ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನೋರಾ ಫತೇಹಿ; ಏನ್ ಮೇಡಂ ಮದುವೆ ಫಿಕ್ಸ್ ಆಯ್ತಾ ಹೇಗೆ ಎಂದ ಫ್ಯಾನ್ಸ್ PHOTOS
Nora Fatehi Photoshoot: ಬಾಲಿವುಡ್ ನಟಿ ನೋರಾ ಫತೇಹಿ ವಧುವಿನ ಲುಕ್‌ನಲ್ಲಿ ಮಿಂಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಈ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಕೆಲವರು ಮದುವೆ ಫಿಕ್ಸ್ ಆಯ್ತಾ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.
(1 / 6)
ಐಟಂ ಸಾಂಗ್ ಮೂಲಕವೇ ಸುದ್ದಿಯಾಗುವ ಬಾಲಿವುಡ್ ನಟಿ ನೋರಾ ಫತೇಹಿ ಇತ್ತೀಚೆಗೆ ವಧುವಿನ ಲುಕ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
( Photos\Instagram)(3 / 6)
ಮೂಗುತಿ, ಕೊರಳಲ್ಲಿ ಹಸಿರು ಬಣ್ಣದ ಆಭರಣ ಧರಿಸಿ, ಮಾದಕ ಪೋಸ್ ನೀಡಿದರು. ನಟಿಯ ಈ ಹೊಸ ಲುಕ್‌ಗೆ ನೆಟ್ಟಿಗರು ಬಗೆಬಗೆ ಕಾಮೆಂಟ್ ಮೂಲಕವೇ ಕಾಂಪ್ಲಿಮೆಂಟ್ ನೀಡುತ್ತಿದ್ದಾರೆ.
(5 / 6)
ಮೆರೂನ್ ಬಣ್ಣದ ಉಡುಗೆಯಲ್ಲಿಯೂ ಆಕರ್ಷಕವಾಗಿ ಕಂಡ ನೋರಾ. ನಟಿಯ ಈ ಟ್ರೆಡಿಷನಲ್ ಲುಕ್ ನೋಡಿದ ಫ್ಯಾನ್ಸ್, ಮದುವೆ ಫಿಕ್ಸ್ ಆಯ್ತಾ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ.
ಇತರ ಗ್ಯಾಲರಿಗಳು