ಕನ್ನಡ ಸುದ್ದಿ  /  Photo Gallery  /  Bollywood News Actress Janhvi Kapoor In South Indian-style Saree Visit Tirupati Tirumala Temple On Birthday Pcp

Janhvi Kapoor: ತಿರುಪತಿ ವೆಂಕಟೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಟಿ ಜಾನ್ವಿ ಕಪೂರ್‌; ಜರಿಸೀರೆ ತೊಟ್ಟು ಮಿರಮಿರ ಮಿಂಚಿದ ಶ್ರೀದೇವಿ ಮಗಳು

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ನಿನ್ನೆ (ಮಾರ್ಚ್‌ 6) ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಇವರ ಹುಟ್ಟುಹಬ್ಬ. ಹೀಗಾಗಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಇವರು ಸುಂದರವಾದ ದಕ್ಷಿಣ ಭಾರತ ಶೈಲಿಯ ಜರಿ ಸೀರೆ ಹುಟ್ಟಿದ್ದರು.

ಬಾಲಿವುಡ್‌ನ ಸುಂದರ ನಟಿ ಜಾನ್ವಿ ಕಪೂರ್ ಮಾರ್ಚ್ 6 ರಂದು ತಮ್ಮ 27 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(1 / 6)

ಗುಲಾಬಿ ಬಣ್ಣದ ಸೀರೆ ಉಟ್ಟಿರುವ ಜಾನ್ವಿ ಕಪೂರ್ ಮುದ್ದು ಮುದ್ದಾಗಿ ಕಾಣುತ್ತಿದ್ದರು. 'ಬರ್ತ್ ಡೇ ಗರ್ಲ್' ಜಾನ್ವಿ ಕಪೂರ್ ತನ್ನ ಗ್ಲಾಮರಸ್ ಲುಕ್ ನಿಂದ ಎಲ್ಲರನ್ನೂ  ಸೆಳೆದಿದ್ದಾರೆ.  
icon

(2 / 6)

ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ  ಸುಂದರವಾದ ದಕ್ಷಿಣ ಶೈಲಿಯ ಸೀರೆಯನ್ನು ಧರಿಸಿದ ಜಾನ್ವಿ ಕಪೂರ್ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ  ಪ್ರಾರ್ಥನೆ ಸಲ್ಲಿಸಿದರು.
icon

(3 / 6)

ಜಾನ್ವಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, "ನನ್ನ ಹುಟ್ಟುಹಬ್ಬದಂದು ಪ್ರೀತಿಯಿಂದ ವಿಶ್‌ ಮಾಡಿದ ನಿಮಗೆಲ್ಲರಿಗೂ ಧನ್ಯವಾದ" ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.
icon

(4 / 6)

ಜಾನ್ವಿ ಕಪೂರ್‌ ದೇವರ  ಎಂಬ ಟಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾನ್ವಿ ಹುಟ್ಟುಹಬ್ಬದಂದೇ ಚಿತ್ರತಂಡ ಹೊಸ ಪೋಸ್ಟ್‌ ಬಿಡುಗಡೆ ಮಾಡಿದೆ. ಮೆಗಾಸ್ಟಾರ್ ರಾಮ್ ಚರಣ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಅವರ ಮುಂಬರುವ ಚಿತ್ರದಲ್ಲಿ ಜಾನ್ವಿ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
icon

(5 / 6)

ಬಾಲಿವುಡ್‌, ಹಾಲಿವುಡ್‌, ಸ್ಯಾಂಡಲ್‌ವುಡ್‌, ಕಾಲಿವುಡ್‌, ಮಾಲಿವುಡ್‌ ಸಿನಿಮಾ ಜಗತ್ತಿನ ಸುದ್ದಿಗಾಗಿ, ಕಿರುತೆರೆ, ಒಟಿಟಿ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ. 
icon

(6 / 6)

IPL_Entry_Point

ಇತರ ಗ್ಯಾಲರಿಗಳು