ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮಗಳಿಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಮುದ್ದು ಕೂಸು ಮಾಲ್ತಿ ಬರ್ತ್ಡೇ ಆಲ್ಬಂ ನೋಡಿ
- ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಮಗಳು ಮಾಲ್ತಿ ಮಾರಿ ಚೋಪ್ರಾ ಜೋನಾಸ್ಗೆ ಎರಡು ವರ್ಷದ ಹುಟ್ಟುಹಬ್ಬದ ಸಂಭ್ರಮ. ಪುಟಾಣಿ ಮಾಲ್ತಿಯ ಬರ್ತ್ಡೇ ಫೋಟೋಗಳು ಇಲ್ಲಿವೆ.
- ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಮಗಳು ಮಾಲ್ತಿ ಮಾರಿ ಚೋಪ್ರಾ ಜೋನಾಸ್ಗೆ ಎರಡು ವರ್ಷದ ಹುಟ್ಟುಹಬ್ಬದ ಸಂಭ್ರಮ. ಪುಟಾಣಿ ಮಾಲ್ತಿಯ ಬರ್ತ್ಡೇ ಫೋಟೋಗಳು ಇಲ್ಲಿವೆ.
(1 / 7)
ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ಮಗಳು ಮಾಲ್ತಿ ಮಾರಿ ಚೋಪ್ರಾ ಜೋನಸ್ ಎರಡು ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಳು. ಇದೀಗ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಮುದ್ದ ಮಗಳ ಜತೆ ಅವಳ ಹೆತ್ತವರೂ ಕ್ಯೂಟ್ ಆಗಿ ಬರ್ತ್ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.(Instagram)
(2 / 7)
ಮಗಳ ಹುಟ್ಟುಹಬ್ಬದ ಫೋಟೋಗಳನ್ನು ನಿಕ್ ಜೋನಾಸ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ಪುಟ್ಟ ಏಂಜೆಲ್ಗೆ ಎರಡು ವರ್ಷ ತುಂಬಿದೆ" ಎಂಬ ಕ್ಯಾಪ್ಷನ್ ನೀಡಿದ್ದಾರೆ. "ಮಾಲ್ತಿ ಮುದ್ದಾಗಿ ಕಾಣಿಸ್ತಾಳೆ" "ಮಾಲ್ತಿ ಸ್ವೀಟ್ ಲಿಟಲ್ ಏಂಜೆಲ್" "ಸ್ವೀಟ್ ಲಿಟಲ್ ಹಾರ್ಟ್" ಎಂದೆಲ್ಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.(Instagram)
(3 / 7)
ಮಗಳ ಬರ್ತ್ಡೇ ಪಾರ್ಟಿಯಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಸಖತ್ ಎಂಜಾಯ್ ಮಾಡಿದ್ದಾರೆ. ಮಗಳಿಗೆ ಕ್ಯೂಟ್ ಸ್ವೀಟ್ ಶರ್ಟ್ ಅನ್ನು ಮಗಳಿಗೆ ತೊಡಿಸಿದ್ದಾರೆ. (Instagram)
(4 / 7)
ಮಗಳ ಬರ್ತ್ಡೇ ಪಾರ್ಟಿಯಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಸಖತ್ ಎಂಜಾಯ್ ಮಾಡಿದ್ದಾರೆ. ಮಗಳಿಗೆ ಕ್ಯೂಟ್ ಸ್ವೀಟ್ ಶರ್ಟ್ ಅನ್ನು ಮಗಳಿಗೆ ತೊಡಿಸಿದ್ದಾರೆ. (Instagram)
(5 / 7)
ಹುಟ್ಟುಹಬ್ಬದ ಪಾರ್ಟಿಗೆ ಪ್ರಿಯಾಂಕ ಚೋಪ್ರಾ ಅವರು ಕಿತ್ತಲೆ ಬಣ್ಣದ ಹೂಡಿ ಸ್ವೀಟ್ ಶರ್ಟ್ ಧರಿಸಿದ್ದರು. ಇದಕ್ಕೆ ಹೊಂದಾಣಿಕೆಯಾಗುವಂತಹ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು. ನಿಕ್ ಅವರು ಸ್ನೀಕರ್ಸ್, ಮೆಟಲ್ ಬ್ರಾಸೆಲ್ಟ್ ವಾಚ್ ಇತ್ಯಾದಿಗಳ ಮೂಲಕ ಸ್ಟೈಲ್ ಮಾಡಿಕೊಂಡಿದ್ದರು.(Instagram)
(6 / 7)
ಮಗಳು ಮಾಲ್ತಿಗೆ ಕೆಂಪು ಪ್ಯಾಂಟ್, ಬೇಬಿ ಪಿಂಕ್ ಶೇಡ್ನ ಉಡುಗೆ, ಲವ್ ಚಿಹ್ನೆಗಳು ಇರುವ ಅಂಗಿ ಇತ್ಯಾದಿ ತೊಡಿಸಿದ್ದರು. ಬಣ್ಣದ ಬ್ರೇಸ್ಲೆಟ್, ಹೃದಯದ ಆಕಾರದ ಸನ್ ಗ್ಲಾಸ್ ಇತ್ಯಾದಿಗಳನ್ನು ಧರಿಸಿರುವ ಮಾಲ್ತಿ ಮುದ್ದಾಗಿ ಕಾಣಿಸಿದ್ದಾಳೆ. (Instagram)
ಇತರ ಗ್ಯಾಲರಿಗಳು