ಕನ್ನಡ ಸುದ್ದಿ  /  Photo Gallery  /  Bollywood News Actress Alia Bhatt 17 No Makeup Pictures That Prove She Is A Natural Beauty Pcp

Alia Bhatt: ಮೇಕಪ್‌ ಇಲ್ಲದೆ ಇದ್ರೂ ಆಲಿಯಾ ಭಟ್‌ ಸಖತ್‌ ಕ್ಯೂಟ್‌; ಸಹಜ ಸುಂದರಿಯ 17 ಫೋಟೋಗಳು ನಿಮಗಾಗಿ

  • Actress Alia Bhatt no makeup Photos: ಬಾಲಿವುಡ್‌ ನಟಿ ಆಲಿಯಾ ಭಟ್‌ ಇತ್ತೀಚೆಗೆ ಮೇಕಪ್‌ ಇಲ್ಲದ ಸೆಲ್ಫಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಸಹಜ ಸೌಂದರ್ಯದ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಆಲಿಯಾ ಭಟ್‌ ಅವರ ಮೇಕಪ್‌ ಇಲ್ಲದ 17 ಫೋಟೋಗಳು ಇಲ್ಲಿವೆ.

ಲಿಯಾ ಭಟ್‌ ಇತ್ತೀಚೆಗೆ ಮೇಕಪ್‌ ಇಲ್ಲದ ಸೆಲ್ಫಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಸಹಜ ಸೌಂದರ್ಯದ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ.  ಆಲಿಯಾ ಭಟ್‌ಗೆ ಆಕಾಶದ ಸೂರ್ಯ, ಸಮುದ್ರದ ಮರಳು ಮತ್ತು ಮೇಕಪ್‌ ಇಲ್ಲದ ನೋಟ ಇಷ್ಟವಂತೆ. ಇದೇ ಕಾರಣಕ್ಕೆ ಆಗಾಗ ಸಮುದ್ರದ ದಡದ, ಸೂರ್ಯನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಸಾಕಷ್ಟು ಬಾರಿ ಮೇಕಪ್‌ ಇಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 
icon

(1 / 11)

ಆಲಿಯಾ ಭಟ್‌ ಅವರು ತನ್ನ ಅಂದಿನ ಗೆಳೆಯ ಮತ್ತು ಈಗಿನ ಪತಿ ರಣಬೀರ್‌ ಕಪೂರ್‌ ಅವರ ಜತೆ ತೆಗೆದ ಸಹಜ ಸೌಂದರ್ಯದ ಚಿತ್ರವಿದು. ಈ ಸಮಯದಲ್ಲಿ ಆಲಿಯಾ ಭಟ್‌ ಯಾವುದೇ ಮೇಕಪ್‌ ಮಾಡಿಕೊಂಡಿರಲಿಲ್ಲ. 
icon

(2 / 11)

ಕಳೆದ ವರ್ಷ ತನ್ನ ಸಹೋದರಿ ಶಾಹೀನ್ ಅವರ ಜತೆ ವಿಡಿಯೋದಲಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲೂ ಆಲಿಯಾ ಯಾವುದೇ ಮೇಕಪ್‌ ಮಾಡಿರಲಿಲ್ಲ.
icon

(3 / 11)

ರಜಾ ಸಮಯದಲ್ಲಿ ಟ್ರಿಪ್‌ಗೆ ಹೋದಾಗ ಆಲಿಯಾ ಬಟ್‌ ತನ್ನ ಮೇಕಪ್‌ ಇಲ್ಲದ ಮುಖದ ಸೆಲ್ಫಿಯನ್ನು ಕ್ಲಿಕ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಬೀಚ್‌ನಲ್ಲಿ ಒದ್ದೆಯಾದ ಕೂದಲಿನ ಜತೆ ಆಲಿಯಾ ಪೋಸ್‌ ನೀಡಿದ್ದು ಹೀಗೆ.
icon

(4 / 11)

ಆಲಿಯಾ ಅವರಿಗೆ ತನ್ನ ಮನೆಯಲ್ಲಿ ಬಾಲ್ಕನಿ ಅಂದ್ರೆ ತುಂಬಾ ಇಷ್ಟ. ಅಲ್ಲಿ ಆಗಾಗ ಸೆಲ್ಪಿ ಕ್ಲಿಕ್ಕಿಸುವುದನ್ನೂ ತಪ್ಪಿಸುವುದಿಲ್ಲ. 
icon

(5 / 11)

ಆಲಿಯಾ ಮತ್ತು ರಣಬೀರ್ ಅವರು ರಜಾ ದಿನಗಳಲ್ಲಿ ಮಸಾಯಿ ಮಾರಾಕ್ಕೆ ಹೋಗುವುದನ್ನು ಇಷ್ಟಪಡುತ್ತಾರೆ. ಆಗಾಗ ಈ ರೀತಿ ನೈಸರ್ಗಿಕ ತಾಣಗಳಿಗೆ ಭೇಟಿ ನೀಡಿದಾಗ ತನ್ನ ಸಹಜ ಸೌಂದರ್ಯದ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ.
icon

(6 / 11)

ತನ್ನ ಮುಖದ ಮೊಡವೆ ಕಲೆಗಳನ್ನು ತೆಗೆಯಲು ಕಷ್ಟಪಡುತ್ತಿದ್ದೇನೆ ಎಂದು ಆಲಿಯಾ ಭಟ್‌ ಈ ಹಿಂದೆ ಹೇಳಿದ್ದರು.
icon

(7 / 11)

ಆಲಿಯಾ ಅವರು ನೈಸರ್ಗಿಕ ತೈಲಗಳಿಂದ ಕ್ಲೆನ್ಸರ್‌ನಿಂದ ಮುಖವನ್ನು ಸ್ವಚ್ಛಗೊಳಿಸುತ್ತಾರೆ.
icon

(8 / 11)

ಆಲಿಯಾ ಅವರು ನೈಸರ್ಗಿಕ ತೈಲಗಳಿಂದ ಕ್ಲೆನ್ಸರ್‌ನಿಂದ ಮುಖವನ್ನು ಸ್ವಚ್ಛಗೊಳಿಸುತ್ತಾರೆ.

ವೋಗ್ ಜೊತೆಗಿನ ವೀಡಿಯೊದಲ್ಲಿ ಆಲಿಯಾ ಅವರು ಚರ್ಮದ ಆರೈಕೆಯ ಮಹತ್ವವನ್ನು ಹೇಳಿದ್ದಾರೆ. 
icon

(9 / 11)

ವೋಗ್ ಜೊತೆಗಿನ ವೀಡಿಯೊದಲ್ಲಿ ಆಲಿಯಾ ಅವರು ಚರ್ಮದ ಆರೈಕೆಯ ಮಹತ್ವವನ್ನು ಹೇಳಿದ್ದಾರೆ. 

ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ಸಕ್ಸಸ್‌ ಸಂಭ್ರಮದಲ್ಲಿ ತೆಗೆದ ಫೋಟೋ ಇದಾಗಿದೆ. 
icon

(10 / 11)

ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದ ಸಕ್ಸಸ್‌ ಸಂಭ್ರಮದಲ್ಲಿ ತೆಗೆದ ಫೋಟೋ ಇದಾಗಿದೆ. 

ಬೆಳಗ್ಗೆ ಎದ್ದಾಗ ಮುಖ ಉಬ್ಬಿರುತ್ತದೆ. ಐಸಿಂಗ್‌ ಈ ಉಬ್ಬುವಿಕೆ ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಹೀಗೆ ಹಲವು ಫೋಟೋಗಳನ್ನು ತನ್ನ ಸೌಂದರ್ಯದ ಗುಟ್ಟುಗಳನ್ನೂ ಆಲಿಯಾ ಭಟ್‌ ಹೇಳುತ್ತಾ ಇರುತ್ತಾರೆ. 
icon

(11 / 11)

ಇತರ ಗ್ಯಾಲರಿಗಳು