ಪ್ರಿಯಕರ ವಿಜಯ್‌ ವರ್ಮಾ ಜತೆ ತಮನ್ನಾ ಭಾಟಿಯಾ ಪ್ರತ್ಯಕ್ಷ; ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಲ್ಕಿ ಬ್ಯೂಟಿ ಸಖತ್‌ ಹಾಟ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರಿಯಕರ ವಿಜಯ್‌ ವರ್ಮಾ ಜತೆ ತಮನ್ನಾ ಭಾಟಿಯಾ ಪ್ರತ್ಯಕ್ಷ; ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಲ್ಕಿ ಬ್ಯೂಟಿ ಸಖತ್‌ ಹಾಟ್

ಪ್ರಿಯಕರ ವಿಜಯ್‌ ವರ್ಮಾ ಜತೆ ತಮನ್ನಾ ಭಾಟಿಯಾ ಪ್ರತ್ಯಕ್ಷ; ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಲ್ಕಿ ಬ್ಯೂಟಿ ಸಖತ್‌ ಹಾಟ್

  • ಬಹುಭಾಷಾ ನಟಿ ತಮನ್ನಾ ಭಾಟಿಯಾ ಮತ್ತೊಮ್ಮೆ ತಮ್ಮ ಗ್ಲಾಮರಸ್ ಲುಕ್‌ನಿಂದ ಸೋಷಿಯಲ್‌ ಮೀಡಿಯಾಕ್ಕೆ ಕಿಚ್ಚು ಹಚ್ಚಿದ್ದಾರೆ. ದೀಪಾವಳಿ ಪಾರ್ಟಿಯಲ್ಲಿ ಗುಲಾಬಿ ಬಣ್ಣದ ಉಡುಗೆ ಧರಿಸಿ, ಕಣ್ಮನ ಸೆಳೆದಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಈ ಪಾರ್ಟಿಯಲ್ಲಿ ಪ್ರಿಯಕರ ವಿಜಯ್‌ ವರ್ಮಾ ಸಹ ಇದ್ದರು ಎಂಬುದು.  

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಗುಲಾಬಿ ಬಣ್ಣದ ಲೆಹೆಂಗಾ ಉಡುಗೆಯಲ್ಲಿ ಎದುರಾಗಿ ಕಣ್ಮನ ಸೆಳೆದಿದ್ದಾರೆ. 
icon

(1 / 5)

ಇತ್ತೀಚೆಗೆ ಬಾಲಿವುಡ್ ನಿರ್ಮಾಪಕ ರಮೇಶ್ ತೌರಾನಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ತಮನ್ನಾ ಭಾಟಿಯಾ ಭಾಗವಹಿಸಿದ್ದರು. 
icon

(2 / 5)

ಬರೀ ತಮನ್ನಾ ಮಾತ್ರವಕಲ್ಲದೆ  ಪ್ರಿಯಕರ ವಿಜಯ್ ವರ್ಮಾ ಸಹ ಅವರ ಜತೆಗಿದ್ದರು. ಇಬ್ಬರೂ ಒಟ್ಟಿಗೆ ಫೋಟೋಗಳಿಗೂ ಪೋಸ್ ಕೊಟ್ಟಿದ್ದಾರೆ.  
icon

(3 / 5)

ಡೀಪ್‌ ನೆಕ್‌ನ ಪಿಂಕ್‌ ಬಣ್ಣದ ರವಿಕೆ ಧರಿಸಿದ ತಮನ್ನಾ, ಅಂದದ ಮೂಲಕವೇ ಕಿಚ್ಚು ಹಚದ್ಚಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.  
icon

(4 / 5)

ತಮನ್ನಾ ಪ್ರಸ್ತುತ ತೆಲುಗಿನಲ್ಲಿ ಒದೆಲಾ 2 ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇತ್ತ ಬಾಲಿವುಡ್‌ನಲ್ಲಿ ವೇದಾ ಮತ್ತು ಸಿಕಂದರ್‌ ಕಾ ಮುಕಂದರ್‌ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜತೆಗೆ ಡಾರ್ಲಿಂಗ್ ಪಾರ್ಟ್ನರ್ಸ್ ವೆಬ್‌ಸಿರೀಸ್‌ನಲ್ಲಿಯೂ ತಮನ್ನಾ ನಟಿಸುತ್ತಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು