ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mouni Roy: ಚಿನ್ನದ ಬಣ್ಣದ ಸೀರೆಯಲ್ಲಿ ಮನಸೂರೆಗೊಂಡ ಮೌನಿ ರಾಯ್‌; ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರದಂತೆ ಕಂಡ ನಾಗಿಣಿ ನಟಿ

Mouni Roy: ಚಿನ್ನದ ಬಣ್ಣದ ಸೀರೆಯಲ್ಲಿ ಮನಸೂರೆಗೊಂಡ ಮೌನಿ ರಾಯ್‌; ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರದಂತೆ ಕಂಡ ನಾಗಿಣಿ ನಟಿ

Mouni Roy Golden Saree Photoshoot: ಬಾಲಿವುಡ್‌ ನಟಿ ಮೌನಿ ರಾಯ್‌ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೂ ಅಪ್ಲೋಡ್‌ ಮಾಡಿದ್ದಾರೆ. ಸಾಂಪ್ರದಾಯಿಕ ಸೀರೆಯಲ್ಲಿ ನೋಡುಗರನ್ನು ಮಂತ್ರಮುಗ್ಧವಾಗಿಸುವಂತೆ ಕಾಣಿಸಿದ್ದಾರೆ. ಮೌನಿ ರಾಯ್‌ ಅವರ ಹೊಸ ಫೋಟೋಗಳು ಇಲ್ಲಿವೆ.

ಹಿಂದಿ ನಟಿ ಮೌನಿ ರಾಯ್‌ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಫೋಟೋಗೆ ಫೋಸ್‌ ನೀಡಿದ್ದಾರೆ. ಚಿನ್ನದ ಬಣ್ಣದ ಸೀರೆಯಲ್ಲಿ ಇವರು ಸುಂದರವಾಗಿ ಕಾಣಿಸಿದ್ದಾರೆ.
icon

(1 / 6)

ಹಿಂದಿ ನಟಿ ಮೌನಿ ರಾಯ್‌ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಫೋಟೋಗೆ ಫೋಸ್‌ ನೀಡಿದ್ದಾರೆ. ಚಿನ್ನದ ಬಣ್ಣದ ಸೀರೆಯಲ್ಲಿ ಇವರು ಸುಂದರವಾಗಿ ಕಾಣಿಸಿದ್ದಾರೆ.(Instagram/@imouniroy)

ವಿವಿಧ ಭಂಗಿಗಳ ಹಲವು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೋಡಲು ಸೌಂದರ್ಯ ದೇವತೆಯಂತೆ ಕಾಣಿಸುವಿರಿ ಎಂದು ಇವರ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.  
icon

(2 / 6)

ವಿವಿಧ ಭಂಗಿಗಳ ಹಲವು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೋಡಲು ಸೌಂದರ್ಯ ದೇವತೆಯಂತೆ ಕಾಣಿಸುವಿರಿ ಎಂದು ಇವರ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.  (Instagram/@imouniroy)

ಸ್ಯಾಟಿನ್ ಬಟ್ಟೆ ಮತ್ತು ಚಿನ್ನದ ಸಕ್ವಿನ್ ಕಸೂತಿ ಬಾರ್ಡರ್ ಹೊಂದಿರುವ ಈ ಗೋಲ್ಡನ್‌ ಬಣ್ಣದ ಸೀರೆ ಮೌನಿ ರಾಯ್‌ಗೆ ಸೂಪರ್‌ ಆಗಿ ಹೊಂದಿಕೆಯಾಗುತ್ತಿದೆ. ಇದಕ್ಕೆ ಸೂಕ್ತವಾದ ಸ್ಲೀವ್‌ ಲೆಸ್‌ ಬ್ಲೌಸ್‌ ಧರಿಸಿದ್ದಾರೆ.
icon

(3 / 6)

ಸ್ಯಾಟಿನ್ ಬಟ್ಟೆ ಮತ್ತು ಚಿನ್ನದ ಸಕ್ವಿನ್ ಕಸೂತಿ ಬಾರ್ಡರ್ ಹೊಂದಿರುವ ಈ ಗೋಲ್ಡನ್‌ ಬಣ್ಣದ ಸೀರೆ ಮೌನಿ ರಾಯ್‌ಗೆ ಸೂಪರ್‌ ಆಗಿ ಹೊಂದಿಕೆಯಾಗುತ್ತಿದೆ. ಇದಕ್ಕೆ ಸೂಕ್ತವಾದ ಸ್ಲೀವ್‌ ಲೆಸ್‌ ಬ್ಲೌಸ್‌ ಧರಿಸಿದ್ದಾರೆ.(Instagram/@imouniroy)

ಈ ಚಿನ್ನದ ಬಣ್ಣದ ಉಡುಗೆಗೆ ತಕ್ಕಂತೆ ಚಿನ್ನದ ಬಣ್ಣದ ಸ್ಟೇಟ್‌ಮೆಂಟ್‌ ಕಿವಿಯೋಲೆ, ಚಿನ್ನದ ಬ್ರೇಸ್‌ಲೈಟ್‌, ಉಂಗುರ ಧರಿಸಿದ್ದರು. ಈ ಉಡುಪು, ಸೌಂದರ್ಯಕ್ಕೆ ಸೂಕ್ತವಾಗುವಂತೆ ಹೈಹೀಲ್ಡ್‌ ಧರಿಸಿದ್ದರು.
icon

(4 / 6)

ಈ ಚಿನ್ನದ ಬಣ್ಣದ ಉಡುಗೆಗೆ ತಕ್ಕಂತೆ ಚಿನ್ನದ ಬಣ್ಣದ ಸ್ಟೇಟ್‌ಮೆಂಟ್‌ ಕಿವಿಯೋಲೆ, ಚಿನ್ನದ ಬ್ರೇಸ್‌ಲೈಟ್‌, ಉಂಗುರ ಧರಿಸಿದ್ದರು. ಈ ಉಡುಪು, ಸೌಂದರ್ಯಕ್ಕೆ ಸೂಕ್ತವಾಗುವಂತೆ ಹೈಹೀಲ್ಡ್‌ ಧರಿಸಿದ್ದರು.(Instagram/@imouniroy)

ಮೌನಿ ರಾಯ್ ಆರಂಭದಲ್ಲಿ ಹಿಂದಿ ಸೀರಿಯಲ್‌ಗಳ ಮೂಲಕ ಫೇಮಸ್‌ ಆಗಿದ್ದರು. ಬಳಿಕ  ನಾಗಿಣಿ ಸೀರಿಯಲ್‌ ಮೂಲಕ ದೇಶದ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು.
icon

(5 / 6)

ಮೌನಿ ರಾಯ್ ಆರಂಭದಲ್ಲಿ ಹಿಂದಿ ಸೀರಿಯಲ್‌ಗಳ ಮೂಲಕ ಫೇಮಸ್‌ ಆಗಿದ್ದರು. ಬಳಿಕ  ನಾಗಿಣಿ ಸೀರಿಯಲ್‌ ಮೂಲಕ ದೇಶದ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು.(Instagram/@imouniroy)

ಮೌನಿ ರಾಯ್‌ಗೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ಚಿತ್ರರಂಗದಿಂದ ಸರಣಿ ಆಫರ್‌ಗಳು ಬರುತ್ತಿವೆ. . 2022 ರಲ್ಲಿ ಬ್ರಹ್ಮಾಸ್ತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದ ಈ ಸುಂದರಿ ಕೈಯಲ್ಲಿ ಎರಡು ಹಿಂದಿ ಚಲನಚಿತ್ರಗಳಿವೆ.
icon

(6 / 6)

ಮೌನಿ ರಾಯ್‌ಗೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ಚಿತ್ರರಂಗದಿಂದ ಸರಣಿ ಆಫರ್‌ಗಳು ಬರುತ್ತಿವೆ. . 2022 ರಲ್ಲಿ ಬ್ರಹ್ಮಾಸ್ತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದ ಈ ಸುಂದರಿ ಕೈಯಲ್ಲಿ ಎರಡು ಹಿಂದಿ ಚಲನಚಿತ್ರಗಳಿವೆ.(Instagram/@imouniroy)


IPL_Entry_Point

ಇತರ ಗ್ಯಾಲರಿಗಳು