ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎದೆಸೀಳು ಕಾಣುವ ಬೋಲ್ಡ್‌ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ; ಪತ್ನಿಯ ಅವತಾರ ಕಂಡು ಕಡು ಕೆಂಪಾಯ್ತು ಪತಿ ನಿಕ್‌ ಮುಖ Photos

ಎದೆಸೀಳು ಕಾಣುವ ಬೋಲ್ಡ್‌ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ; ಪತ್ನಿಯ ಅವತಾರ ಕಂಡು ಕಡು ಕೆಂಪಾಯ್ತು ಪತಿ ನಿಕ್‌ ಮುಖ PHOTOS

  • ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಸಿನಿಮಾಗಳಿಂದಲೇ ದೂರ ಉಳಿದಿದ್ದಾರೆ. ಅಲ್ಲೊಂದು ಇಲ್ಲೊಂದು ಹಾಲಿವುಡ್‌ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ಸದಾ ಸಕ್ರಿಯರಿರುವ ಪ್ರಿಯಾಂಕಾ, ಇದೀಗ ಹಾಟ್‌ ಲುಕ್‌ನಲ್ಲಿ ಎದುರಾಗಿ ಕಿಚ್ಚು ಹಚ್ಚಿದ್ದಾರೆ. ಇಲ್ಲಿವೆ ನಟಿಯ ಬೋಲ್ಡ್‌ ಫೋಟೋಗಳು.

ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಸದ್ಯ ಲಾಸ್‌ ಏಂಜಲಸ್‌ನಲ್ಲಿಯೇ ಸೆಟಲ್‌ ಆಗಿದ್ದಾರೆ. ಅಪರೂಪಕ್ಕೊಮ್ಮೆ ಭಾರತಕ್ಕೆ ಪತಿ ನಿಕ್‌ ಜೋನಸ್‌ ಜತೆ ಆಗಮಿಸುತ್ತಿರುತ್ತಾರೆ. 
icon

(1 / 7)

ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಸದ್ಯ ಲಾಸ್‌ ಏಂಜಲಸ್‌ನಲ್ಲಿಯೇ ಸೆಟಲ್‌ ಆಗಿದ್ದಾರೆ. ಅಪರೂಪಕ್ಕೊಮ್ಮೆ ಭಾರತಕ್ಕೆ ಪತಿ ನಿಕ್‌ ಜೋನಸ್‌ ಜತೆ ಆಗಮಿಸುತ್ತಿರುತ್ತಾರೆ. (Instagram\ Priyanka chopra)

ಅಲ್ಲೊಂದು ಇಲ್ಲೊಂದು ಹಾಲಿವುಡ್‌ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದರ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುತ್ತಾರೆ ಈ ನಟಿ. 
icon

(2 / 7)

ಸಿನಿಮಾ ನಟನೆಯ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಪ್ರಿಯಾಂಕಾ, ಕುಟುಂಬದ ಜತೆಗೆ ಕಳೆದ ವಿಶೇಷ ಫೋಟೋಗಳನ್ನೂ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. 
icon

(3 / 7)

ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ತಮ್ಮ ಹಾಟ್‌ ಫೋಟೋಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿದ್ದಾರೆ. 
icon

(4 / 7)

ಅದರಲ್ಲೂ ಕೊಂಚ ಬೋಲ್ಡ್‌ ಆಗಿಯೇ ಬ್ಲಾಕ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡು, ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ. 
icon

(5 / 7)

ನಟಿಯ ಫೋಟೋಗಳಿಗೆ ತರಹೇವಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿದ್ದು, ಪತ್ನಿ ಫೋಟೋ ನೋಡಿ ನಿಕ್‌ ಜೋನಸ್‌ ಅವರ ಕಣ್ಣು ಕೆಂಪಾಗಿದೆ. ಕೆಂಪು ಬಣ್ಣದ ಎಮೋಜಿ ಶೇರ್‌ ಮಾಡಿ ಪ್ರತಿಕ್ರಿಯಿಸಿದ್ದಾರೆ ನಿಕ್. 
icon

(6 / 7)

ಕಪ್ಪು ಉಡುಗೆಯಲ್ಲಿ ಎದೆ ಸೀಳು ಪ್ರದರ್ಶಿಸಿ ಕೊಂಚ ಬೋಲ್ಡ್‌ ಲುಕ್‌ನಲ್ಲಿ ಎದುರಾಗಿದ್ದೇ ತಡ, ನೆಟ್ಟಿಗರು ಬಗೆ ಬಗೆ ಕಾಮೆಂಟ್‌ ಮೂಲಕವೇ ಮೆಚ್ಚುಗೆ ರವಾನಿಸುತ್ತಿದ್ದಾರೆ. 
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು