶೆಟ್ಟಿ ಸೇರಿ ಬಹುತಾರಾಗಣದ ಸಿನಿಮಾ ಇದಾಗಿದೆ. 
icon

(7 / 7)

ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ವೆಲ್‌ಕಮ್‌ ಟು ಜಂಗಲ್‌ ಸಿನಿಮಾದಲ್ಲೂ ದಿಶಾ ನಟಿಸುತ್ತಿದ್ದಾರೆ. ಅಕ್ಷಯ್‌ ಕುಮಾರ್‌, ಸಂಜಯ್‌ ದತ್‌, ಸುನೀಲ್‌ ಶೆಟ್ಟಿ ಸೇರಿ ಬಹುತಾರಾಗಣದ ಸಿನಿಮಾ ಇದಾಗಿದೆ. (Instagram/@dishapatani)


IPL_Entry_Point

ಇತರ ಗ್ಯಾಲರಿಗಳು