Pooja Hegde: ನವಿಲೇ ಪಂಚರಂಗಿ ನವಿಲೇ, 1.39 ಲಕ್ಷ ರೂನ ಲಂಗ ದಾವಣಿ ತೊಟ್ಟು ಬಿನ್ನಾಣ ತೋರಿದ ಪೂಜಾ ಹೆಗ್ಡೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pooja Hegde: ನವಿಲೇ ಪಂಚರಂಗಿ ನವಿಲೇ, 1.39 ಲಕ್ಷ ರೂನ ಲಂಗ ದಾವಣಿ ತೊಟ್ಟು ಬಿನ್ನಾಣ ತೋರಿದ ಪೂಜಾ ಹೆಗ್ಡೆ

Pooja Hegde: ನವಿಲೇ ಪಂಚರಂಗಿ ನವಿಲೇ, 1.39 ಲಕ್ಷ ರೂನ ಲಂಗ ದಾವಣಿ ತೊಟ್ಟು ಬಿನ್ನಾಣ ತೋರಿದ ಪೂಜಾ ಹೆಗ್ಡೆ

ಬಾಲಿವುಡ್‌ ನಟಿ ಪೂಜಾ ಹೆಗ್ಡೆ ಅವರು ಆಕರ್ಷಕ ಹಾಫ್‌ ಸ್ಯಾರಿ ತೊಟ್ಟು ಗಮನ ಸೆಳೆದಿದ್ದಾರೆ. ಪಿಕಾಕ್‌ ಗ್ರೀನ್‌ ಮತ್ತು ಪಾಸ್ಟೆಲ್‌ ಪಿಕ್‌ ಶೇಡ್‌ನ ಈ ಲಂಗ ದಾವಣಿ ದರ 1.39 ಲಕ್ಷ ರೂಪಾಯಿ ಇದೆ. ಪೂಜಾ ಹೆಗ್ಡೆ ಅವರು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿರುವ ಈ ಹೊಸ ಫೋಟೋಗಳನ್ನು ನೋಡೋಣ ಬನ್ನಿ.

ಪೂಜಾ ಹೆಗ್ಡೆ ಅವರ ಫ್ಯಾಷನ್‌ ಅಭಿರುಚಿಗೆ ಸಾಟಿ ಇಲ್ಲ. ಒಂದೊಂದು ಬಾರಿ ಅತ್ಯಾಧುನಿಕ ಉಡುಗೆ ತೊಟ್ಟು ರಸಿಕರ ಹೃದಯದಲ್ಲಿ ಕಚಗುಳಿ ಇಟ್ಟರೆ, ಮತ್ತೊಮ್ಮೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಪೂಜಾ ಹೆಗ್ಡೆಯ ಈ ಫೋಟೋಗಳು ಕೂಡ ಅವರ ಫ್ಯಾಷನ್‌ ಅಭಿರುಚಿಯನ್ನು ಮತ್ತೊಮ್ಮೆ ಸಾರಿದೆ. ಇದು ಗ್ರೀನ್‌ ಮತ್ತು ಪಿಂಕ್‌ ಲೆಹಂಗಾ ಚೋಲಿ. ಈ ಲಂಗ ದಾವಣಿಯಲ್ಲಿ ಪೂಜಾ ಹೆಗ್ಡೆ ಮುದ್ದಾಗಿ ಕಾಣಿಸ್ತಾರೆ.
icon

(1 / 6)

ಪೂಜಾ ಹೆಗ್ಡೆ ಅವರ ಫ್ಯಾಷನ್‌ ಅಭಿರುಚಿಗೆ ಸಾಟಿ ಇಲ್ಲ. ಒಂದೊಂದು ಬಾರಿ ಅತ್ಯಾಧುನಿಕ ಉಡುಗೆ ತೊಟ್ಟು ರಸಿಕರ ಹೃದಯದಲ್ಲಿ ಕಚಗುಳಿ ಇಟ್ಟರೆ, ಮತ್ತೊಮ್ಮೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಪೂಜಾ ಹೆಗ್ಡೆಯ ಈ ಫೋಟೋಗಳು ಕೂಡ ಅವರ ಫ್ಯಾಷನ್‌ ಅಭಿರುಚಿಯನ್ನು ಮತ್ತೊಮ್ಮೆ ಸಾರಿದೆ. ಇದು ಗ್ರೀನ್‌ ಮತ್ತು ಪಿಂಕ್‌ ಲೆಹಂಗಾ ಚೋಲಿ. ಈ ಲಂಗ ದಾವಣಿಯಲ್ಲಿ ಪೂಜಾ ಹೆಗ್ಡೆ ಮುದ್ದಾಗಿ ಕಾಣಿಸ್ತಾರೆ.(Instagram/@hegdepooja)

ಸೋಮವಾರ ಪೂಜಾ ಹೆಗ್ಡೆ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಇವರು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದರು.
icon

(2 / 6)

ಸೋಮವಾರ ಪೂಜಾ ಹೆಗ್ಡೆ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಇವರು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದರು.(Instagram/@hegdepooja)

ಮೊಣಕೈವರೆಗೆ ಉದ್ದವಿರುವ ಸ್ಲೀವ್ಸ್‌ ಇರುವ ಹಸಿರು ವಿ ನೆಕ್‌ ಕುಪ್ಪಸ ಧರಿಸಿದ್ದಾರೆ. ನೀಲಿ ಬಣ್ಣದ ಗುಲಾಬಿ ವರ್ಣದ ಲೆಹೆಂಗಾ ಸ್ಕರ್ಟ್‌ ಇದಾಗಿದೆ. ಇವರ ಉಡುಗೆಯಲ್ಲಿ ಬಣ್ಣಗಳ ಕಾಂಬಿನೇಷನ್‌ ಪರ್ಫೆಕ್ಟ್‌ ಆಗಿ ಕಾಣಿಸುತ್ತವೆ. 
icon

(3 / 6)

ಮೊಣಕೈವರೆಗೆ ಉದ್ದವಿರುವ ಸ್ಲೀವ್ಸ್‌ ಇರುವ ಹಸಿರು ವಿ ನೆಕ್‌ ಕುಪ್ಪಸ ಧರಿಸಿದ್ದಾರೆ. ನೀಲಿ ಬಣ್ಣದ ಗುಲಾಬಿ ವರ್ಣದ ಲೆಹೆಂಗಾ ಸ್ಕರ್ಟ್‌ ಇದಾಗಿದೆ. ಇವರ ಉಡುಗೆಯಲ್ಲಿ ಬಣ್ಣಗಳ ಕಾಂಬಿನೇಷನ್‌ ಪರ್ಫೆಕ್ಟ್‌ ಆಗಿ ಕಾಣಿಸುತ್ತವೆ. (Instagram/@hegdepooja)

ಈಗಾಗಲೇ ಹೇಳಿದಂತೆ ಇದು ದುಬಾರಿ ದರದ ಉಡುಗೆ. ಪೂಜಾ ಹೆಗ್ಡೆ ಧರಿಸಿರುವ ಈ ಔಟ್‌ಫಿಟ್‌ "ರಾ ಮ್ಯಾಂಗೊ" ಬ್ರಾಂಡ್‌ನದ್ದು. ಇದರ ದರ 1.39 ಲಕ್ಷ ರೂಪಾಯಿ ಇದೆ.
icon

(4 / 6)

ಈಗಾಗಲೇ ಹೇಳಿದಂತೆ ಇದು ದುಬಾರಿ ದರದ ಉಡುಗೆ. ಪೂಜಾ ಹೆಗ್ಡೆ ಧರಿಸಿರುವ ಈ ಔಟ್‌ಫಿಟ್‌ "ರಾ ಮ್ಯಾಂಗೊ" ಬ್ರಾಂಡ್‌ನದ್ದು. ಇದರ ದರ 1.39 ಲಕ್ಷ ರೂಪಾಯಿ ಇದೆ.(Instagram/@hegdepooja)

ಸೆಲೆಬ್ರಿಟಿ ಫ್ಯಾಷನ್‌ ಸ್ಟೈಲಿಸ್ಟ್‌ ತಾನ್ಯ ಗಾರ್ವಿ ನೆರವಿನಿಂದ ಭಾರತೀಯ ಆಭರಣಗಳು (ಗೋಲ್ಡ್‌ ಡೈಮಾಂಡ್‌ ಚೋಕರ್‌ ನೆಕ್ಲೆಸ್‌ ಒಳಗೊಂಡಂತೆ), ಸ್ಟೇಟ್‌ಮೆಂಟ್‌ ಇಯರಿಂಗ್‌, ಕುಂದಾನ್‌ ಬಳೆಗಳು ಸೇರಿದಂತೆ ಹಲವು ಆಕ್ಸೆಸರಿ ಧರಿಸಿ ಅಂದ ಹೆಚ್ಚಿಸಿಕೊಂಡಿದ್ದಾರೆ.
icon

(5 / 6)

ಸೆಲೆಬ್ರಿಟಿ ಫ್ಯಾಷನ್‌ ಸ್ಟೈಲಿಸ್ಟ್‌ ತಾನ್ಯ ಗಾರ್ವಿ ನೆರವಿನಿಂದ ಭಾರತೀಯ ಆಭರಣಗಳು (ಗೋಲ್ಡ್‌ ಡೈಮಾಂಡ್‌ ಚೋಕರ್‌ ನೆಕ್ಲೆಸ್‌ ಒಳಗೊಂಡಂತೆ), ಸ್ಟೇಟ್‌ಮೆಂಟ್‌ ಇಯರಿಂಗ್‌, ಕುಂದಾನ್‌ ಬಳೆಗಳು ಸೇರಿದಂತೆ ಹಲವು ಆಕ್ಸೆಸರಿ ಧರಿಸಿ ಅಂದ ಹೆಚ್ಚಿಸಿಕೊಂಡಿದ್ದಾರೆ.(Instagram/@hegdepooja)

ಪಿಂಕ್‌ ಐಶಾಡೋ, ವಿಂಗ್ಡ್‌ ಐಲೈನರ್‌, ಮಸ್ಕರಾ ಕೋಟೆಡ್‌ ಲ್ಯಾಷಸದ್‌, ಬ್ಲಸ್ಟ್‌ ಚೆಕ್ಸ್‌, ಗ್ಲೋವಿಂಗ್ಸ್‌ ಐಲೈನರ್‌ ಇತ್ಯಾದಿ ಮೇಕಪ್‌ ಮಾಡಿಕೊಂಡಿದ್ದಾರೆ. ಒಟ್ಟಾರೆ ಇವರ ಉಡುಗೆ ಮಸ್ತ್‌ ಆಗಿದ್ದು, ಸಾಂಪ್ರದಾಯಿಕ ಲುಕ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 
icon

(6 / 6)

ಪಿಂಕ್‌ ಐಶಾಡೋ, ವಿಂಗ್ಡ್‌ ಐಲೈನರ್‌, ಮಸ್ಕರಾ ಕೋಟೆಡ್‌ ಲ್ಯಾಷಸದ್‌, ಬ್ಲಸ್ಟ್‌ ಚೆಕ್ಸ್‌, ಗ್ಲೋವಿಂಗ್ಸ್‌ ಐಲೈನರ್‌ ಇತ್ಯಾದಿ ಮೇಕಪ್‌ ಮಾಡಿಕೊಂಡಿದ್ದಾರೆ. ಒಟ್ಟಾರೆ ಇವರ ಉಡುಗೆ ಮಸ್ತ್‌ ಆಗಿದ್ದು, ಸಾಂಪ್ರದಾಯಿಕ ಲುಕ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. (Instagram/@hegdepooja)


ಇತರ ಗ್ಯಾಲರಿಗಳು