Kriti Sanon: ಶ್ವೇತ ವರ್ಣದ ದಿರಿಸಿನಲ್ಲಿ ಮತ್ತೇರಿಸಿದ ಕೃತಿ ಸನೋನ್; ‘ಹಾಲಿನಷ್ಟೇ ಬೆಳ್ಳಗಿದ್ದೀಯಲ್ಲೇ’ ಎಂದ ನೆಟ್ಟಿಗ
Kriti Sanon: ಬಾಲಿವುಡ್ ನಟಿ ಕೃತಿ ಸನೋನ್ ಮತ್ತೊಮ್ಮೆ ತಮ್ಮ ಫೋಟೋಗಳ ಮೂಲಕ ಸೌಂದರ್ಯ ರಾಶಿಯನ್ನು ಹೊರಗೆಡವಿದ್ದಾರೆ. ಬಿಳಿ ವರ್ಣದ ಬಾಡಿಕಾನ್ ಡ್ರೆಸ್ನಲ್ಲಿ ಹಾಟ್ ಆಗಿ ಮಿಂಚಿದ್ದಾರೆ.
(1 / 6)
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಬಾಲಿವುಡ್ ನಟಿ ಕೃತಿ ಸನೋನ್, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.(Instagram/@kritisanon)
(2 / 6)
ಸಾಂಪ್ರದಾಯಿಕ ಲುಕ್ಗಳಿಗಿಂತ ಮಾಡರ್ನ್ ಲುಕ್ನಲ್ಲಿಯೇ ಕೃತಿ ಎದುರಾಗುತ್ತಿರುತ್ತಾರೆ. ಇದೀಗ ಹೊಸ ಬಗೆಯ ಲುಕ್ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ.(Instagram/@kritisanon)
(3 / 6)
ನಟಿಯ ಬಿಳಿ ಉಡುಪಿನ ಫೋಟೋ ನೋಡಿದ ಅವರ ಫ್ಯಾನ್ಸ್ ಬಗೆಬಗೆಯ ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಲಿನಷ್ಟೇ ಬೆಳ್ಳಗಿದ್ದೀಯಲ್ಲೇ ಎಂದು ಕಾಂಪ್ಲಿಮೆಂಟ್ ಕೊಡುತ್ತಿದ್ದಾರೆ.(Instagram/@kritisanon)
(4 / 6)
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 'ತೇರಿ ಬಾಥೋಮ್ ಐಸಾ ಉಲ್ಜಾ ಜಿಯಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಫೆಬ್ರವರಿ 9 ರಂದು ರಿಲೀಸ್ ಆಗಲಿದೆ. (Instagram/@kritisanon)
(5 / 6)
ಇದರ ಜತೆಗೆ ದಿ ಕ್ರೂವ್ ಮತ್ತು ದೋ ಪಟ್ಟಿ ಸಿನಿಮಾಗಳಲ್ಲೂ ಕೃತಿ ನಟಿಸುತ್ತಿದ್ದಾರೆ. (Instagram/@kritisanon)
ಇತರ ಗ್ಯಾಲರಿಗಳು