Disha Patani: ಬಾಲ್ಕನಿಯಿಂದ ಮಾದಕ ಪೋಸ್‌ ನೀಡಿದ ದಿಶಾ ಪಟಾನಿ; ಹಾಟ್‌ನೆಸ್‌ ಓವರ್‌ಲೋಡ್‌ ಆಗಿದೆ ಅಂದ್ರು ಫ್ಯಾನ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Disha Patani: ಬಾಲ್ಕನಿಯಿಂದ ಮಾದಕ ಪೋಸ್‌ ನೀಡಿದ ದಿಶಾ ಪಟಾನಿ; ಹಾಟ್‌ನೆಸ್‌ ಓವರ್‌ಲೋಡ್‌ ಆಗಿದೆ ಅಂದ್ರು ಫ್ಯಾನ್ಸ್‌

Disha Patani: ಬಾಲ್ಕನಿಯಿಂದ ಮಾದಕ ಪೋಸ್‌ ನೀಡಿದ ದಿಶಾ ಪಟಾನಿ; ಹಾಟ್‌ನೆಸ್‌ ಓವರ್‌ಲೋಡ್‌ ಆಗಿದೆ ಅಂದ್ರು ಫ್ಯಾನ್ಸ್‌

  • ದಿಶಾ ಪಟಾನಿ ಇತ್ತೀಚೆಗೆ ಯೋಧಾ, ಏಕ್‌ ವಿಲನ್‌ ರಿಟರ್ನ್ಸ್‌, ರಾಧೆ, ಭಾಗಿ 3, ಮಲಾಂಗ್‌, ಭಾರತ್‌, ವೆಲ್‌ಕಂ ಟು ನ್ಯೂಯಾರ್ಕ್‌, ಎಂಎಸ್‌ ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ ದಿಶಾ ಪಟಾನಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳನ್ನು ಖುಷಿಪಡಿಸುತ್ತಿರುತ್ತಾರೆ.

ಬಾಲಿವುಡ್‌ ನಟಿ ದಿಶಾ ಪಟಾನಿ ಅವರು ಬಾಲ್ಕನಿಯಿಂದ ನೀಡಿದ ಮಾದಕ ಪೋಸ್‌ಗೆ ಅಭಿಮಾನಿಗಳು ಬೆರಗಾಗಿದ್ದಾರೆ. ಈ ವಾರ ಬಿಡುಗಡೆಯಾಗಲಿರುವ ಕಲ್ಕಿ 2998 ಎಡಿ ಸಿನಿಮಾದಲ್ಲಿ ನಟಿಸಿರುವ ದಿಶಾ ಪಟಾನಿಯ ಸುಂದರ ಫೊಟೋಗಳು ಇಲ್ಲಿವೆ. 
icon

(1 / 7)

ದಿಶಾ ಪಟಾನಿ ಇತ್ತೀಚೆಗೆ ಯೋಧಾ, ಏಕ್‌ ವಿಲನ್‌ ರಿಟರ್ನ್ಸ್‌, ರಾಧೆ, ಭಾಗಿ 3, ಮಲಾಂಗ್‌, ಭಾರತ್‌, ವೆಲ್‌ಕಂ ಟು ನ್ಯೂಯಾರ್ಕ್‌, ಎಂಎಸ್‌ ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ ದಿಶಾ ಪಟಾನಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳನ್ನು ಖುಷಿಪಡಿಸುತ್ತಿರುತ್ತಾರೆ.  
icon

(2 / 7)

ಬಾಲಿವುಡ್‌ನ ಹಾಟಿ ದಿಶಾ ಪಟಾನಿ ತಮ್ಮ ಫೋಟೋಗಳನ್ನು ಹಂಚಿಕೊಂಡಾಗಲೆಲ್ಲಾ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ದಿಶಾ ಪಟಾನಿಗೆ ಸಾಕಷ್ಟು ಅಭಿಮಾನಿಗಳು ಇದ್ದು, ಇತ್ತೀಚೆಗೆ  ಹಂಚಿಕೊಂಡ ಈ ಫೋಟೋಗಳು ವೈರಲ್‌ ಆಗಿವೆ.
icon

(3 / 7)

ಈ ಚಿತ್ರಗಳಲ್ಲಿ, ದಿಶಾ ಪಟಾನಿ ಬಾಲ್ಕನಿಯಲ್ಲಿ ಹಾಟ್‌ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ದಿಶಾ ಪಟಾನಿ ಕಪ್ಪು ಬಣ್ಣದ ಉಡುಗೆ ತೊಟ್ಟು ಆಕರ್ಷಕವಾಗಿ ಕಾಣಿಸುತ್ತಿದ್ದಾರೆ.
icon

(4 / 7)

ವಿವಿಧ ಭಂಗಿಗಳಲ್ಲಿ ನಿಂತು ದಿಶಾ ಪಟಾನಿ ಪೋಸ್‌ ನೀಡಿದ್ದಾರೆ. ಈಕೆ ನಟಿಸಿದ ಕಂಗುವಾ ಮತ್ತು ವೆಲ್‌ಕಂ ಟು ಜಂಗಲ್‌ ಸಿನಿಮಾಗಳು ಮುಂದಿನ ದಿನಗಳಲ್ಲಿ ರಿಲೀಸ್‌ ಆಗಬೇಕಿದೆ.
icon

(5 / 7)

ದಿಶಾ ಪಟಾನಿಯ ಫೋಟೋಗಳಿಗೆ ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಜನರು ಕಾಮೆಂಟ್‌ ಮಾಡಿದ್ದಾರೆ.
icon

(6 / 7)

ದಿಶಾ ಪಟಾಣಿ ತೆಲುಗಿನ ಲೋಫರ್‌ ಸಿನಿಮಾದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು. 2015ರಲ್ಲಿ ಲೋಫರ್‌ ಸಿನಿಮಾದಲ್ಲಿ ವರುಣ್‌ ತೇಜ್‌ ಜತೆ ನಟಿಸಿದರು. ನೀರಜ್‌ ಪಾಂಡೆಯ ಎಂಎಸ್‌ ಧೋನಿ ಸಿನಿಮಾ ಇವರಿಗೆ ದೊಡ್ಡ ಬ್ರೇಕ್‌ ನೀಡಿತು. 
icon

(7 / 7)

ಇತರ ಗ್ಯಾಲರಿಗಳು