ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rakul Preet Singh: ಈ ಕುರ್ತಾ ದರ ಬರೋಬ್ಬರಿ 2 ಲಕ್ಷ ರೂಪಾಯಿ; ದುಬಾರಿ ಉಡುಗೆಯಲ್ಲಿ ಕಣ್ಮನ ಸೆಳೆದ ನಟಿ ರಕುಲ್‌ ಪ್ರೀತ್‌ ಸಿಂಗ್‌

Rakul Preet Singh: ಈ ಕುರ್ತಾ ದರ ಬರೋಬ್ಬರಿ 2 ಲಕ್ಷ ರೂಪಾಯಿ; ದುಬಾರಿ ಉಡುಗೆಯಲ್ಲಿ ಕಣ್ಮನ ಸೆಳೆದ ನಟಿ ರಕುಲ್‌ ಪ್ರೀತ್‌ ಸಿಂಗ್‌

ಬಾಲಿವುಡ್‌ ನಟಿ ರಕುಲ್‌ ಪ್ರೀತ್‌ ಸಿಂಗ್‌ ಅವರು ಮುದ್ರಿತ ಕುರ್ತಾ ಧರಿಸಿದ್ದಾರೆ. ಇದು ಮದುವೆಗೆ ಸ್ಪೂರ್ತಿದಾಯಕವಾದ ಫ್ಯಾಷನ್‌ ಉಡುಗೆ. ಆದರೆ, ಇದರ ದರ ಬರೋಬ್ಬರಿ 2 ಲಕ್ಷ ರೂಪಾಯಿ ಎಂದರೆ ಸಾಕಷ್ಟು ಜನರಿಗೆ ಅಚ್ಚರಿಯಾಗಬಹುದು.

ರಕುಲ್‌ ಪ್ರೀತ್‌ ಸಿಂಗ್‌ ಅವರು ಸುಂದರವಾದ ದುಬಾರಿ ಕುರ್ತಾ ತೊಟ್ಟು ಅಭಿಮಾನಿಗಳಿಗೆ ಅದ್ಭುತ ಎಥ್ನಿಕ್‌ ಫ್ಯಾಷನ್‌ ಸ್ಪೂರ್ತಿ ನೀಡಿದ್ದಾರೆ. ರಕುಲ್‌ಗೆ ಫ್ಯಾಷನ್‌ ಅಭಿರುಚಿ ತುಸು ಜಾಸ್ತಿ. ಯಾವುದೇ ಉಡುಗೆಯಲ್ಲೂ ಮೋಹಕವಾಗಿ ಕಾಣುವ ಸುಂದರಿ ಇವರು. ಕೆಲವು ದಿನಗಳ ಹಿಂದೆ ಹಸಿರು ಶರ್ಟ್‌ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ಈ ಬಾರಿ ಕಪ್ಪು ಸೂಟ್‌ನಲ್ಲಿ ತನ್ನ ಫ್ಯಾಷನ್‌ ಬುದ್ಧಿವಂತಿಕೆ ತೋರಿಸಿದ್ದಾರೆ. 
icon

(1 / 6)

ರಕುಲ್‌ ಪ್ರೀತ್‌ ಸಿಂಗ್‌ ಅವರು ಸುಂದರವಾದ ದುಬಾರಿ ಕುರ್ತಾ ತೊಟ್ಟು ಅಭಿಮಾನಿಗಳಿಗೆ ಅದ್ಭುತ ಎಥ್ನಿಕ್‌ ಫ್ಯಾಷನ್‌ ಸ್ಪೂರ್ತಿ ನೀಡಿದ್ದಾರೆ. ರಕುಲ್‌ಗೆ ಫ್ಯಾಷನ್‌ ಅಭಿರುಚಿ ತುಸು ಜಾಸ್ತಿ. ಯಾವುದೇ ಉಡುಗೆಯಲ್ಲೂ ಮೋಹಕವಾಗಿ ಕಾಣುವ ಸುಂದರಿ ಇವರು. ಕೆಲವು ದಿನಗಳ ಹಿಂದೆ ಹಸಿರು ಶರ್ಟ್‌ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ಈ ಬಾರಿ ಕಪ್ಪು ಸೂಟ್‌ನಲ್ಲಿ ತನ್ನ ಫ್ಯಾಷನ್‌ ಬುದ್ಧಿವಂತಿಕೆ ತೋರಿಸಿದ್ದಾರೆ. (Instagram/@rakulpreet)

ಗುರುವಾರ ನಟಿ ರಕುಲ್‌ ಪ್ರೀತ್‌ ಸಿಂಗ್‌ ಅವರು ಇನ್‌ಸ್ಟಾಗ್ರಾಂನಲ್ಲಿ 'ಆಂಕೋನ್ ಕಿ ಗುಸ್ತಾಖಿ' ಎಂಬ ಶೀರ್ಷಿಕೆಯೊಂದಿಗೆ ಅದ್ಭುತ ಚಿತ್ರಗಳನ್ನು ಅಪ್ಲೋಡ್‌ ಮಾಡಿದ್ದಾರೆ. ಕಪ್ಪು ಬಣ್ಣದ ಕುರ್ತಾದಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. 
icon

(2 / 6)

ಗುರುವಾರ ನಟಿ ರಕುಲ್‌ ಪ್ರೀತ್‌ ಸಿಂಗ್‌ ಅವರು ಇನ್‌ಸ್ಟಾಗ್ರಾಂನಲ್ಲಿ 'ಆಂಕೋನ್ ಕಿ ಗುಸ್ತಾಖಿ' ಎಂಬ ಶೀರ್ಷಿಕೆಯೊಂದಿಗೆ ಅದ್ಭುತ ಚಿತ್ರಗಳನ್ನು ಅಪ್ಲೋಡ್‌ ಮಾಡಿದ್ದಾರೆ. ಕಪ್ಪು ಬಣ್ಣದ ಕುರ್ತಾದಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. (Instagram/@rakulpreet)

ಕುರ್ತಾ ಉಡುಗೆಯು ಚಿನ್ನದ ಕಸೂತಿ ನೆಕ್ಲೈನ್ ಹೊಂದಿದೆ.  ನೀಲಿ ಮತ್ತು ಬೀಜ್ ಬಣ್ಣದ ಅಂಬ್ರೆ ಪ್ರಿಂಟ್ ಹೊಂದಿದೆ. ಪೂರ್ಣ ತೋಳುಗಳನ್ನು ಹೊಂದಿದೆ. ಚಿನ್ನದ ಬಣ್ಣದ  ಚೂಡಿದಾರ್‌ ಪ್ಯಾಂಟ್‌ ಮತ್ತು ಆಕರ್ಷಕ ಪ್ರಿಂಟಿಂಗ್‌ ಇರುವ ದುಪ್ಪಟ್ಟಾ ಧರಿಸಿದ್ದರು. 
icon

(3 / 6)

ಕುರ್ತಾ ಉಡುಗೆಯು ಚಿನ್ನದ ಕಸೂತಿ ನೆಕ್ಲೈನ್ ಹೊಂದಿದೆ.  ನೀಲಿ ಮತ್ತು ಬೀಜ್ ಬಣ್ಣದ ಅಂಬ್ರೆ ಪ್ರಿಂಟ್ ಹೊಂದಿದೆ. ಪೂರ್ಣ ತೋಳುಗಳನ್ನು ಹೊಂದಿದೆ. ಚಿನ್ನದ ಬಣ್ಣದ  ಚೂಡಿದಾರ್‌ ಪ್ಯಾಂಟ್‌ ಮತ್ತು ಆಕರ್ಷಕ ಪ್ರಿಂಟಿಂಗ್‌ ಇರುವ ದುಪ್ಪಟ್ಟಾ ಧರಿಸಿದ್ದರು. (Instagram/@rakulpreet)

ಈ ಉಡುಗೆ ನಿಮಗೂ ಇಷ್ಟವಾಗಿರಬಹುದು. ಮುಂದೆ ಮದುವೆಗೆ ಹೋಗಲು ಇಂತಹ ಒಂದು ಡ್ರೆಸ್‌ ಪರ್ಚೇಸ್‌ ಮಾಡೋಣ ಎಂದು ಯುವತಿಯರು ಯೋಚಿಸುತ್ತಿರಬಹುದು. ಈ ಉಡುಗೆಯು ಜೆಜೆ ವಲಯಾ ಭ್ರಾಂಡ್‌ನದ್ದು. ಇದರ ದರ 2 ಲಕ್ಷ ರೂಪಾಯಿ. 
icon

(4 / 6)

ಈ ಉಡುಗೆ ನಿಮಗೂ ಇಷ್ಟವಾಗಿರಬಹುದು. ಮುಂದೆ ಮದುವೆಗೆ ಹೋಗಲು ಇಂತಹ ಒಂದು ಡ್ರೆಸ್‌ ಪರ್ಚೇಸ್‌ ಮಾಡೋಣ ಎಂದು ಯುವತಿಯರು ಯೋಚಿಸುತ್ತಿರಬಹುದು. ಈ ಉಡುಗೆಯು ಜೆಜೆ ವಲಯಾ ಭ್ರಾಂಡ್‌ನದ್ದು. ಇದರ ದರ 2 ಲಕ್ಷ ರೂಪಾಯಿ. (Instagram/@rakulpreet)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಅನ್ಶಿಕಾ ವರ್ಮಾ ಅವರ ಸಹಾಯದಿಂದ ರಕುಲ್ ತನ್ನ ಸೌಂದರ್ಯ ಹೆಚ್ಚಿಸಿಕೊಂಡರು. ಹಸಿರು ಪಚ್ಚೆ ಮತ್ತು ವಜ್ರಗಳಿಂದ ಕೂಡಿದ ಚಿನ್ನದ ಸ್ಟೇಟ್ಮೆಂಟ್ ಕಿವಿಯೋಲೆ ಧರಿಸಿದ್ದಾರೆ. ಹೇರ್ ಸ್ಟೈಲಿಸ್ಟ್ ಆಲಿಯಾ ಶೇಖ್ ಅವರ ಸಹಾಯದಿಂದ ತಮ್ಮ ಸೊಂಪಾದ ಕೂದಲನ್ನು ಮಧ್ಯಮ ಭಾಗದ ಲೋ ಬನ್‌ಗೆ ಬದಲಾಯಿಸಿಕೊಂಡರು.  
icon

(5 / 6)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಅನ್ಶಿಕಾ ವರ್ಮಾ ಅವರ ಸಹಾಯದಿಂದ ರಕುಲ್ ತನ್ನ ಸೌಂದರ್ಯ ಹೆಚ್ಚಿಸಿಕೊಂಡರು. ಹಸಿರು ಪಚ್ಚೆ ಮತ್ತು ವಜ್ರಗಳಿಂದ ಕೂಡಿದ ಚಿನ್ನದ ಸ್ಟೇಟ್ಮೆಂಟ್ ಕಿವಿಯೋಲೆ ಧರಿಸಿದ್ದಾರೆ. ಹೇರ್ ಸ್ಟೈಲಿಸ್ಟ್ ಆಲಿಯಾ ಶೇಖ್ ಅವರ ಸಹಾಯದಿಂದ ತಮ್ಮ ಸೊಂಪಾದ ಕೂದಲನ್ನು ಮಧ್ಯಮ ಭಾಗದ ಲೋ ಬನ್‌ಗೆ ಬದಲಾಯಿಸಿಕೊಂಡರು.  (Instagram/@rakulpreet)

ಮೇಕಪ್ ಕಲಾವಿದ ಸಲೀಂ ಸಯೀದ್ ಅವರ ನೆರವಿನಿಂದ ಅಕುಲ್‌ ಮೇಕಪ್‌ ಮಾಡಿದ್ದಾರೆ. ಈ ಉಡುಗೆಗೆ ತಕ್ಕಂತೆ ಅಲಂಕಾರ ಮಾಡಿಕೊಂಡಿದ್ದಾರೆ. 
icon

(6 / 6)

ಮೇಕಪ್ ಕಲಾವಿದ ಸಲೀಂ ಸಯೀದ್ ಅವರ ನೆರವಿನಿಂದ ಅಕುಲ್‌ ಮೇಕಪ್‌ ಮಾಡಿದ್ದಾರೆ. ಈ ಉಡುಗೆಗೆ ತಕ್ಕಂತೆ ಅಲಂಕಾರ ಮಾಡಿಕೊಂಡಿದ್ದಾರೆ. (Instagram/@rakulpreet)


IPL_Entry_Point

ಇತರ ಗ್ಯಾಲರಿಗಳು