ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮಿತಾಬ್‌ ಬಚ್ಚನ್‌ ಮನೆಯಲ್ಲಿ ಬಾಡಿಗೆ ಇರುವ ನಟಿ ಕೃತಿ ಸನನ್‌ ಪ್ರತಿ ತಿಂಗಳಿಗೆ ಕೊಡುವ ರೆಂಟ್‌ ಎಷ್ಟಿರಬಹುದು?

ಅಮಿತಾಬ್‌ ಬಚ್ಚನ್‌ ಮನೆಯಲ್ಲಿ ಬಾಡಿಗೆ ಇರುವ ನಟಿ ಕೃತಿ ಸನನ್‌ ಪ್ರತಿ ತಿಂಗಳಿಗೆ ಕೊಡುವ ರೆಂಟ್‌ ಎಷ್ಟಿರಬಹುದು?

ಬಾಲಿವುಡ್‌ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಕೃತಿ ಸನನ್‌, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪ್ರತಿ ಸಿನಿಮಾಗಳಿಗೂ ಕೋಟಿ ಕೋಟಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಹೀಗೆ ಕೋಟಿ ಸಂಭಾವನೆ ಪಡೆಯುವ ಇದೇ ನಟಿ, ಇಂದಿಗೂ ಮುಂಬೈ ಮಹಾನಗರದಲ್ಲಿ ಸ್ವಂತ ಸೂರು ಹೊಂದಿಲ್ಲ. ಇಂದಿಗೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದಾರೆ.

ಬಾಲಿವುಡ್‌ ನಟಿ ಕೃತಿ ಸನನ್‌ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
icon

(1 / 6)

ಬಾಲಿವುಡ್‌ ನಟಿ ಕೃತಿ ಸನನ್‌ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸ್ಟಾರ್‌ ನಟರ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.(Instagram/@kritisanon)

ಇತ್ತೀಚೆಗಷ್ಟೇ ಕ್ರ್ಯೂ ಸಿನಿಮಾ ಮೂಲಕ ಯಶಸ್ಸು ಪಡೆದಿದ್ದ ಇದೇ ನಟಿ, ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಟಾರ್‌ಡಮ್‌ ಹೊಂದಿದ್ದಾರೆ.
icon

(2 / 6)

ಇತ್ತೀಚೆಗಷ್ಟೇ ಕ್ರ್ಯೂ ಸಿನಿಮಾ ಮೂಲಕ ಯಶಸ್ಸು ಪಡೆದಿದ್ದ ಇದೇ ನಟಿ, ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಟಾರ್‌ಡಮ್‌ ಹೊಂದಿದ್ದಾರೆ.(Instagram/@kritisanon)

ಸಿನಿಮಾದಿಂದ ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆ ಹೈಕ್‌ ಮಾಡಿಕೊಳ್ಳುತ್ತ ಸದ್ಯ ಬಾಲಿವುಡ್‌ ಮಾತ್ರವಲ್ಲ, ಸೌತ್‌ ಸಿನಿಮಾಗಳಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.
icon

(3 / 6)

ಸಿನಿಮಾದಿಂದ ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆ ಹೈಕ್‌ ಮಾಡಿಕೊಳ್ಳುತ್ತ ಸದ್ಯ ಬಾಲಿವುಡ್‌ ಮಾತ್ರವಲ್ಲ, ಸೌತ್‌ ಸಿನಿಮಾಗಳಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.(Instagram/@kritisanon)

ಸದ್ಯ ಒಂದು ಸಿನಿಮಾಕ್ಕೆ 5ರಿಂದ 6 ಕೋಟಿ ಸಂಭಾವನೆ ಪಡೆಯುತ್ತಿರುವ ಕೃತಿ ಸನನ್‌, ಇಂದಿಗೂ ಮುಂಬೈನಲ್ಲಿ ತಮ್ಮದೇ ಆದ ಸ್ವಂತ ಸೂರು ಹೊಂದಿಲ್ಲ. 
icon

(4 / 6)

ಸದ್ಯ ಒಂದು ಸಿನಿಮಾಕ್ಕೆ 5ರಿಂದ 6 ಕೋಟಿ ಸಂಭಾವನೆ ಪಡೆಯುತ್ತಿರುವ ಕೃತಿ ಸನನ್‌, ಇಂದಿಗೂ ಮುಂಬೈನಲ್ಲಿ ತಮ್ಮದೇ ಆದ ಸ್ವಂತ ಸೂರು ಹೊಂದಿಲ್ಲ. (Instagram/@kritisanon)

ಅಮಿತಾಬ್‌ ಬಚ್ಚನ್‌ ಅವರ ಅಂಧೇರಿ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗಿದ್ದಾರೆ ಈ ನಟಿ. ಆ ಅಪಾರ್ಟ್‌ಮೆಂಟ್‌ನ ಬಾಡಿಗೆಯೇ ಪ್ರತಿ ತಿಂಗಳಿಗೆ 10 ಲಕ್ಷ!
icon

(5 / 6)

ಅಮಿತಾಬ್‌ ಬಚ್ಚನ್‌ ಅವರ ಅಂಧೇರಿ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗಿದ್ದಾರೆ ಈ ನಟಿ. ಆ ಅಪಾರ್ಟ್‌ಮೆಂಟ್‌ನ ಬಾಡಿಗೆಯೇ ಪ್ರತಿ ತಿಂಗಳಿಗೆ 10 ಲಕ್ಷ!(Instagram/@kritisanon)

ವರ್ಷಕ್ಕೆ 1 ಕೋಟಿ 20 ಲಕ್ಷ ಹಣವನ್ನು ಬಾಡಿಗೆಗೆಂದೇ ನೀಡುತ್ತಿದ್ದಾರೆ ಈ  ನಟಿ.
icon

(6 / 6)

ವರ್ಷಕ್ಕೆ 1 ಕೋಟಿ 20 ಲಕ್ಷ ಹಣವನ್ನು ಬಾಡಿಗೆಗೆಂದೇ ನೀಡುತ್ತಿದ್ದಾರೆ ಈ  ನಟಿ.(Instagram/@kritisanon)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು