ತೃತೀಯ ಲಿಂಗಿಗಳಿಗೆ ಮಿಡಿದ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ ಮನ; ನಟನ ಕಾರ್ಯಕ್ಕೆ ಸಿಕ್ತು ಮೆಚ್ಚುಗೆ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತೃತೀಯ ಲಿಂಗಿಗಳಿಗೆ ಮಿಡಿದ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ ಮನ; ನಟನ ಕಾರ್ಯಕ್ಕೆ ಸಿಕ್ತು ಮೆಚ್ಚುಗೆ Photos

ತೃತೀಯ ಲಿಂಗಿಗಳಿಗೆ ಮಿಡಿದ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ ಮನ; ನಟನ ಕಾರ್ಯಕ್ಕೆ ಸಿಕ್ತು ಮೆಚ್ಚುಗೆ PHOTOS

  • ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ತೃತೀಯ ಲಿಂಗಿಗಳಿಗಾಗಿ ಫುಡ್‌ ಟ್ರಕ್ ನೀಡಿದ್ದಾರೆ. ಇತ್ತೀಚೆಗಷ್ಟೇ ಈ ಫುಡ್‌ ಟ್ರಕ್‌ನ ಕೀಲಿಯನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ನಟನ ಈ ಕಾರ್ಯಕ್ಕೆ ಮೆಚ್ಚುಗೆ ಸಿಕ್ಕಿತು.

ಬಾಲಿವುಡ್‌ ನಟ ಆಯುಷ್ಮಾನ್ ಖುರಾನಾ ನಟನೆ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಚಂಡೀಗಢದ ಜಿಕಾಪುರದಲ್ಲಿ ತೃತೀಯ ಲಿಂಗಿಗಳೇ ನಡೆಸುವ ಫುಡ್‌ ಟ್ರಕ್‌ ಶುರು ಮಾಡಿ, ಕೀಲಿಯನ್ನು ಹಸ್ತಾಂತರಿಸಿದ್ದಾರೆ ಆಯುಷ್ಮಾನ್.‌ 
icon

(1 / 7)

(Instagram/@ayushmannk)

ತೃತೀಯ ಲಿಂಗಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರು ಸಹ ಸಮಾಜದ ಒಂದು ಭಾಗ ಎಂದು ಹೇಳಲು ಈ ಫುಡ್ ಟ್ರಕ್ ಅನ್ನು ಪ್ರಾರಂಭಿಸಿದ್ದೇನೆ ಎಂದು ಆಯುಷ್ಮಾನ್ ಖುರಾನಾ ತಿಳಿಸಿದ್ದಾರೆ.   
icon

(2 / 7)

ಹೆಚ್ಚಿನ ಜನರಿಗೆ ಸಹಾಯ ಮಾಡಲು ತೃತೀಯ ಲಿಂಗಿಗಳನ್ನು ಪ್ರೇರೇಪಿಸಲು ಇದು ಒಂದು ಸಣ್ಣ ಹೆಜ್ಜೆಯಾಗಿದೆ ಎಂದು ಆಯುಷ್ಮಾನ್ ಖುರಾನಾ ಹೇಳಿದರು. 
icon

(3 / 7)

ಆಹಾರ ಟ್ರಕ್ ಅನ್ನು ಪ್ರಾರಂಭಿಸಿದ್ದಕ್ಕಾಗಿ ಪಂಜಾಬ್ ವಿಶ್ವವಿದ್ಯಾಲಯದ ಮೊದಲ ತೃತೀಯ ಲಿಂಗಿ ವಿದ್ಯಾರ್ಥಿ ಮತ್ತು ಖ್ಯಾತ ವಕೀಲ ಧನಂಜಯ್ ಚೌಹಾಣ್, ಆಯುಷ್ಮಾನ್ ಖುರಾನಾ ಅವರಿಗೆ ಧನ್ಯವಾದ ಅರ್ಪಿಸಿದರು. ತೃತೀಯ ಲಿಂಗಿ ಸಮುದಾಯವನ್ನು ಬೆಂಬಲಿಸಿದ್ದಕ್ಕೆ ಆಯುಷ್ಮಾನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 
icon

(4 / 7)

(Instagram/@mxdhananjay)

ಆಯುಷ್ಮಾನ್ ಖುರಾನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫುಡ್ ಟ್ರಕ್ ಬಿಡುಗಡೆಯ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. "ನಾವು ಪರಸ್ಪರರ ಒಪ್ಪಿಗೆಯನ್ನು ಒಪ್ಪಿಕೊಂಡರೆ ಭಾರತವು ಹೆಚ್ಚು ಉತ್ತಮವಾಗಿರುತ್ತದೆ" ಎಂದು ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
icon

(5 / 7)

ಆಯುಷ್ಮಾನ್ ಖುರಾನಾ ಫುಡ್ ಟ್ರಕ್‌ ಜತೆ ನಿಂತು ಕ್ಯಾಮೆರಾಗಳಿಗೆ ಪೋಸ್ ನೀಡಿದರು.
icon

(6 / 7)

 ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆಯುಷ್ಮಾನ್ ಖುರಾನಾ ಅವರನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು