ಕನ್ನಡ ಸುದ್ದಿ  /  Photo Gallery  /  Bollywood News Actress Preity Zinta Visited Hateshwari Mata Temple Located At Shimla With Husband Gene Goodenough Rsm

Preity Zinta: ಫಾರಿನ್‌ ಪತಿ ಜೀನ್‌ ಗುಡೆನಫ್‌ ಜೊತೆ ಶಿಮ್ಲಾದ ಹತೇಶ್ವರಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ

ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಈಗ ಸಿನಿಮಾಗಳಿಂದ ದೂರ ಇದ್ದು ಫುಲ್‌ ಟೈಮ್‌ ಗೃಹಿಣಿ ಆಗಿದ್ದಾರೆ. ಪತಿ ಜೀನ್‌ ಗುಡೆನಫ್‌ ಜೊತೆ ಅಮೆರಿಕದಲ್ಲಿ ನೆಲೆಸಿದ್ದಾರೆ. 

ಇತ್ತೀಚೆಗೆ ಪ್ರೀತಿ ಜಿಂಟಾ ತಮ್ಮ ಪತಿಯೊಂದಿಗೆ ಭಾರತಕ್ಕೆ ಬಂದು, ಮಕ್ಕಳು ಹಾಗೂ ಫ್ಯಾಮಿಲಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
icon

(1 / 11)

ಇತ್ತೀಚೆಗೆ ಪ್ರೀತಿ ಜಿಂಟಾ ತಮ್ಮ ಪತಿಯೊಂದಿಗೆ ಭಾರತಕ್ಕೆ ಬಂದು, ಮಕ್ಕಳು ಹಾಗೂ ಫ್ಯಾಮಿಲಿ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.(PC: Preity Zinta Instagram)

2016 ಫೆಬ್ರವರಿಯಲ್ಲಿ ಪ್ರೀತಿ ಜಿಂಟಾ ಅಮೆರಿಕ ಉದ್ಯಮ ಜೀನ್‌ ಗುಡೆನಫ್‌ ಅವರನ್ನು ಲಾಸ್‌ ಏಂಜಲೀಸ್‌ನಲ್ಲಿ ಮದುವೆ ಆದರು
icon

(2 / 11)

ಅಮೆರಿಕದಲ್ಲಿ ನೆಲೆಸಿದ್ದರೂ ಪ್ರೀತಿ ಜಿಂಟಾ ಭಾರತೀಯ ಸಂಸ್ಕೃತಿಯನ್ನು ಎಂದಿಗೂ ಮೆರೆತಿಲ್ಲ. ಪ್ರತಿ ಹಬ್ಬ ಹರಿದಿನಗಳನ್ನು ಸಂಪ್ರದಾಯಬದ್ಧವಾಗಿ ಆಚರಿಸುತ್ತಾ ಬಂದಿದ್ದಾರೆ. 
icon

(3 / 11)

ಇತ್ತೀಚೆಗಷ್ಟೇ ಪ್ರೀತಿ ಜಿಂಟಾ ಪತಿ ಹಾಗೂ ಮಕ್ಕಳೊಂದಿಗೆ ಭಾರತಕ್ಕೆ ಬಂದು ಶಿಮ್ಲಾದ ಹತೇಶ್ವರಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 
icon

(4 / 11)

ದೇವಸ್ಥಾನದಲ್ಲಿ ಹರಕೆ ತೀರಿಸಿ, ಶಿವಲಿಂಗಕ್ಕೆ ಅಭಿಷೇಕ್‌ ಮಾಡಿ ತಾವು ಭಾರತೀಯ ಸಂಸ್ಕೃತಿಯನ್ನು ಎಂದಿಗೂ ಮರೆಯುವುದಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದರು. 
icon

(5 / 11)

ದೇವಸ್ಥಾನ ಭೇಟಿಯ ಫೋಟೋಗಳನ್ನು ಪ್ರೀತಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(6 / 11)

ದೇವಸ್ಥಾನ ಭೇಟಿಯ ಫೋಟೋಗಳನ್ನು ಪ್ರೀತಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ವಿದೇಶಕ್ಕೆ ಹೋಗಿ ನಮ್ಮ ಸಂಸ್ಕೃತಿಯನ್ನು ಮರೆಯುವವರಿಗೆ ನೀವು ಮಾದರಿ ಎಂದು ನೆಟಿಜನ್ಸ್‌ ಕಾಮೆಂಟ್‌ ಮಾಡಿ ಪ್ರೀತಿ ಜಿಂಟಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(7 / 11)

ನನಗೂ ಈ ದೇವಸ್ಥಾನಕ್ಕೂ ಭಾವನಾತ್ಮಕ ಸಂಬಂಧವಿದೆ, ಬಾಲ್ಯದಲ್ಲಿ ಕೂಡಾ ನಾನು ಈ ದೇವಸ್ಥಾನಕ್ಕೆ ಬರುತ್ತಿದ್ದೆ. ಈಗ ನಾನು ಎರಡು ಮಕ್ಕಳ ತಾಯಿ, ಇದೀಗ ನನ್ನ ಮಕ್ಕಳು ಹಾಗೂ ಪತಿಯೊಂದಿಗೆ ಮೊದಲ ಬಾರಿ ಈ ದೇವಸ್ಥಾನಕ್ಕೆ ಬರುತ್ತಿದ್ದೇನೆ ಎಂದು ಪ್ರೀತಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 
icon

(8 / 11)

ಪತಿ ಹಾಗೂ ಭಾರತದ ಕುಟುಂಬದ ಸದಸ್ಯರೊಂದಿಗೆ ಬಾಲಿವುಡ್‌ ನಟಿ ಪ್ರೀತಿ ಜಿಂಟಾ
icon

(9 / 11)

ಪತಿ ಹಾಗೂ ಭಾರತದ ಕುಟುಂಬದ ಸದಸ್ಯರೊಂದಿಗೆ ಬಾಲಿವುಡ್‌ ನಟಿ ಪ್ರೀತಿ ಜಿಂಟಾ

ಜೀನ್‌ ಗುಡೆನಫ್‌ಗೆ ಹಿಮಾಚಲಪ್ರದೇಶದ ಸಾಂಪ್ರದಾಯಿಕ ಟೋಪಿ ನೀಡಿ ಸ್ವಾಗತಿಸಿದ ಪ್ರೀತಿ ಜಿಂಟಾ ಕುಟುಂಬ
icon

(10 / 11)

ಜೀನ್‌ ಗುಡೆನಫ್‌ಗೆ ಹಿಮಾಚಲಪ್ರದೇಶದ ಸಾಂಪ್ರದಾಯಿಕ ಟೋಪಿ ನೀಡಿ ಸ್ವಾಗತಿಸಿದ ಪ್ರೀತಿ ಜಿಂಟಾ ಕುಟುಂಬ

ಸರೊಗೆಸಿ ವಿಧಾನದ ಮೂಲಕ ಜೀನ್‌ ಗುಡೆನಫ್‌ ಹಾಗೂ ಪ್ರೀತಿ ಜಿಂಟಾ ಅವಳಿ ಮಕ್ಕಳನ್ನು ಪಡೆದಿದ್ದಾರೆ. 
icon

(11 / 11)

ಸರೊಗೆಸಿ ವಿಧಾನದ ಮೂಲಕ ಜೀನ್‌ ಗುಡೆನಫ್‌ ಹಾಗೂ ಪ್ರೀತಿ ಜಿಂಟಾ ಅವಳಿ ಮಕ್ಕಳನ್ನು ಪಡೆದಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು