Ananya Pandey: ಬಿಳಿ ಬ್ಲೇಜರ್ ಕಪ್ಪು ಶಾರ್ಟ್ಸ್‌ನಲ್ಲಿ ಬೆಳದಿಂಗಳ ಬಾಲೆಯಂತೆ ಕಂಗೊಳಿಸಿದ ಅನನ್ಯ ಪಾಂಡೆ
- Actress Ananya Pandey Photos: ಬಾಲಿವುಡ್ ನಟಿ ಅನನ್ಯಾ ಪಾಂಡೆ ಬಿಳಿ ಬ್ಲೇಜರ್ ಮತ್ತು ಶಾರ್ಟ್ಸ್ ಧರಿಸಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಟುಡೆಂಟ್ ಆಫ್ ದಿ ಇಯರ್, ಪತಿ ಪತ್ನಿ ಔರ್ ವೋ, ಖೋ ಗಯೆ ಹಮ್ ಕಹಾನ್ ಮುಂತಾದ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದ ಅನನ್ಯ ಪಾಂಡೆಯ ಫೋಟೋಗಳು ಇಲ್ಲಿವೆ.

(1 / 7)
ಅನನ್ಯಾ ಪಾಂಡೆ ಇತ್ತೀಚೆಗೆ ತನ್ನ ಕೆಲವು ಕಪ್ಪು ಮತ್ತು ಬಿಳುಪು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರ ಮನಮೋಹಕ ನೋಟವು ಸಾಕಷ್ಟು ಬೆರಗುಗೊಳಿಸುತ್ತದೆ. ಈ ಚಿತ್ರಗಳಲ್ಲಿ ಅನನ್ಯಾ ಪಾಂಡೆ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
(2 / 7)
ಒಳಾಂಗಣ ಸೆಟಪ್‌ನಲ್ಲಿ ಈ ಫೋಟೋ ಶೂಟ್ ಮಾಡಲಾಗಿದೆ. ಕೇವಲ ಬಿಳಿ ಬ್ಲೇಜರ್ ಮತ್ತು ಕಪ್ಪು ಶಾರ್ಟ್ಸ್‌ನಲ್ಲಿ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ.
(3 / 7)
ಅನನ್ಯಾ ಪಾಂಡೆ ತನ್ನ ಕೊರಳಲ್ಲಿ ಕೇವಲ ಚೈನ್ ಮಾತ್ರ ಧರಿಸಿದ್ದಾರೆ. ಕನಿಷ್ಠ ಆಕ್ಸೆಸರಿಯಲ್ಲೂ ಇವರು ಬಲು ಸುಂದರವಾಗಿ ಕಾಣಿಸುತ್ತಿದ್ದಾರೆ.
(4 / 7)
ಅನನ್ಯ ಪಾಂಡೆ ಅವರ ಈ ಚಿತ್ರಗಳಿಗೆ ಅವರ ಲಕ್ಷಾಂತರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ - ಹಾಟ್, ಗ್ಲಾಮರಸ್, ಕನಸಿನ ಹುಡುಗಿ ಮತ್ತು ಸುಂದರ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
(5 / 7)
ಸ್ಮೋಕಿ ಮೇಕಪ್‌ನೊಂದಿಗೆ ಸುಂದರವಾಗಿ ಕಾಣಿಸುತ್ತಿರುವ ಅನನ್ಯಾ ಪಾಂಡೆ ತಮ್ಮ ಕೂದಲನ್ನು ಹಿಂಭಾಗದಲ್ಲಿ ಕಟ್ಟಿದ್ದಾರೆ.
ಇತರ ಗ್ಯಾಲರಿಗಳು