ಬಿರು ಬೇಸಿಗೆಯಲ್ಲಿ ಟೆಂಪ್ರೇಚರ್‌ ಹೆಚ್ಚಿಸಿದ ನೋರಾ ಫತೇಹಿ; ತಿಳಿ ನೀಲಿ ಉಡುಪಿನಲ್ಲಿ ಚೆಂದಕಿಂತ ಚೆಂದ ನಟಿಯ ಅಂದ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಿರು ಬೇಸಿಗೆಯಲ್ಲಿ ಟೆಂಪ್ರೇಚರ್‌ ಹೆಚ್ಚಿಸಿದ ನೋರಾ ಫತೇಹಿ; ತಿಳಿ ನೀಲಿ ಉಡುಪಿನಲ್ಲಿ ಚೆಂದಕಿಂತ ಚೆಂದ ನಟಿಯ ಅಂದ Photos

ಬಿರು ಬೇಸಿಗೆಯಲ್ಲಿ ಟೆಂಪ್ರೇಚರ್‌ ಹೆಚ್ಚಿಸಿದ ನೋರಾ ಫತೇಹಿ; ತಿಳಿ ನೀಲಿ ಉಡುಪಿನಲ್ಲಿ ಚೆಂದಕಿಂತ ಚೆಂದ ನಟಿಯ ಅಂದ PHOTOS

Nora Fatehi: ಬಾಲಿವುಡ್‌ನ ಬೋಲ್ಡ್‌ ನಟಿ ನೋರಾ ಫತೇಹಿ ಕ್ರಾಪ್ಡ್ ಜಾಕೆಟ್ ಮತ್ತು ಮಿನಿ ಸ್ಕರ್ಟ್ ಮೂಲಕ ಸೋಷಿಯಲ್‌ ಮೀಡಿಯಾ ಅಂಗಳದಲ್ಲಿ ಮಿಂಚಿದ್ದಾರೆ. ಈ ಮೂಲಕ ಬೇಸಿಗೆಯ ಫ್ಯಾಷನ್‌ ಟ್ರೆಂಡ್‌ ಸೆಟ್‌ ಮಾಡುತ್ತಿದ್ದಾರೆ. ಅಷ್ಟಕ್ಕೂ ನೋರಾ ಧರಿಸಿದ ಈ ದಿರಿಸಿನ ಬೆಲೆ ಎಷ್ಟಿರಬಹುದು ಗೊತ್ತೆ?

ಐಟಂ ಡಾನ್ಸ್‌ ಮೂಲಕವೇ ಭಾರತೀಯ ಸಿನಿಮಾ ಪ್ರೇಕ್ಷಕರನ್ನು ಥಕ ಥೈ ಎಂದು ಕುಣಿಸುತ್ತಿದ್ದಾರೆ ನಟಿ ನೋರಾ ಫತೇಹಿ. 
icon

(1 / 6)

(Instagram/@norafatehi)

ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲೂ ಈ ನಟಿ ಸಖತ್‌ ಆಕ್ಟೀವ್.‌ ಸದಾ ಒಂದಿಲ್ಲೊಂದು ಫೋಟೋ ಶೇರ್‌ ಮಾಡುತ್ತಲೇ ಇರುತ್ತಾರೆ.  
icon

(2 / 6)

ಇದೀಗ ಬೇಸಿಗೆ ಶುರುವಾಯ್ತು ಎಂದು ತಮ್ಮ ಸಮ್ಮರ್‌ ಕಾಸ್ಟೂಮ್‌ ಹೇಗಿರಲಿದೆ ಎಂಬುದನ್ನು ತೋರಿಸಲು ಹೊಸ ಫೋಟೋ ಹಂಚಿಕೊಂಡಿದ್ದಾರೆ. 
icon

(3 / 6)

ತಿಳಿ ನೀಲಿ ಬಣ್ಣದ ಮಿನಿ ಸ್ಕರ್ಟ್‌ ಮತ್ತು ಕ್ರಾಪ್ಡ್‌ ಜಾಕೆಟ್‌ನಲ್ಲಿ ನೋರಾ ಕಂಗೊಳಿಸಿದ್ದಾರೆ. 
icon

(4 / 6)

ಅಚ್ಚರಿಯ ವಿಚಾರ ಏನೆಂದರೆ ಈ ದಿರಿಸಿನ ಬೆಲೆಯೂ ಅಷ್ಟೇ ದುಬಾರಿ. ಬರೋಬ್ಬರಿ 40 ಸಾವಿರ ಇದರ ಬೆಲೆ.    
icon

(5 / 6)

ಸದ್ಯ ಬಾಲಿವುಡ್‌ ಸಿನಿಮಾಗಳ ಜತೆಗೆ ಸೌತ್‌ ಸಿನಿಮಾಗಳಲ್ಲೂ ನೋರಾ ನಟಿಸುತ್ತಿದ್ದಾರೆ. ಮಟ್ಕಾ ಸೇರಿ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.
icon

(6 / 6)

ಇತರ ಗ್ಯಾಲರಿಗಳು