Rakul Preet Singh: ರೊಮ್ಯಾಂಟಿಕ್‌ ಕಾಮಿಡಿ ಮೇರೆ ಹಸ್ಬಂಡ್‌ ಕಿ ಬೀವಿ ಚಿತ್ರದ ಮೂಲಕ ಬಂದ ರಾಕುಲ್‌ ಪ್ರೀತ್‌ ಸಿಂಗ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rakul Preet Singh: ರೊಮ್ಯಾಂಟಿಕ್‌ ಕಾಮಿಡಿ ಮೇರೆ ಹಸ್ಬಂಡ್‌ ಕಿ ಬೀವಿ ಚಿತ್ರದ ಮೂಲಕ ಬಂದ ರಾಕುಲ್‌ ಪ್ರೀತ್‌ ಸಿಂಗ್‌

Rakul Preet Singh: ರೊಮ್ಯಾಂಟಿಕ್‌ ಕಾಮಿಡಿ ಮೇರೆ ಹಸ್ಬಂಡ್‌ ಕಿ ಬೀವಿ ಚಿತ್ರದ ಮೂಲಕ ಬಂದ ರಾಕುಲ್‌ ಪ್ರೀತ್‌ ಸಿಂಗ್‌

ಸಾಲು ಸಾಲು ಸಿನಿಮಾಗಳ ಸೋಲಿನ ಬೆನ್ನಲ್ಲೇ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಅವರಿಗೆ ಸಿನಿಮಾ ಆಫರ್‌ಗಳೂ ಕಡಿಮೆ ಆಗಿದ್ದವು. ಇದೀಗ ಕೊನೆಗೂ ಆ ಸೋಲಿನ ಬಳಿಕ ಹೊಸ ಸಿನಿಮಾದ ಜತೆಗೆ ಆಗಮಿಸಿದ್ದಾರೆ. ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಮೇರೆ ಹಸ್ಬಂಡ್‌ ಕಿ ಬೀವಿ ಚಿತ್ರದಲ್ಲಿ ಅರ್ಜುನ್‌ ಕಪೂರ್‌ಗೆ ರಾಕುಲ್‌ ಜೋಡಿಯಾಗಿದ್ದಾರೆ. ಈ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

ಬಾಲಿವುಡ್‌ ನಟ ಅರ್ಜುನ್ ಕಪೂರ್ “ಮೇರೆ ಹಸ್ಬೆಂಡ್ ಕಿ ಬೀವಿ” ಎಂಬ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಭೂಮಿ ಪೆಡ್ನೇಕರ್ ಮುಖ್ಯ ಪಾತ್ರಗಳಲ್ಲಿದ್ದಾರೆ. 
icon

(1 / 5)

ಮುದಾಸರ್ ಅಜೀಜ್ ನಿರ್ದೇಶನದ ಮತ್ತು ರಾಕುಲ್ ಪ್ರೀತ್ ಅವರ ಪತಿ ಜಾಕಿ ಭಗ್ನಾನಿ ನಿರ್ಮಿಸಿರುವ ಈ ಚಿತ್ರವು ಫೆಬ್ರವರಿ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಇದೇ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.  
icon

(2 / 5)

ರಾಕುಲ್ ಪ್ರೀತ್ ಸಿಂಗ್ ಎರಡು ವರ್ಷಗಳ ನಂತರ ಮೇರೆ ಹಸ್ಬೆಂಡ್ ಕಿ ಬೀವಿ ಚಿತ್ರದ ಮೂಲಕ ಬಾಲಿವುಡ್ ಚಿತ್ರೋದ್ಯಮಕ್ಕೆ ಮರಳಿದ್ದಾರೆ. 
icon

(3 / 5)

ಇತ್ತೀಚಿನ ಕೆಲ ವರ್ಷಗಳಿಂದ ಬಣ್ಣದ ಲೋಕದಿಂದಲೇ ದೂರವಾದಂತಿದೆ ರಾಕುಲ್.‌ 2021ರ ನಂತರ ತೆಲುಗಿನಲ್ಲಿ ಅವರ ಸಿನಿಮಾ ಬಂದಿಲ್ಲ. ಕಳೆದ ವರ್ಷ ತಮಿಳಿನಲ್ಲಿ ತೆರೆಕಂಡ ಇಂಡಿಯನ್‌ 2 ಸೋತು ಸುಣ್ಣವಾಯ್ತು.  
icon

(4 / 5)

ಅಲ್ಲಿಂದ ಸೌತ್‌ನ ಬೇರಾವ ಸಿನಿಮಾಗಳನ್ನು ರಾಕುಲ್‌ ಸದ್ಯಕ್ಕೆ ಒಪ್ಪಿಕೊಂಡಿಲ್ಲ. ಇಂಡಿಯನ್‌ 3 ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಿರುವಾಗಲೇ ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ ಮೂಲಕ ಆಗಮಿಸಿದ್ದಾರೆ.  
icon

(5 / 5)

ಇತರ ಗ್ಯಾಲರಿಗಳು