ಕಪ್ಪು ಉಡುಪಿನಲ್ಲಿ ಬಾಲಿವುಡ್ ಬ್ಯೂಟಿ ಕೃತಿ ಸನೋನ್ ಗ್ಲಾಮರ್ ಟ್ರೀಟ್; ಇಲ್ಲಿವೆ ಪರಮ್‌ ಸುಂದರಿಯ PHOTOS-bollywood news actress kriti sanon puts a sultry spin on all black fashion in stunning outfits check photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಪ್ಪು ಉಡುಪಿನಲ್ಲಿ ಬಾಲಿವುಡ್ ಬ್ಯೂಟಿ ಕೃತಿ ಸನೋನ್ ಗ್ಲಾಮರ್ ಟ್ರೀಟ್; ಇಲ್ಲಿವೆ ಪರಮ್‌ ಸುಂದರಿಯ Photos

ಕಪ್ಪು ಉಡುಪಿನಲ್ಲಿ ಬಾಲಿವುಡ್ ಬ್ಯೂಟಿ ಕೃತಿ ಸನೋನ್ ಗ್ಲಾಮರ್ ಟ್ರೀಟ್; ಇಲ್ಲಿವೆ ಪರಮ್‌ ಸುಂದರಿಯ PHOTOS

  • ಬಾಲಿವುಡ್ ನಟಿ ಕೃತಿ ಸನೋನ್ ಮತ್ತೊಮ್ಮೆ ತಮ್ಮ ಹಾಟ್ ಲುಕ್‌ನಿಂದಲೇ ನೋಡುಗರನ್ನು ಸೆಳೆದಿದ್ದಾರೆ. ಕಪ್ಪು ಉಡುಪಿನಲ್ಲಿ ಸೌಂದರ್ಯ ಪ್ರದರ್ಶಿಸಿ, ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ ಈ ಪರಮ್‌ ಸುಂದರಿ. ಇಲ್ಲಿವೆ ನೋಡಿ ಈ ಬಳುಕೋ ಬಳ್ಳಿಯ ಚೆಂದದ ಫೋಟೋಗಳು.   

ಬಾಲಿವುಡ್ ನಟಿ ಕೃತಿ ಸನೋನ್ ಫಿಲ್ಮ್ ಫೇರ್ ಮ್ಯಾಗಜೀನ್‌ನ ಆಗಸ್ಟ್ ಆವೃತ್ತಿಯ ಕವರ್ ಸ್ಟಾರ್ ಆಗಿ ಮಿಂಚಿದ್ದಾರೆ.
icon

(1 / 6)

ಬಾಲಿವುಡ್ ನಟಿ ಕೃತಿ ಸನೋನ್ ಫಿಲ್ಮ್ ಫೇರ್ ಮ್ಯಾಗಜೀನ್‌ನ ಆಗಸ್ಟ್ ಆವೃತ್ತಿಯ ಕವರ್ ಸ್ಟಾರ್ ಆಗಿ ಮಿಂಚಿದ್ದಾರೆ.(Instagram)

ಕಪ್ಪು ಬ್ರಾಲೆಟ್ ಮತ್ತು ಸ್ಕರ್ಟ್ ಸೆಟ್ ಧರಿಸಿದ ಕೃತಿ ಸನೋನ್ ಹಾಟ್ ಲುಕ್ ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. ಈ ಸರಣಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
icon

(2 / 6)

ಕಪ್ಪು ಬ್ರಾಲೆಟ್ ಮತ್ತು ಸ್ಕರ್ಟ್ ಸೆಟ್ ಧರಿಸಿದ ಕೃತಿ ಸನೋನ್ ಹಾಟ್ ಲುಕ್ ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. ಈ ಸರಣಿ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.(Instagram)

ಕೃತಿ ಸನೋನ್ ಮತ್ತೊಂದು ಉಡುಗೆಯಲ್ಲಿ ಕಪ್ಪು ವೆಲ್ವೆಟ್ ಸ್ಕೀವ್‌ಲೆಸ್‌ ಗೌನ್ ಧರಿಸಿ  ಗಂಭೀರ ಮುಖಭಾವ ಪ್ರದರ್ಶಿಸಿದ್ದು ಹೀಗೆ.   
icon

(3 / 6)

ಕೃತಿ ಸನೋನ್ ಮತ್ತೊಂದು ಉಡುಗೆಯಲ್ಲಿ ಕಪ್ಪು ವೆಲ್ವೆಟ್ ಸ್ಕೀವ್‌ಲೆಸ್‌ ಗೌನ್ ಧರಿಸಿ  ಗಂಭೀರ ಮುಖಭಾವ ಪ್ರದರ್ಶಿಸಿದ್ದು ಹೀಗೆ.   (Instagram)

ನಟಿಯ ಈ ಕಪ್ಪು ಉಡುಗೆಯ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ನಟಿಯ ಫೋಟೋಗಳಿಗೆ ಬಗೆಬಗೆ ಕಾಮೆಂಟ್‌ ಹಾಕುತ್ತಿದ್ದಾರೆ.
icon

(4 / 6)

ನಟಿಯ ಈ ಕಪ್ಪು ಉಡುಗೆಯ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ನಟಿಯ ಫೋಟೋಗಳಿಗೆ ಬಗೆಬಗೆ ಕಾಮೆಂಟ್‌ ಹಾಕುತ್ತಿದ್ದಾರೆ.(Instagram)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಈ ವರ್ಷ ಕೃತಿ ಸನೋನ್ ನಟನೆಯ ಕ್ರೂ ಚಿತ್ರ ಒಳ್ಳೆಯ ಕಮಾಯಿ ಮಾಡಿದೆ. ಕರೀನಾ ಕಪೂರ್ ಮತ್ತು ಟಬು ಸಹ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 150 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಂಡಿತ್ತು ಈ ಸಿನಿಮಾ. 
icon

(5 / 6)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಈ ವರ್ಷ ಕೃತಿ ಸನೋನ್ ನಟನೆಯ ಕ್ರೂ ಚಿತ್ರ ಒಳ್ಳೆಯ ಕಮಾಯಿ ಮಾಡಿದೆ. ಕರೀನಾ ಕಪೂರ್ ಮತ್ತು ಟಬು ಸಹ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 150 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಂಡಿತ್ತು ಈ ಸಿನಿಮಾ. (Instagram)

ಕೃತಿ ಸನೋನ್ ಪ್ರಸ್ತುತ ದೋಪತಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ನಟಿ ಕಾಜೋಲ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರವು ನೇರವಾಗಿ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮಿಸ್ಟರಿ ಥ್ರಿಲ್ಲರ್ ಚಿತ್ರವನ್ನು ಶಶಾಂಕ್ ಚತುರ್ವೇದಿ ನಿರ್ದೇಶಿಸುತ್ತಿದ್ದಾರೆ.
icon

(6 / 6)

ಕೃತಿ ಸನೋನ್ ಪ್ರಸ್ತುತ ದೋಪತಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ನಟಿ ಕಾಜೋಲ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರವು ನೇರವಾಗಿ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮಿಸ್ಟರಿ ಥ್ರಿಲ್ಲರ್ ಚಿತ್ರವನ್ನು ಶಶಾಂಕ್ ಚತುರ್ವೇದಿ ನಿರ್ದೇಶಿಸುತ್ತಿದ್ದಾರೆ.(Instagram)


ಇತರ ಗ್ಯಾಲರಿಗಳು