ಕನ್ನಡ ಸುದ್ದಿ  /  Photo Gallery  /  Bollywood Actress Janhvi Kapoor Enjoying Her Vacation On Boat Trip And Shows Off Her No Makeup Avatar Mnk

Janhvi Kapoor: ಅಂಗಿಯನ್ನಷ್ಟೇ ಧರಿಸಿ ಫೋಟೋಕ್ಕೆ ಪೋಸ್‌ ನೀಡಿದ ಜಾನ್ವಿ ಕಪೂರ್; ಅಕ್ಕ ಪ್ಯಾಂಟ್‌ ಎಲ್ಲಿ ಎಂದು ಕಿಚಾಯಿಸಿದ ನೆಟ್ಟಿಗರು!

Janhvi Kapoor Photos: ಬಾಲಿವುಡ್‌ ಬ್ಯೂಟಿ ಜಾನ್ವಿ ಕಪೂರ್‌ ತಮ್ಮ ಬಗೆಬಗೆ ಲುಕ್‌ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಕಲರ್‌ಫುಲ್‌ ಕಾಸ್ಟೂಮ್‌ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಮೇಕಪ್‌ ಇಲ್ಲದ ಫೋಟೋ ಗುಚ್ಛವನ್ನು ಹಂಚಿಕೊಂಡಿದ್ದಾರೆ. 

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಇದೀಗ ಪ್ರವಾಸದಲ್ಲಿದ್ದಾರೆ. (Photo: @janhvikapoor/IG)
icon

(1 / 5)

ವಿದೇಶಿ ಪ್ರವಾಸದಲ್ಲಿರುವ ಜಾನ್ವಿ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ಬೋಟ್‌ನಲ್ಲಿ ಹೋಗುತ್ತಿರುವ ಫೋಟೋ ಶೇರ್‌ ಮಾಡಿದ್ದಾರೆ.  (Photo: @janhvikapoor/IG)
icon

(2 / 5)

ವಿಶೇಷ ಏನೆಂದರೆ, ಪ್ರತಿ ಫೋಟೋಶೂಟ್‌ಗೂ ಮೇಕಪ್‌ನಲ್ಲಿಯೇ ಎದುರಾಗುವ ಜಾನ್ವಿ ಈ ಫೋಟೋದಲ್ಲಿ ಯಾವುದೇ ಮೇಕಪ್‌ ಹಾಕದೇ ಗಮನ ಸೆಳೆದಿದ್ದಾರೆ. (Photo: @janhvikapoor/IG)
icon

(3 / 5)

ಜಾನ್ವಿ ಹೀಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರೂ ಬಗೆಬಗೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.  (Photo: @janhvikapoor/IG)
icon

(4 / 5)

ಇತ್ತೀಚೆಗಷ್ಟೇ ಜೂನಿಯರ್‌ ಎನ್‌ಟಿಆರ್‌ ನಟನೆಯ ದೇವರ ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್‌ ಆಯ್ಕೆಯಾಗಿದ್ದಾರೆ.  (Photo: @janhvikapoor/IG)
icon

(5 / 5)

ಇತರ ಗ್ಯಾಲರಿಗಳು