ಟ್ರೆಡಿಷನಲ್ ಲುಕ್‌ನಲ್ಲಿ ಮೃಣಾಲ್ ಠಾಕೂರ್ ಚೆಂದಕ್ಕಿಂತ ಚೆಂದ; ಅನಾರ್ಕಲಿ ಉಡುಗೆಯಲ್ಲಿ ಬಳುಕಿದ ಬಾಲಿವುಡ್ ನಟಿ PHOTOS
Mrunal Thakur Traditional Look: ಬಾಲಿವುಡ್ ನಟಿ ಮೃಣಾಲ್ ಠಾಕೂರ್, ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ ಹೊಸ ಹೊಸ ಫೋಟೋಶೂಟ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಕಿತ್ತಳೆ ಬಣ್ಣದ ಅನಾರ್ಕಲಿ ಉಡುಗೆಯಲ್ಲಿ ಮಿಂಚಿದ್ದಾರೆ.
(1 / 6)
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಸಾಂಪ್ರದಾಯಿಕ ಲುಕ್‌ನಲ್ಲಿ ಎದುರಾಗಿದ್ದಾರೆ. (Instagram/@mrunalthakur)
(4 / 6)
ಕಿತ್ತಳೆ ಬಣ್ಣದ ಅನಾರ್ಕಲಿ, ಕೊರಳಿಗೆ ಚೆಂದದ ನೆಕ್‌ಲೆಸ್ ಹಾಕಿ ಮಿಂಚಿದ್ದಾರೆ ಈ ಬೆಡಗಿ(Instagram/@mrunalthakur)
(5 / 6)
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಪೂಜಾ ಮೇರಿ ಜಾನ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ ಮೃಣಾಲ್ ಠಾಕೂರ್. (Instagram/@mrunalthakur)
ಇತರ ಗ್ಯಾಲರಿಗಳು