ಕನ್ನಡ ಸುದ್ದಿ  /  Photo Gallery  /  Bollywood Actress Priyanka Chopra Offers Prayers At Ayodhya Ram Mandir With Husband Nick Jonas And Daughter Malti Mnk

Priyanka Chopra: ಮಗಳು ಮಾಲ್ತಿ, ಪತಿ ನಿಕ್‌ ಜೋನಸ್‌ ಜತೆಗೆ ಅಯೋಧ್ಯೆಯ ರಾಮನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ PHOTOS

Priyanka Chopra: ಸದ್ಯ ವಿದೇಶದಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಅಯೋಧ್ಯೆಗೆ ಕುಟುಂಬ ಸಮೇತ ತೆರಳಿ, ರಾಮ ಲಲ್ಲಾನ ದರ್ಶನ ಪಡೆದರು. ಮಗಳು ಮಾಲ್ತಿ, ಪತಿ ನಿಕ್‌ ಜೋನಸ್‌ ಸಹ ಅವರ ಜತೆಗಿದ್ದರು.

ನಟಿ ಪ್ರಿಯಾಂಕಾ ಚೋಪ್ರಾ ತನ್ನ ಮಗಳು ಮಾಲ್ತಿ ಮೇರಿ, ಪತಿ ನಿಕ್ ಜೊನಾಸ್ ಮತ್ತು ತಾಯಿ ಮಧು ಚೋಪ್ರಾ ಅವರೊಂದಿಗೆ ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ರಾಮ್ ಲಲ್ಲಾ ಆಶೀರ್ವಾದ ಪಡೆದರು.
icon

(1 / 5)

ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಸ್ಥಳೀಯರು ಆತ್ಮೀಯವಾಗಿ ಸ್ವಾಗತಿಸಿದರು.
icon

(2 / 5)

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಭಾರತೀಯ ಉಡುಗೆಯಲ್ಲಿ ಕಾಣಿಸಿಕೊಂಡರು. ರಾಮ್ ಲಲ್ಲಾ ದರ್ಶನದ ಸಮಯದಲ್ಲಿ ಹಳದಿ ಸೀರೆಯಲ್ಲಿ ಕಂಡರು. ಮಗಳು ಮಾಲತಿ ಮೇರಿ ಪೀಚ್ ಬಣ್ಣದ ಮುದ್ರಿತ ಸೂಟ್ ಧರಿಸಿದ್ದರು. ಪತಿ ನಿಕ್ ಬಿಳಿ ಕುರ್ತಾ ಮತ್ತು ಪ್ಯಾಂಟ್ ಧರಿಸಿದ್ದರು.
icon

(3 / 5)

ರಾಮ್ ಲಲ್ಲಾ ದೇವಸ್ಥಾನದಲ್ಲಿ ಪ್ರಿಯಾಂಕಾಗೆ ಆತ್ಮೀಯ ಸ್ವಾಗತ ನೀಡಲಾಯಿತು. ಪ್ರಿಯಾಂಕಾ ಚೋಪ್ರಾ ತನ್ನ ಮಗಳನ್ನು ಎತ್ತಿಕೊಂಡು ರಾಮನ ದರ್ಶನ ಪಡೆದರು.
icon

(4 / 5)

ಈ ಭೇಟಿಯ ಫೋಟೋಗಳನ್ನು ನಟಿ ಪ್ರಿಯಾಂಕಾ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜೈ ಸಿಯಾ ರಾಮ್ ಎಂದೂ ಹೇಳಿದ್ದಾರೆ.
icon

(5 / 5)

ಈ ಭೇಟಿಯ ಫೋಟೋಗಳನ್ನು ನಟಿ ಪ್ರಿಯಾಂಕಾ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜೈ ಸಿಯಾ ರಾಮ್ ಎಂದೂ ಹೇಳಿದ್ದಾರೆ.

IPL_Entry_Point

ಇತರ ಗ್ಯಾಲರಿಗಳು