Mouni Roy: ಬಿಳಿ ಸೀರೆಯಲ್ಲಿ ಸೌಂದರ್ಯ ಸಿರಿಯಾದ ಬಾಲಿವುಡ್‌ ನಟಿ ಮೌನಿ ರಾಯ್; ಅವರ ದೇಹದಲ್ಲಿ ಕಾಣಿಸು ಕಲೆಯ ಮರ್ಮವೇನು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mouni Roy: ಬಿಳಿ ಸೀರೆಯಲ್ಲಿ ಸೌಂದರ್ಯ ಸಿರಿಯಾದ ಬಾಲಿವುಡ್‌ ನಟಿ ಮೌನಿ ರಾಯ್; ಅವರ ದೇಹದಲ್ಲಿ ಕಾಣಿಸು ಕಲೆಯ ಮರ್ಮವೇನು?

Mouni Roy: ಬಿಳಿ ಸೀರೆಯಲ್ಲಿ ಸೌಂದರ್ಯ ಸಿರಿಯಾದ ಬಾಲಿವುಡ್‌ ನಟಿ ಮೌನಿ ರಾಯ್; ಅವರ ದೇಹದಲ್ಲಿ ಕಾಣಿಸು ಕಲೆಯ ಮರ್ಮವೇನು?

Mouni Roy: ನಾಗಿನ್‌ ಧಾರಾವಾಹಿ ನಾಯಕಿ ಮೌನಿ ರಾಯ್‌ ಇತ್ತೀಚೆಗೆ ಬಿಳಿಸೀರೆ ಧರಿಸಿ ಹಾಟ್‌ ಗ್ಲಾಮರ್‌ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆದರೆ, ಕನ್ನಡಿಯ ಆಕೆಯ ಪ್ರತಿಬಿಂಬದಲ್ಲಿ ಕಲೆಗಳನ್ನು ನೋಡಿ ಫ್ಯಾನ್ಸ್‌ ಅಚ್ಚರಿಗೊಂಡಿದ್ದಾರೆ.

ಬಾಲಿವುಡ್‌ ಸಿನಿಮಾಗಳು ಮತ್ತು ಹಿಂದಿ ಕಿರುತೆರೆಯಲ್ಲಿ ಮೌನಿ ರಾಯ್‌ ಜನಪ್ರಿಯ ನಾಯಕಿ. ನಾಗಿನ್‌ ಮತ್ತು ನಾಗಿನ್‌ 2 ಸೀರಿಯಲ್‌ನಲ್ಲಿ ಇವರು ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಸದ್ಯ ಇವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳು ವೈರಲ್‌ ಆಗಿವೆ.
icon

(1 / 6)

(All Pics @Instagram)

ಬಿಳಿ ಸೀರೆ ಮತ್ತು ಸ್ಲೀವ್ ಲೆಸ್ ಜಾಕೆಟ್ ಧರಿಸಿದ ಮೌನಿ ರಾಯ್ ಕನ್ನಡಿಯಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ಇತ್ತೀಚೆಗೆ ಇವರು ಬ್ಲಾಕ್‌ಔಟ್‌ ಮತ್ತು ಲವ್‌ ಸೆಕ್ಸ್‌ ಆರ್‌ ದೋಖಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
icon

(2 / 6)

ಕನ್ನಡಿಯಲ್ಲಿ ಮೌನಿ ರಾಯ್ ಕೂದಲಿನ ಸೌಂದರ್ಯ ದರ್ಶನ. 2004ರಲ್ಲಿ ರನ್‌ ಸಿನಿಮಾದ ಮೂಲಕ ಇವರು ಬಾಲಿವುಡ್‌ ಪ್ರವೇಶಿಸಿದರು. 
icon

(3 / 6)

ಬ್ಯೂಟಿ ಮೌನಿ ರಾಯ್ ಕನ್ನಡಿಯಲ್ಲಿ ತುಂಟತನದ ಪೋಸ್‌ ನೀಡಿದ್ದಾರೆ. ತನ್ನ ಕಣ್ಣುಗಳಿಂದ ಹಾಟ್‌ ಲುಕ್‌ ನೀಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. 
icon

(4 / 6)

ಕಲ್ಕಿ 2898 ಎಡಿ ನಟಿ ದಿಶಾ ಪಟಾನಿ ಅವರು ಮೌನಿ ರಾಯ್ ಫೋಟೋಗಳಿಗೆ ಕಾಮೆಂಟ್ ಮಾಡಿ "ಸುಂದರ" ಎಂದು ಬರೆದಿದ್ದಾರೆ. ಇನ್ನುಳಿದಂತೆ ಸಾಕಷ್ಟು  "ಬ್ಯೂಟಿ" "ಬೆಂಕಿ" ಎಂದೆಲ್ಲ ಕಾಮೆಂಟ್‌ಗಳು ಬಂದಿವೆ.  
icon

(5 / 6)

ಮೌನಿ ರಾಯ್ ಅವರ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಆದರೆ ಕನ್ನಡಿಯಲ್ಲಿನ ಕಲೆಗಳು ಯಾವುವು ಎಂದು ನೆಟ್ಟಿಗರು ಆಶ್ಚರ್ಯ ಪಡುತ್ತಿದ್ದಾರೆ.  ಕಲೆಗಳು ಕನ್ನಡಿಯ ಮೇಲೆ ಇವೆಯೇ ಅಥವಾ ಸೀರೆಯ ಮೇಲೆ ಇವೆಯೇ ಎಂಬುದು ಸ್ಪಷ್ಟವಾಗಿಲ್ಲ. ಉದ್ದೇಶಪೂರ್ವಕವಾಗಿ ಕನ್ನಡಿ ಮೇಲೆ ಕಲೆಗಳನ್ನು ಮೂಡಿಸಿ ಫೋಟೋಶೂಟ್‌ ಮಾಡಿದ್ದಾರೆಯೇ ಎನ್ನುವುದೂ ಸ್ಪಷ್ಟವಾಗಿಲ್ಲ. 
icon

(6 / 6)

ಇತರ ಗ್ಯಾಲರಿಗಳು