Disha Patani Photos: ಕಪ್ಪು ಬಾಡಿಕಾನ್‌ ಉಡುಪಿನಲ್ಲಿ ಮಾದಕ ನೋಟಬೀರಿದ ಚೆಲುವಿ ದಿಶಾ ಪಟಾನಿ-bollywood news actress disha patani raises fans temperature in a black leather dress pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Disha Patani Photos: ಕಪ್ಪು ಬಾಡಿಕಾನ್‌ ಉಡುಪಿನಲ್ಲಿ ಮಾದಕ ನೋಟಬೀರಿದ ಚೆಲುವಿ ದಿಶಾ ಪಟಾನಿ

Disha Patani Photos: ಕಪ್ಪು ಬಾಡಿಕಾನ್‌ ಉಡುಪಿನಲ್ಲಿ ಮಾದಕ ನೋಟಬೀರಿದ ಚೆಲುವಿ ದಿಶಾ ಪಟಾನಿ

  • Disha Patani Photos: ಬಾಲಿವುಡ್ ನಟಿ ದಿಶಾ ಪಟಾನಿ ಮತ್ತೊಮ್ಮೆ ಬಾಡಿಕಾನ್ ಉಡುಪಿನಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಉಡುಗೆಯಲ್ಲಿ ಇವರು ಮಾದಕ ನೋಟಬೀರಿದ್ದು, ಅಭಿಮಾನಿಗಳು ವಾಹ್‌ ಎಂದಿದ್ದಾರೆ. ಸದ್ಯ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಬಾಲಿವುಡ್ ಬ್ಯೂಟಿ ದಿಶಾ ಪಟಾನಿಗೆ ಫ್ಯಾಷನ್‌ ಅಂದ್ರೆ ಅಚ್ಚುಮೆಚ್ಚು. ಸುಂದರ ಉಡುಪುಗಳಲ್ಲಿ ಫ್ಯಾಷನ್‌ ಪ್ರೊ ರೀತಿ ಕಂಗೊಳಿಸುತ್ತಾರೆ. ವಿಶೇಷವಾಗಿ ಮಾಡರ್ನ್‌ ಉಡುಗೆಗಳು ಅವರ ಗ್ಲಾಮರ್‌ ಹೆಚ್ಚಿಸುತ್ತವೆ. ಇತ್ತೀಚೆಗೆ ಇವರು ಕಪ್ಪು ಬಣ್ಣದ ಬಾಡಿಕಾನ್‌ ಡ್ರೆಸ್‌ನಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(1 / 5)

ಬಾಡಿಕಾನ್ ಫಿಟ್ ಹೊಂದಿರುವ ಲ್ಯಾಟೆಕ್ಸ್ ಉಡುಪಿನಲ್ಲಿ ದಿಶಾ ಅದ್ಭುತವಾಗಿ  ಕಾಣಿಸಿದ್ದಾರೆ. ದಿಶಾ ಪಟಾಣಿ ಅವರು ಲೋಫರ್‌ ಎಂಬ ತೆಲುಗು ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು.
icon

(2 / 5)

ಇದಾದ ಬಳಿಕ ಬಾಲಿವುಡ್‌ನಲ್ಲಿ ಎಂಎಸ್‌ ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿಯಲ್ಲಿ ನಟಿಸಿದರು. ಈ ಮೂಲಕ ಹಿಂದಿ ಚಿತ್ರರಂಗದ ಗಮನ ಸೆಳೆದರು. ಕುಂಗ್‌ ಫು ಯೋಗ ಎಂಬ ಚೈನೀಸ್‌ ಸಿನಿಮಾದಲ್ಲೂ ನಟಿಸಿದ್ದಾರೆ. 
icon

(3 / 5)

ವೆಲ್‌ಕಂ ಟು ನ್ಯೂಯಾರ್ಕ್‌ ಎಂಬ ಸಿನಿಮಾದಲ್ಲಿ ಅತಿಥಿಪಾತ್ರದಲ್ಲಿ ಕಾಣಿಸಿದರು. ಭಾಗಿ 2, ಭಾರತ್‌, ಮಲಾಂಗ್‌, ಭಾಗಿ 3, ರಾಧೆ, ಏಕ್‌ ವಿಲನ್‌ ರಿಟರ್ನ್ ಸಿನಿಮಾದಲ್ಲೂ ದಿಶಾ ಪಟಾನಿ ನಟಿಸಿದ್ದಾರೆ.
icon

(4 / 5)

ಈ ವರ್ಷ ಯೋಧ ಸಿನಿಮಾದಲ್ಲಿ ಲೈಲಾ ಖಾಲಿದ್‌ ಆಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಬಿಡುಗಡೆಗೊಂಡ ಕಲ್ಕಿ 2898 ಎಡಿ ಸಿನಿಮಾದಲ್ಲಿ ರೋಕ್ಸಿಯಾಗಿ ನಟಿಸಿದ್ದರು. ಕಂಗುವಾ, ವೆಲ್‌ಕಂ ಟು ದಿ ಜಂಗಲ್‌ ಇವರ ಮುಂಬರುವ ಸಿನಿಮಾಗಳು. 
icon

(5 / 5)

ಇತರ ಗ್ಯಾಲರಿಗಳು