Kriti Sanon: ಹುಟ್ಟುಹಬ್ಬದಂದು ಗ್ರೀಸ್‌ನಲ್ಲಿ ಬಾಯ್‌ಫ್ರೆಂಡ್‌ ಜತೆ ಕೃತಿ ಸನೊನ್ ಮಸ್ತಿ; ನಟಿಯ ಪ್ರವಾಸದ ಫೋಟೋಗಳನ್ನು ನೋಡಿ-bollywood news actress kriti sanons birthday greece trip with rumoured boyfriend kabir bahia ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kriti Sanon: ಹುಟ್ಟುಹಬ್ಬದಂದು ಗ್ರೀಸ್‌ನಲ್ಲಿ ಬಾಯ್‌ಫ್ರೆಂಡ್‌ ಜತೆ ಕೃತಿ ಸನೊನ್ ಮಸ್ತಿ; ನಟಿಯ ಪ್ರವಾಸದ ಫೋಟೋಗಳನ್ನು ನೋಡಿ

Kriti Sanon: ಹುಟ್ಟುಹಬ್ಬದಂದು ಗ್ರೀಸ್‌ನಲ್ಲಿ ಬಾಯ್‌ಫ್ರೆಂಡ್‌ ಜತೆ ಕೃತಿ ಸನೊನ್ ಮಸ್ತಿ; ನಟಿಯ ಪ್ರವಾಸದ ಫೋಟೋಗಳನ್ನು ನೋಡಿ

  • ಬಾಲಿವುಡ್‌ ನಟಿ ಕೃತಿ ಸನೊನ್‌ ತನ್ನ 33 ನೇ ಹುಟ್ಟುಹಬ್ಬವನ್ನು ಜುಲೈ 27 ರಂದು ಗ್ರೀಸ್‌ನಲ್ಲಿ ಆಚರಿಸಿದ್ದರು. ಇದೀಗ ಇವರ ಪ್ರವಾಸದ ಫೋಟೋಗಳು ಲಭ್ಯವಾಗಿವೆ. ಪ್ರವಾಸದಲ್ಲಿ ಕೃತಿ ಸನೊನ್‌ ಅವರೊಂದಿಗೆ ಸಹೋದರಿ ಇಸ್ತರ್ ನೂಪುರ್ ಸನೋನ್ ಮತ್ತು ಬಾಯ್‌ ಫ್ರೆಂಡ್‌ ಎನ್ನಲಾದ ಕಬೀರ್ ಬಹಿಯಾ ಕೂಡ ಇದ್ದರು. ಬನ್ನಿ ಫೋಟೋಗಳನ್ನು ನೋಡೋಣ.

ಕೃತಿ ಸನೊನ್‌ ಹುಟ್ಟುಹಬ್ಬ ಇತ್ತೀಚೆಗೆ ಅಂದ್ರೆ ಜುಲೈ 27ರಂದು ನಡೆದಿದೆ. ಸಹೋದರಿ ಇಸ್ತರ್ ನೂಪುರ್ ಸನೊನ್‌ ಮತ್ತು ಬಾಯ್‌ ಫ್ರೆಂಡ್‌ ಎನ್ನಲಾದ ಕಬೀರ್ ಬಹಿಯಾ ಜತೆ ಇವರು ಹುಟ್ಟುಹಬ್ಬದಂದು ಗ್ರೀಸ್‌ಗೆ ಪ್ರವಾಸ ಹೋಗಿದ್ದರು. ಇದೀಗ ಇವರು ಭಾರತಕ್ಕೆ ವಾಪಸ್‌ ಬಂದಿದ್ದಾರೆ. ಇವರ ಪ್ರವಾಸದ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.  
icon

(1 / 6)

ಕೃತಿ ಸನೊನ್‌ ಮತ್ತು ಆಕೆಯ ಸಹೋದರಿ ನೂಪರ್‌ ಸನೊನ್‌. . ನೂಪುರ್ ಗುಲಾಬಿ ಶರ್ಟ್ ಮತ್ತು ಕಪ್ಪು ಸನ್ಗ್ಲಾಸ್ನಲ್ಲಿ ಮುದ್ದಾಗಿ ಕಾಣುತ್ತಿದ್ದರು.  ಕ್ಯಾಶುಯಲ್ ಬೂದು ಟೀ ಶರ್ಟ್ ಮತ್ತು ನೇವಿ ಬ್ಲೂ ಶಾರ್ಟ್ಸ್ ಅನ್ನು ಕೃತಿ ಧರಿಸಿದ್ದರು.
icon

(2 / 6)

ಕೃತಿ ಸನೊನ್ ಗ್ರೀಸ್‌ ಪ್ರವಾಸದ ಸಂದರ್ಭದಲ್ಲಿ ನೂಪುರ್ ಸನೋನ್, ಕಬೀರ್ ಬಹಿಯಾ ಮತ್ತು ಅವಳ ಸ್ನೇಹಿತರೊಂದಿಗೆ ಪೋಸ್ ನೀಡಿದ್ದಾರೆ. ಒಟ್ಟಾರೆ ಇವರೆಲ್ಲರೂ ಗ್ರೀಸ್‌ನಲ್ಲಿ ಹುಟ್ಟುಹಬ್ಬದ ನೆಪದಲ್ಲಿ ಸಾಕಷ್ಟು ಮಸ್ತಿ ಮಾಡಿದ್ದಾರೆ. 
icon

(3 / 6)

ಗ್ರೀಸ್‌ ಪ್ರವಾಸದಲ್ಲಿ ಇವರು ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೋದಲ್ಲಿ ಕೃತಿ ಸನೊನ್‌ ದೋಣಿ ಸವಾರಿಯನ್ನು ಆನಂದಿಸುತ್ತಿದ್ದಾರೆ.  ಕಪ್ಪು ಮತ್ತು ಬಿಳಿ ಬ್ರಾಲೆಟ್‌ನಲ್ಲಿ ನಟಿ ಅದ್ಭುತವಾಗಿ ಕಾಣುತ್ತಿದ್ದರು. ಚಿನ್ನದ ಕಿವಿಯೋಲೆಗಳು ಮತ್ತು ಅದಕ್ಕೆ ಹೊಂದಿಕೆಯಾಗುವ ಹಾರದೊಂದಿಗೆ ಜೋಡಿಯಾದ ಕಪ್ಪು ಧರಿಸಿ ಮುದ್ದಾಗಿ ಕಾಣಿಸಿದ್ದಾರೆ.
icon

(4 / 6)

ಕಬೀರ್ ಬಹಿಯಾ ಮತ್ತು ಅವರ ಸ್ನೇಹಿತರು ಹಂಚಿಕೊಂಡ  ಇನ್‌ಸ್ಟಾಗ್ರಾಂನಲ್ಲಿ ಹಲವು ಫೋಟೋಗಳಿವೆ. ಇದೇ ಸಮಯದಲ್ಲಿ ಕೃತಿ ತನ್ನ  ಅಭಿಮಾನಿಗಳಿಗೆ ಕಬೀರ್‌ ಜತೆಗಿನ ಡೇಟಿಂಗ್‌ ಕುರಿತು ಸುಳಿವು ನೀಡಿದಂತೆ ಇದೆ. 
icon

(5 / 6)

ಕೃತಿ ಸನೊನ್‌ ಮತ್ತು ನೂಪುರ್ ಸನೋನ್ ತಮ್ಮ ಗ್ರೀಸ್ ರಜಾದಿನಗಳಲ್ಲಿ ಹಲವು ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಇದೀಗ ವೈರಲ್‌ ಆಗುತ್ತಿವೆ. 
icon

(6 / 6)

ಇತರ ಗ್ಯಾಲರಿಗಳು