ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Malaika Arora: 50ರ ವಯಸಲ್ಲೂ ಮಲೈಕಾ ಅರೋರ ಫಿಟ್‌ ಅಂಡ್‌ ಫೈನ್‌; ಈ ಬ್ಯೂಟಿಯ ಫಿಟ್‌ನೆಸ್‌ ಗುಟ್ಟು ಹೀಗಿದೆ

Malaika Arora: 50ರ ವಯಸಲ್ಲೂ ಮಲೈಕಾ ಅರೋರ ಫಿಟ್‌ ಅಂಡ್‌ ಫೈನ್‌; ಈ ಬ್ಯೂಟಿಯ ಫಿಟ್‌ನೆಸ್‌ ಗುಟ್ಟು ಹೀಗಿದೆ

ಸೆಲೆಬ್ರಿಟಿಗಳಿಗೆ ವಯಸ್ಸೇ ಆಗಲ್ವಾ? ಅವರನ್ನು ನೋಡಿದ ಕೂಡಲೇ ತಲೆಯಲ್ಲಿ ಮೊದಲು ಕೊರೆಯುವ ಪ್ರಶ್ನೆಯಿದು. ಅವರ ಜೀವನ ಶೈಲಿ ಹೇಗಿರುತ್ತದೆ ಎಂಬ ಕುತೂಹಲವೂ ಎಲ್ಲರಿಗಿರುತ್ತದೆ. ಎಷ್ಟೇ ಒತ್ತಡದ ನಡುವೆಯೂ ಫಿಟ್‌ ಅಂಡ್‌ ಫೈನ್‌ ಆಗಿರುತ್ತಾರೆ. ಈಗ 50ರ ವಯಸ್ಸಲ್ಲೂ ಇನ್ನೂ ಯಂಗ್‌ ಆಗಿ ಕಾಣಿಸುತ್ತಾರೆ ಬೋಲ್ಡ್‌ ಬ್ಯೂಟಿ ಮಲೈಕಾ ಅರೋರ. ಅವರ ಫಿಟ್‌ನೆಟ್‌ ಗುಟ್ಟು ಏನಿರಬಹುದು?

ಬಾಲಿವುಡ್ ನಟಿ ಮಲೈಕಾ ಅರೋರಾ ನಿಯಮಿತವಾಗಿ ಯೋಗ ಮತ್ತು ವರ್ಕೌಟ್ ಮಾಡುತ್ತಾರೆ. ಇತ್ತೀಚೆಗೆ, ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯೋಗ ಮಾಡುತ್ತಿರುವ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
icon

(1 / 5)

ಮಲೈಕಾಗೆ 50 ವರ್ಷ ವಯಸ್ಸು ಎಂದು ಯಾರೂ ನಂಬಲು ಸಾಧ್ಯವಿಲ್ಲ, ಏಕೆಂದರೆ ಅವರು  ಅಷ್ಟೊಂದು ಫಿಟ್‌ ಆಗಿದ್ದಾರೆ. ಆ ಫಿಟ್‌ನೆಸ್‌ಗೆ ನಿಯಮಿತ ಯೋಗ ಮತ್ತು ವ್ಯಾಯಾಮಗಳೇ ಕಾರಣ.
icon

(2 / 5)

 ಫಿಟ್‌ನೆಸ್‌ ವಿಚಾರದಲ್ಲಿ ಮಲೈಕಾ ತುಂಬ ಕಟ್ಟುನಿಟ್ಟು. ಅಷ್ಟೇ ಕಠಿಣ ಡಯಟ್ ಪಾಲಿಸುತ್ತಾರವರು. 
icon

(3 / 5)

ಮಲೈಕಾ ಅವರ ಈ ಯೋಗದ ಪೋಟೋಗಳು ಪ್ರಸ್ತುತ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ. ಅವರ ಫಿಟ್‌ನೆಸ್‌ಗೆ ಫಿದಾ ಆಗಿದ್ದಾರೆ. 
icon

(4 / 5)

ನೆಟ್ಟಿಗರು ಕಾಮೆಂಟ್‌ ಮೂಲಕ ಈ ವಯಸ್ಸಲ್ಲೂ ಇಷ್ಟೊಂದು ಫಿಟ್‌ ಆಗಿರಲು, ನೀವು ಪಾಲಿಸುತ್ತ ಬಂದಿರುವ ಈ ಯೋಗವೇ ಕಾರಣ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು