ಕಪ್ಪು ಸೀರೆಯಲ್ಲಿ ಸುಂದರಿ ಮೌನಿ ರಾಯ್ ಅಂದ ಚೆಂದ ಕಂಡು ವ್ಹಾವ್‌ ಎಂದು ಉದ್ಗರಿಸಿದ ನೆಟ್ಟಿಗರು PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಪ್ಪು ಸೀರೆಯಲ್ಲಿ ಸುಂದರಿ ಮೌನಿ ರಾಯ್ ಅಂದ ಚೆಂದ ಕಂಡು ವ್ಹಾವ್‌ ಎಂದು ಉದ್ಗರಿಸಿದ ನೆಟ್ಟಿಗರು Photos

ಕಪ್ಪು ಸೀರೆಯಲ್ಲಿ ಸುಂದರಿ ಮೌನಿ ರಾಯ್ ಅಂದ ಚೆಂದ ಕಂಡು ವ್ಹಾವ್‌ ಎಂದು ಉದ್ಗರಿಸಿದ ನೆಟ್ಟಿಗರು PHOTOS

ಬಾಲಿವುಡ್‌ ನಟಿ ಮೌನಿ ರಾಯ್‌ ಸಿನಿಮಾ ಜತೆಜತೆಗೆ ತಮ್ಮ ಹಾಟ್‌ ಅವತಾರದ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿರುತ್ತಾರೆ. ಇದೀಗ ಕಪ್ಪು ಸೀರೆಯಲ್ಲಿ ಬಳುಕಿದ್ದಾರೆ ಈ ನಟಿ. 

ಗ್ಲಾಮರ್‌ಗೆ ಇನ್ನೊಂದು ಹೆಸರೇ ಮೌನಿ ರಾಯ್.‌ ಬಾಲಿವುಡ್‌ನ ಈ ನಟಿ ತಮ್ಮ ಫಿಟ್‌ನೆಸ್‌ ಮೂಲಕವೂ ಆಗಾಗ ಸದ್ದು ಮಾಡುತ್ತಿರುತ್ತಾರೆ. 
icon

(1 / 7)

(Instagram/@imouniroy)

ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್‌ ಹೊಂದಿರುವ ಈ ನಟಿ, ಹಾಟ್‌ ಎನಿಸುವ ಫೋಟೋಗಳನ್ನು ಶೇರ್‌ ಮಾಡುವುದರಲ್ಲಿಯೂ ಮುಂದು. 
icon

(2 / 7)

ಅವಳ ಸೀರೆಯು ಸುತ್ತಲೂ ಚಿನ್ನದ ಅಂಚನ್ನು ಹೊಂದಿರುವ ಕಪ್ಪು ಬಣ್ಣದ ಮೋಡಿಮಾಡುವ ಛಾಯೆಯಾಗಿದೆ. ಅವಳು ಸೀರೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಹೊದಿಸಿದಳು, ಪಲ್ಲು ಭುಜದಿಂದ ಸೊಗಸಾಗಿ ಬೀಳುತ್ತದೆ. 
icon

(3 / 7)

ಅವಳ ಸೀರೆಯು ಸುತ್ತಲೂ ಚಿನ್ನದ ಅಂಚನ್ನು ಹೊಂದಿರುವ ಕಪ್ಪು ಬಣ್ಣದ ಮೋಡಿಮಾಡುವ ಛಾಯೆಯಾಗಿದೆ. ಅವಳು ಸೀರೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಹೊದಿಸಿದಳು, ಪಲ್ಲು ಭುಜದಿಂದ ಸೊಗಸಾಗಿ ಬೀಳುತ್ತದೆ. (Instagram/@imouniroy)

ಇತ್ತೀಚೆಗಷ್ಟೇ ಬಿಳಿ ವರ್ಣದ ಸೀರೆಯಲ್ಲಿ ನೋಡುಗರ ಕಣ್ಣರಳಿಸುವಂತೆ ಮಾಡಿದ್ದ ಈ ನಟಿ, ಇದೀಗ ಮತ್ತೊಂದು ಗೊಂಚಲು ಫೋಟೋ ಸಮೇತ ಆಗಮಿಸಿದ್ದಾರೆ. 
icon

(4 / 7)

ಇತ್ತೀಚೆಗಷ್ಟೇ ಬಿಳಿ ವರ್ಣದ ಸೀರೆಯಲ್ಲಿ ನೋಡುಗರ ಕಣ್ಣರಳಿಸುವಂತೆ ಮಾಡಿದ್ದ ಈ ನಟಿ, ಇದೀಗ ಮತ್ತೊಂದು ಗೊಂಚಲು ಫೋಟೋ ಸಮೇತ ಆಗಮಿಸಿದ್ದಾರೆ. 

(Instagram/@imouniroy)

ಕಪ್ಪು ವರ್ಣದ ಸೀರೆ ಮತ್ತು ಕಪ್ಪು ಸ್ಲೀವ್‌ಲೆಸ್‌ ರವಿಕೆ ಧರಿಸಿ ಹಾಟ್‌ ಭಂಗಿಯಲ್ಲಿ ಅಂದ ಚೆಂದ ಹೊರಗೆಡವಿದ್ದಾರೆ. 
icon

(5 / 7)

ನಟಿಯ ಈ ಹೊಸ ಫೋಟೋಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ತರಹೇವಾರಿ ಕಾಮೆಂಟ್‌ ಹಾಕುತ್ತಿದ್ದಾರೆ. 
icon

(6 / 7)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಕಳೆದ ತಿಂಗಳಷ್ಟೇ ಬ್ಲಾಕ್‌ ಔಟ್‌ ಚಿತ್ರದ ಮೂಲಕ ನೇರವಾಗಿ ಒಟಿಟಿ ಅಂಗಳಕ್ಕೆ ಬಂದಿದ್ದ ಈ ನಟಿ, ಸದ್ಯ ದಿ ವರ್ಜಿನ್‌ ಟ್ರೀ ಚಿತ್ರದ ಕೆಲಸಗಳನ್ನೂ ಮುಗಿಸಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು