ಮಂಗಳೂರು ಮದುವೆಗೆ ಬಂದ ಪೂಜಾ ಹೆಗ್ಡೆ, 72,500 ರೂನ ಚಂದೇರಿ ಸಿಲ್ಕ್ ಲೆಹೆಂಗಾದಲ್ಲಿ ಎಷ್ಟು ಚಂದ ಕಾಣಿಸ್ತಾರೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಂಗಳೂರು ಮದುವೆಗೆ ಬಂದ ಪೂಜಾ ಹೆಗ್ಡೆ, 72,500 ರೂನ ಚಂದೇರಿ ಸಿಲ್ಕ್ ಲೆಹೆಂಗಾದಲ್ಲಿ ಎಷ್ಟು ಚಂದ ಕಾಣಿಸ್ತಾರೆ ನೋಡಿ

ಮಂಗಳೂರು ಮದುವೆಗೆ ಬಂದ ಪೂಜಾ ಹೆಗ್ಡೆ, 72,500 ರೂನ ಚಂದೇರಿ ಸಿಲ್ಕ್ ಲೆಹೆಂಗಾದಲ್ಲಿ ಎಷ್ಟು ಚಂದ ಕಾಣಿಸ್ತಾರೆ ನೋಡಿ

  • ಕರಾವಳಿ ಮೂಲದ ಪೂಜಾ ಹೆಗ್ಡೆ ಬೆಳೆದದ್ದು ಮುಂಬೈನಲ್ಲಿ. ಚಿತ್ರರಂದಲ್ಲಿ ಸಾಧಿಸಿದ್ದು ಕೂಡ ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ. ಇವರು ಮಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆ ಮದುವೆಗೆ ಪೂಜಾ ಹೆಗ್ಡೆ ಬಿಳಿ ದೋರಿ ಎಂಬ್ರಾಯ್ಡ್‌ ಲೆಹಂಗಾ ತೊಟ್ಟಿದ್ದರು. ಈ ಚಂದೇರಿ ಸಿಲ್ಕ್‌ ಲೆಹಂಗಾದಲ್ಲಿ ಪೂಜಾ ಹೆಗ್ಡೆ ಕ್ಯೂಟ್‌ ಆಗಿ ಕಾಣಿಸಿದ್ದಾರೆ.

ಕರಾವಳಿ ಮೂಲದ ಪೂಜಾ ಹೆಗ್ಡೆ ಬೆಳೆದದ್ದು ಮುಂಬೈನಲ್ಲಿ. ಚಿತ್ರರಂದಲ್ಲಿ ಸಾಧಿಸಿದ್ದು ಕೂಡ ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ. ಆದರೆ, ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ ಭಾಗವಹಿಸಿದ್ದಾರೆ. ಆ ಮದುವೆಗೆ ಪೂಜಾ ಹೆಗ್ಡೆ  ಬಿಳಿ ದೋರಿ ಎಂಬ್ರಾಯ್ಡ್‌ ಲೆಹಂಗಾ ತೊಟ್ಟಿದ್ದರು. 
icon

(1 / 8)

ಕರಾವಳಿ ಮೂಲದ ಪೂಜಾ ಹೆಗ್ಡೆ ಬೆಳೆದದ್ದು ಮುಂಬೈನಲ್ಲಿ. ಚಿತ್ರರಂದಲ್ಲಿ ಸಾಧಿಸಿದ್ದು ಕೂಡ ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ. ಆದರೆ, ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ ಭಾಗವಹಿಸಿದ್ದಾರೆ. ಆ ಮದುವೆಗೆ ಪೂಜಾ ಹೆಗ್ಡೆ  ಬಿಳಿ ದೋರಿ ಎಂಬ್ರಾಯ್ಡ್‌ ಲೆಹಂಗಾ ತೊಟ್ಟಿದ್ದರು. 

ಇದು ಮದುವೆಯ ಋತು. ಸೆಲೆಬ್ರಿಟಿಗಳು ಕೂಡ ತಮ್ಮ ಆತ್ಮೀಯ ಸ್ನೇಹಿತರು ಅಥವಾ ಕುಟುಂಬದ ಮದುವೆಯಲ್ಲಿ ಪಾಲ್ಗೊಳ್ಳುತ್ತ ಇದ್ದಾರೆ. ಪೂಜಾ ಹೆಗ್ಡೆ ಅವರು ಮಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪೂಜಾ ಹೆಗ್ಡೆಯ ಫೋಟೋಗಳು ಇಲ್ಲಿವೆ. 
icon

(2 / 8)

ಇದು ಮದುವೆಯ ಋತು. ಸೆಲೆಬ್ರಿಟಿಗಳು ಕೂಡ ತಮ್ಮ ಆತ್ಮೀಯ ಸ್ನೇಹಿತರು ಅಥವಾ ಕುಟುಂಬದ ಮದುವೆಯಲ್ಲಿ ಪಾಲ್ಗೊಳ್ಳುತ್ತ ಇದ್ದಾರೆ. ಪೂಜಾ ಹೆಗ್ಡೆ ಅವರು ಮಂಗಳೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪೂಜಾ ಹೆಗ್ಡೆಯ ಫೋಟೋಗಳು ಇಲ್ಲಿವೆ. (Instagram)

ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ. ಇದಕ್ಕೆ ಕೋಕನೆಟ್‌ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಇವರು ಐವರಿ ಲೆಹಂಗಾ ಸೆಟ್‌ ಧರಿಸಿದ್ದರು. ಇದು ದೇವ್‌ನಾಗ್ರಿ ಬಟ್ಟಿ ಬ್ರಾಂಡ್‌ನದ್ದು. ಇದಕ್ಕೆ ಐವರಿ ಎಂಬ್ರಾಯ್ಡ್‌ ಸಿಲ್ಕ್‌ ಚಂದೀರಿ ಲೆಹಂಗಾ ಸೆಟ್‌ ಎಂದು ಕರೆಯುತ್ತಾರೆ. ಇದರ ದರ 72,500 ರೂಪಾಯಿ ಇದೆ. 
icon

(3 / 8)

ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ. ಇದಕ್ಕೆ ಕೋಕನೆಟ್‌ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಇವರು ಐವರಿ ಲೆಹಂಗಾ ಸೆಟ್‌ ಧರಿಸಿದ್ದರು. ಇದು ದೇವ್‌ನಾಗ್ರಿ ಬಟ್ಟಿ ಬ್ರಾಂಡ್‌ನದ್ದು. ಇದಕ್ಕೆ ಐವರಿ ಎಂಬ್ರಾಯ್ಡ್‌ ಸಿಲ್ಕ್‌ ಚಂದೀರಿ ಲೆಹಂಗಾ ಸೆಟ್‌ ಎಂದು ಕರೆಯುತ್ತಾರೆ. ಇದರ ದರ 72,500 ರೂಪಾಯಿ ಇದೆ. (Instagram)

ಈ ಐವರಿ ಲೆಹಂಗಾದ ಬೇಸ್‌ ಚಂದೇರಿ ಬೇಸ್‌ ಸ್ಕರ್ಟ್‌ನಲ್ಲಿ ಆಕರ್ಷಕ ಡೋರಿ ಎಂಬ್ರಾಡಯರಿ ಇದೆ.  ಈ ಲೆಹಂಗಾ ಜತೆಗೆ ಎಂಬ್ರಾಡಯರಿ ಕಾಟನ್‌ ಸಿಲ್ಕ್‌ ಸಟಿನ್‌ ಬ್ಲೌಸ್‌ ಧರಿಸಿದ್ದಾರೆ. 
icon

(4 / 8)

ಈ ಐವರಿ ಲೆಹಂಗಾದ ಬೇಸ್‌ ಚಂದೇರಿ ಬೇಸ್‌ ಸ್ಕರ್ಟ್‌ನಲ್ಲಿ ಆಕರ್ಷಕ ಡೋರಿ ಎಂಬ್ರಾಡಯರಿ ಇದೆ.  ಈ ಲೆಹಂಗಾ ಜತೆಗೆ ಎಂಬ್ರಾಡಯರಿ ಕಾಟನ್‌ ಸಿಲ್ಕ್‌ ಸಟಿನ್‌ ಬ್ಲೌಸ್‌ ಧರಿಸಿದ್ದಾರೆ. (Instagram)

ಈ ಉಡುಗೆಯ ಜತೆ ಅಂದ ಹೆಚ್ಚಿಕೊಳ್ಳಲು ಚಿನ್ನ ಮತ್ತು ಪಚ್ಚೆ ಆಭರಣಗಳನ್ನು ಪೂಜಾ ಹೆಗ್ಡೆ ಧರಿಸಿದ್ದಾರೆ.  ಪೋಲ್ಕಿ ಚೋಕರ್ ನೆಕ್ಲೇಸ್, ದಪ್ಪನಾದ ಬಳೆಗಳನ್ನು ಧರಿಸಿದ್ದರು. ಜತೆಗೆ ಎತ್ತರ ಹಿಮ್ಮಡಿಯ ಬೂಟ್‌ ಧರಿಸಿದ್ದರು.
icon

(5 / 8)

ಈ ಉಡುಗೆಯ ಜತೆ ಅಂದ ಹೆಚ್ಚಿಕೊಳ್ಳಲು ಚಿನ್ನ ಮತ್ತು ಪಚ್ಚೆ ಆಭರಣಗಳನ್ನು ಪೂಜಾ ಹೆಗ್ಡೆ ಧರಿಸಿದ್ದಾರೆ.  ಪೋಲ್ಕಿ ಚೋಕರ್ ನೆಕ್ಲೇಸ್, ದಪ್ಪನಾದ ಬಳೆಗಳನ್ನು ಧರಿಸಿದ್ದರು. ಜತೆಗೆ ಎತ್ತರ ಹಿಮ್ಮಡಿಯ ಬೂಟ್‌ ಧರಿಸಿದ್ದರು.(Instagram)

ಮುಖ ನೋಡಿದರೆ ಹೆಚ್ಚು ಮೇಕಪ್‌ ಮಾಡಿದಂತೆ ಕಾಣಿಸಲಿಲ್ಲ. ಐ ಶಾಡೋ, ಡಾರ್ಕನ್ಡ್‌ ಐಬ್ರೌಸ್‌, ಬ್ಲ್ಯಾಕ್‌ ಐಲೈನರ್‌, ರೆಪ್ಪೆ ಗೂದಲಿಗೆ ಮಸ್ಕರಾ, ಕಂದು ಬಣ್ಣದ ಲಿಪ್‌ ಶೇಡ್‌ ಇತ್ಯಾದಿಗಳನ್ನು ಬಳಸಿದ್ದರು.
icon

(6 / 8)

ಮುಖ ನೋಡಿದರೆ ಹೆಚ್ಚು ಮೇಕಪ್‌ ಮಾಡಿದಂತೆ ಕಾಣಿಸಲಿಲ್ಲ. ಐ ಶಾಡೋ, ಡಾರ್ಕನ್ಡ್‌ ಐಬ್ರೌಸ್‌, ಬ್ಲ್ಯಾಕ್‌ ಐಲೈನರ್‌, ರೆಪ್ಪೆ ಗೂದಲಿಗೆ ಮಸ್ಕರಾ, ಕಂದು ಬಣ್ಣದ ಲಿಪ್‌ ಶೇಡ್‌ ಇತ್ಯಾದಿಗಳನ್ನು ಬಳಸಿದ್ದರು.(Instagram)

ಇದಕ್ಕೂ ಮುನ್ನ ಪೂಜಾ ಅವರು ಬೇರೊಂದು ಮದುವೆ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
icon

(7 / 8)

ಇದಕ್ಕೂ ಮುನ್ನ ಪೂಜಾ ಅವರು ಬೇರೊಂದು ಮದುವೆ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.(Instagram)

ಕರಾವಳಿ ಮೂಲದ ಪೂಜಾ ಹೆಗ್ಡೆ ಮುಂಬೈ ಕನ್ನಡತಿ. ಅಲ್ಲೇ ಬೆಳೆದು ಸಿನಿಮಾ ರಂಗದಲ್ಲಿ ಮಿಂಚಿದವರು. ಆಗಾಗ ತನ್ನ ಹುಟ್ಟೂರಾದ ಮಂಗಳೂರಿಗೆ ಭೇಟಿ ನೀಡುತ್ತಾರೆ.
icon

(8 / 8)

ಕರಾವಳಿ ಮೂಲದ ಪೂಜಾ ಹೆಗ್ಡೆ ಮುಂಬೈ ಕನ್ನಡತಿ. ಅಲ್ಲೇ ಬೆಳೆದು ಸಿನಿಮಾ ರಂಗದಲ್ಲಿ ಮಿಂಚಿದವರು. ಆಗಾಗ ತನ್ನ ಹುಟ್ಟೂರಾದ ಮಂಗಳೂರಿಗೆ ಭೇಟಿ ನೀಡುತ್ತಾರೆ.(Instagram)


ಇತರ ಗ್ಯಾಲರಿಗಳು