ಉಡುಗೆ ಸಿಂಪಲ್ಲಾದ್ರೂ ರೇಟ್ ತುಂಬ ಕಾಸ್ಟ್ಲಿ; ಆಲಿಯಾ ಭಟ್ ಧರಿಸಿರೋ ಈ ಕಾಸ್ಟ್ಯೂಮ್ ಬೆಲೆ ಎಷ್ಟಿರಬಹುದು?
ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಇಂದಿನ ಟ್ರೆಂಡ್‌ಗೆ ಸರಿಹೊಂದುವ ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಸರಳ ಸ್ಲೀವ್ ಲೆಸ್ ಜೀನ್ಸ್ ಉಡುಪಿನಲ್ಲಿ ಮಿಂಚಿದ್ದಾರೆ. ನೋಡಲು ಸಿಂಪಲ್ ಆಗಿರುವ ಈ ಕಾಸ್ಟ್ಯೂಮ್ ಬೆಲೆ ಮಾತ್ರ ನಿಮ್ಮನ್ನು ಅಚ್ಚರಿಗೆ ದೂಡುತ್ತದೆ.
(1 / 6)
ಬಾಲಿವುಡ್ ನಟಿ ಆಲಿಯಾ ಭಟ್ ಫ್ಯಾಷನ್ ಪ್ರಿಯೆ. ತಮ್ಮ ಬಗೆಬಗೆಯ ಲುಕ್ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಎದುರಾಗುತ್ತಿರುತ್ತಾರೆ. (Instagram/@aliaabhatt)
(2 / 6)
ಶನಿವಾರ, ನಟಿ ಆಲಿಯಾ ತನ್ನ ಅಭಿಮಾನಿಗಳಿಗೆ ಹೊಸ ಫೋಟೋ ಶೇರ್ ಮಾಡಿ ವಾರಾಂತ್ಯದ ಔತಣ ನೀಡಿದ್ದಾರೆ. ಜಸ್ಟ್ ಅದರ್ ಸ್ಮಾರ್ಫ್ ಎಂಬ ಶೀರ್ಷಿಕೆಯೊಂದಿಗೆ ಅದ್ಭುತ ಸರಣಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. (Instagram/@aliaabhatt)
(3 / 6)
ಆಲಿಯಾ ಭಟ್ ಅವರ ಸ್ಟೈಲಿಶ್ ಸ್ಲೀವ್ ಲೆಸ್ ಡ್ರೆಸ್ ಆಕರ್ಷಕ ಇಂಡಿಗೊ ಬ್ಲೂ ಶೇಡ್ ನಲ್ಲಿದೆ. ಸ್ಕೂಪ್ ನೆಕ್ಲೈನ್, ದುಬಾರಿ ಡೆನಿಮ್ ಫ್ಯಾಬ್ರಿಕ್, ರಿಯರ್ ಜಿಪ್ ಫಾಸ್ಟಿಂಗ್, ಗ್ರಿಸ್-ಕ್ರಾಸ್ ಸ್ಟ್ರಾಪ್ಸ್, ಬಾಡಿಕಾನ್ ಫಿಟ್, ಬ್ಯಾಕ್ಲೆಸ್ ವಿನ್ಯಾಸವಿದೆ. (Instagram/@aliaabhatt)
(4 / 6)
ಹಾಗಾದರೆ ಈ ಕಾಸ್ಟ್ಯೂಮ್ ಬೆಲೆ ಎಷ್ಟಿರಬಹುದು? ಈ ಡೆನಿಮ್ ಬಾಡಿಕಾನ್ ಮಿಡಿ ಡ್ರೆಸ್ ಬೆಲೆ 1.37 ಲಕ್ಷ ರೂಪಾಯಿ.(Instagram/@aliaabhatt)
(5 / 6)
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಜಿಗ್ರಾ ಚಿತ್ರದ ಶೂಟಿಂಗ್‌ನಲ್ಲಿ ಆಲಿಯಾ ಬಿಜಿಯಾಗಿದ್ದಾರೆ. (Instagram/@aliaabhatt)
ಇತರ ಗ್ಯಾಲರಿಗಳು