ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bhumi Pednekar: ನಟಿ ಭೂಮಿ ಪಡ್ನೇಕರ್‌ ಮಾದಕ ಫೋಟೋಗಳು ವೈರಲ್‌; ಅಬ್ಬಬ್ಬಾ ಬೆಂಕಿ, ಹಲೋ ಅಗ್ನಿಶಾಮಕ ಅಂದ್ರು ರಕುಲ್‌ ಪ್ರೀತ್‌

Bhumi Pednekar: ನಟಿ ಭೂಮಿ ಪಡ್ನೇಕರ್‌ ಮಾದಕ ಫೋಟೋಗಳು ವೈರಲ್‌; ಅಬ್ಬಬ್ಬಾ ಬೆಂಕಿ, ಹಲೋ ಅಗ್ನಿಶಾಮಕ ಅಂದ್ರು ರಕುಲ್‌ ಪ್ರೀತ್‌

  • ಬಾಲಿವುಡ್‌ ನಟಿ ಭೂಮಿ ಪಡ್ನೇಕರ್ ಅವರು ಕಪ್ಪು ಬಣ್ಣದ ಟಾಪ್‌ ಮತ್ತು ಸ್ಕರ್ಟ್‌ ಧರಿಸಿ ಫೋಟೋಶೂಟ್‌ ಮಾಡಿಕೊಂಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ. ಈ ಫೋಟೋಗಳಿಗೆ "ಫೈರ್‌ ಬ್ರಿಗೇಡ್‌ ಬರಬೇಕಷ್ಟೇ" ಎಂದು ರಕುಲ್‌ ಪ್ರೀತ್‌ ಸಿಂಗ್‌ ಕಾಮೆಂಟ್‌ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಭೂಮಿ ಪಡ್ನೆಕರ್‌ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ಬೆಂಕಿ ಇಮೋಜಿ ಹಾಕಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಮಾದಕವಾಗಿ ಕಾಣಿಸಿದ್ದಾರೆ. ರಕುಲ್‌ ಪ್ರೀತ್‌ ಸಿಂಗ್‌, ನೇಹಾ ಧೂಪಿಯಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಾಮೆಂಟ್‌ ಮಾಡಿದ್ದಾರೆ. ರಕುಲ್‌ ಪ್ರೀತ್‌ ಸಿಂಗ್‌ "ಫೈರ್‌ ಬ್ರಿಗೇಡ್‌ ಬರಬೇಕಷ್ಟೇ" ಎಂದು ಕಾಮೆಂಟ್‌ ಮಾಡಿದ್ದಾರೆ. "ಬೂಮ್ಸ್‌" "ಬಾಪ್‌ರೇ" "ತುಂಬಾ ಹಾಟ್‌" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.  
icon

(1 / 7)

ಇನ್‌ಸ್ಟಾಗ್ರಾಂನಲ್ಲಿ ಭೂಮಿ ಪಡ್ನೆಕರ್‌ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ಬೆಂಕಿ ಇಮೋಜಿ ಹಾಕಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ನಟಿ ಮಾದಕವಾಗಿ ಕಾಣಿಸಿದ್ದಾರೆ. ರಕುಲ್‌ ಪ್ರೀತ್‌ ಸಿಂಗ್‌, ನೇಹಾ ಧೂಪಿಯಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಾಮೆಂಟ್‌ ಮಾಡಿದ್ದಾರೆ. ರಕುಲ್‌ ಪ್ರೀತ್‌ ಸಿಂಗ್‌ "ಫೈರ್‌ ಬ್ರಿಗೇಡ್‌ ಬರಬೇಕಷ್ಟೇ" ಎಂದು ಕಾಮೆಂಟ್‌ ಮಾಡಿದ್ದಾರೆ. "ಬೂಮ್ಸ್‌" "ಬಾಪ್‌ರೇ" "ತುಂಬಾ ಹಾಟ್‌" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.  (Instagram)

ಭೂಮಿ ಪಡ್ನೆಕರ್‌ ಅವರ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸೆಲೆಬ್ರಿಟಿ ಸ್ಟೈಲಿಸ್ಟ್‌ ಚಾಂದಿನಿ ವಾಭಿ ಮತ್ತು ಜೂನಿ ಖಿರಿಮ್‌ ನೆರವಿನಿಂದ ಸ್ಟೈಲ್‌ ಮಾಡಿದ್ದಾರೆ. 
icon

(2 / 7)

ಭೂಮಿ ಪಡ್ನೆಕರ್‌ ಅವರ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸೆಲೆಬ್ರಿಟಿ ಸ್ಟೈಲಿಸ್ಟ್‌ ಚಾಂದಿನಿ ವಾಭಿ ಮತ್ತು ಜೂನಿ ಖಿರಿಮ್‌ ನೆರವಿನಿಂದ ಸ್ಟೈಲ್‌ ಮಾಡಿದ್ದಾರೆ. (Instagram)

ಭೂಮಿ ಧರಿಸಿರುವ ಬ್ಯಾಂಡೊ ಕುಪ್ಪಸ/ ಬ್ಲೌಸ್‌ ಸ್ಟ್ರಾಪ್‌ಲೆಸ್ ವಿನ್ಯಾಸ ಹೊಂದಿದೆ. ಈ ಉಡುಗೆಗೆ ತಕ್ಕಂತೆ ಸ್ಕರ್ಟ್‌ ಧರಿಸಿದ್ದಾರೆ.
icon

(3 / 7)

ಭೂಮಿ ಧರಿಸಿರುವ ಬ್ಯಾಂಡೊ ಕುಪ್ಪಸ/ ಬ್ಲೌಸ್‌ ಸ್ಟ್ರಾಪ್‌ಲೆಸ್ ವಿನ್ಯಾಸ ಹೊಂದಿದೆ. ಈ ಉಡುಗೆಗೆ ತಕ್ಕಂತೆ ಸ್ಕರ್ಟ್‌ ಧರಿಸಿದ್ದಾರೆ.(Instagram)

ಭೂಮಿ ಪಡ್ನೆಕರ್‌  ಅವರು ಹಿಂದಿ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಯಶ್‌ ರಾಜ್‌ ಫಿಲ್ಮ್ಸ್‌ನಲ್ಲಿ ಆರು ವರ್ಷಗಳ ಕಾಲ ಅಸಿಸ್ಟೆಂಟ್‌ ಕಾಸ್ಟಿಂಗ್‌ ಡೈರೆಕ್ಟರ್‌ ಆಗಿದ್ದರು. ದೂಮ್‌ ಲಗಾ ಕೇ ಹೈಸಾ ಸಿನಿಮಾದ ಮೂಲಕ ನಟನಾ ಕರಿಯರ್‌ ಆರಂಭಿಸಿದ್ದರು. ಈ ಸಿನಿಮಾದ ನಟನೆಗೆ ಫಿಲ್ಮ್‌ಫೇರ್‌ ಅವಾರ್ಡ್‌ ಪಡೆದರು.
icon

(4 / 7)

ಭೂಮಿ ಪಡ್ನೆಕರ್‌  ಅವರು ಹಿಂದಿ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಯಶ್‌ ರಾಜ್‌ ಫಿಲ್ಮ್ಸ್‌ನಲ್ಲಿ ಆರು ವರ್ಷಗಳ ಕಾಲ ಅಸಿಸ್ಟೆಂಟ್‌ ಕಾಸ್ಟಿಂಗ್‌ ಡೈರೆಕ್ಟರ್‌ ಆಗಿದ್ದರು. ದೂಮ್‌ ಲಗಾ ಕೇ ಹೈಸಾ ಸಿನಿಮಾದ ಮೂಲಕ ನಟನಾ ಕರಿಯರ್‌ ಆರಂಭಿಸಿದ್ದರು. ಈ ಸಿನಿಮಾದ ನಟನೆಗೆ ಫಿಲ್ಮ್‌ಫೇರ್‌ ಅವಾರ್ಡ್‌ ಪಡೆದರು.(Instagram)

ಇದಾದ ಬಳಿಕ ಏಕ್‌ ಪ್ರೇಂ ಕಥಾ, ಶುಭ ಮಂಗಲ್‌ ಸಾವಧಾನ್‌, ಬಾಲಾ, ಪತಿ ಪತ್ನಿ ಔರ್‌ ವೋ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಂದ್‌ ಕಿ ಆಂಕ್‌, ಕ್ಲೋಸ್ಟೆಡ್‌ ಲೆಸ್ಬಿಯನ್‌ ಇನ್‌ ಬಾಧಿ ಡೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಅತ್ಯುತ್ತಮ ನಟನೆಗೆ ಎರಡು ಫಿಲ್ಮ್‌ಫೇರ್‌ ಕ್ರಿಟಿಕ್ಸ್‌ ಅವಾರ್ಡ್‌ ಪಡೆದಿದ್ದಾರೆ. 
icon

(5 / 7)

ಇದಾದ ಬಳಿಕ ಏಕ್‌ ಪ್ರೇಂ ಕಥಾ, ಶುಭ ಮಂಗಲ್‌ ಸಾವಧಾನ್‌, ಬಾಲಾ, ಪತಿ ಪತ್ನಿ ಔರ್‌ ವೋ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಂದ್‌ ಕಿ ಆಂಕ್‌, ಕ್ಲೋಸ್ಟೆಡ್‌ ಲೆಸ್ಬಿಯನ್‌ ಇನ್‌ ಬಾಧಿ ಡೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಅತ್ಯುತ್ತಮ ನಟನೆಗೆ ಎರಡು ಫಿಲ್ಮ್‌ಫೇರ್‌ ಕ್ರಿಟಿಕ್ಸ್‌ ಅವಾರ್ಡ್‌ ಪಡೆದಿದ್ದಾರೆ. (Instagram)

1989ರಲ್ಲಿ ಮುಂಬೈನಲ್ಲಿ ಜನಿಸಿದ ಇವರು ಮಾಜಿ ಎಂಎಲ್‌ಎ, ಮಹಾರಾಷ್ಟ್ರ ಕಾರ್ಮಿಕ ಸಚಿವ ಸತೀಶ್‌ ಪಡ್ನೇಕರ್‌ ಪುತ್ರಿ. ತಾಯಿ ಸುಮಿತ್ರಾ ಪಡ್ನೆಕರ್‌ ಅವರು ತಂಬಾಕು ವಿರೋಧಿ ಹೋರಾಟಗಾರ್ತಿ. ತನ್ನ ಪತಿ ಬಾಯಿ ಕ್ಯಾನ್ಸರ್‌ನಿಂದ ಮೃತಪಟ್ಟ ಬಳಿಕ ಇವರು ತಂಬಾಕು ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಬದುಕು ಮುಡಿಪಾಗಿಟ್ಟರು.
icon

(6 / 7)

1989ರಲ್ಲಿ ಮುಂಬೈನಲ್ಲಿ ಜನಿಸಿದ ಇವರು ಮಾಜಿ ಎಂಎಲ್‌ಎ, ಮಹಾರಾಷ್ಟ್ರ ಕಾರ್ಮಿಕ ಸಚಿವ ಸತೀಶ್‌ ಪಡ್ನೇಕರ್‌ ಪುತ್ರಿ. ತಾಯಿ ಸುಮಿತ್ರಾ ಪಡ್ನೆಕರ್‌ ಅವರು ತಂಬಾಕು ವಿರೋಧಿ ಹೋರಾಟಗಾರ್ತಿ. ತನ್ನ ಪತಿ ಬಾಯಿ ಕ್ಯಾನ್ಸರ್‌ನಿಂದ ಮೃತಪಟ್ಟ ಬಳಿಕ ಇವರು ತಂಬಾಕು ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಬದುಕು ಮುಡಿಪಾಗಿಟ್ಟರು.(Instagram)

ಸದ್ಯ ಭೂಮಿ ಪಡ್ನೆಕರ್‌ ಹಂಚಿಕೊಂಡಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ. 
icon

(7 / 7)

ಸದ್ಯ ಭೂಮಿ ಪಡ್ನೆಕರ್‌ ಹಂಚಿಕೊಂಡಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ. (Instagram)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು