ಇಷ್ಟೊಂದು ಎಕ್ಸ್‌ಪೋಸ್ ಯಾಕೆ? ಬಾಲಿವುಡ್‌ನ ಬೋಲ್ಡ್ ಬ್ಯೂಟಿ ದಿಶಾ ಪಟಾಣಿ ಫೋಟೋ ಕಂಡು ಫ್ಯಾನ್ಸ್ ನಿಬ್ಬೆರಗು
- ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಬೋಲ್ಡ್ ಫೋಟೋಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸುತ್ತಿರುತ್ತಾರೆ. ಇದೀಗ ತೆರೆದ ಎದೆಯಲ್ಲಿ ಬಗೆಬಗೆ ಭಾವ ಭಂಗಿಯಲ್ಲಿ ಎದುರಾಗಿದ್ದಾರೆ ದಿಶಾ. ನಟಿಯ ಫೋಟೋಗಳಿಗೆ ಬಗೆಬಗೆ ಕಾಮೆಂಟ್‌ಗಳೂ ಸಂದಾಯವಾಗುತ್ತಿವೆ.

(2 / 5)
ಆರೆಂಜ್ ಕಲರ್ ಲೆಹೆಂಗಾ ಧರಿಸಿ, ಆಕರ್ಷಕವಾಗಿ ಕಾಣಿಸುತ್ತಿದ್ದಾರೆ ದಿಶಾ ಪಟಾಣಿ. ನಟಿಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿಯೂ ಸದ್ಯ ವೈರಲ್ ಆಗುತ್ತಿವೆ,
(3 / 5)
ತೆರೆದ ಎದೆಯಲ್ಲಿ ಬಗೆಬಗೆ ಭಾವ ಭಂಗಿಯಲ್ಲಿ ಎದುರಾಗಿದ್ದಾರೆ ದಿಶಾ. ನಟಿಯ ಫೋಟೋಗಳಿಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್‌ಗಳೂ ಸಂದಾಯವಾಗುತ್ತಿವೆ.
(4 / 5)
ಕೆಲವರು ಹಾರ್ಟ್ ಮತ್ತು ಬೆಂಕಿಯ ಎಮೋಜಿಗಳನ್ನು ಕಾಮೆಂಟ್ ರೂಪದಲ್ಲಿ ಹಾಕಿ ಪೋಸ್ಟ್ ಮಾಡುತ್ತಿದ್ದರೆ, ಇನ್ನು ಕೆಲವರು ನಟಿಯ ಅಂದವನ್ನು ವರ್ಣಿಸುತ್ತಿದ್ದಾರೆ.
ಇತರ ಗ್ಯಾಲರಿಗಳು