Shanaya Kapoor: ಮೇಕಪ್‌ ಇಲ್ಲದಿದ್ರೆ ನಟಿ ಶನಯಾ ಕಪೂರ್‌ ಹೀಗೆ ಕಾಣಿಸ್ತಾರೆ; ಸಹಜ ಸರಳ ಲುಕ್‌ನಲ್ಲಿ ಸಂಜಯ್‌ ಕಪೂರ್‌ ಮಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shanaya Kapoor: ಮೇಕಪ್‌ ಇಲ್ಲದಿದ್ರೆ ನಟಿ ಶನಯಾ ಕಪೂರ್‌ ಹೀಗೆ ಕಾಣಿಸ್ತಾರೆ; ಸಹಜ ಸರಳ ಲುಕ್‌ನಲ್ಲಿ ಸಂಜಯ್‌ ಕಪೂರ್‌ ಮಗಳು

Shanaya Kapoor: ಮೇಕಪ್‌ ಇಲ್ಲದಿದ್ರೆ ನಟಿ ಶನಯಾ ಕಪೂರ್‌ ಹೀಗೆ ಕಾಣಿಸ್ತಾರೆ; ಸಹಜ ಸರಳ ಲುಕ್‌ನಲ್ಲಿ ಸಂಜಯ್‌ ಕಪೂರ್‌ ಮಗಳು

  • Shanaya Kapoor Without Makeup Photos: ಬಾಲಿವುಡ್‌ನ ಕಪೂರ್‌ ಕುಟುಂಬದ ಶನಯಾ ಕಪೂರ್‌ ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಸಂಜಯ್‌ ಕಪೂರ್‌ ಮತ್ತು ಮಹಿಪ್‌ ಸಂಧೂ ಮಗಳು ಇದೀಗ ಮೇಕಪ್‌ ರಹಿತ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಕೆಯ ಸಹಜ ಸರಳ ಲುಕ್‌ನ ಫೋಟೋಗಳನ್ನು ನೋಡೋಣ ಬನ್ನಿ.

ಸಮುದ್ರ ನೋಡಲು ಮೇಕಪ್‌ ಯಾಕೆ?: ಸಮುದ್ರ ವೀಕ್ಷಣೆ ಮಾಡುತ್ತಿರುವ ಶನಯಾ ಕಪೂರ್‌. ಯಾವುದೇ ಮೇಕಪ್‌ ಇಲ್ಲದೆ ಶಾಂತ ಮುಖಭಾವದಲ್ಲಿದ್ದಾರೆ. ಬಾಲಿವುಡ್‌ ನಟ ಮತ್ತು ಪ್ರೊಡ್ಯುಸರ್‌ ಸಂಜಯ್‌ ಕಪೂರ್‌ ಮಗಳಾದ ಇವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
icon

(1 / 7)

(2 / 7)

ಪಾರ್ಕ್‌ನಲ್ಲಿ ಸುತ್ತುವಾಗ ಮೇಕಪ್‌ ಬೇಕೆ?: ಪಾರ್ಕ್‌ನಲ್ಲಿ ಅಡ್ಡಾಡುತ್ತಿರುವ ಸಂದರ್ಭದಲ್ಲಿ ಶನಯಾ ಕಪೂರ್‌ ಫೋಟೋಗೆ ಪೋಸ್‌ ನೀಡಿದ್ದಾರೆ. ಈ ಸಮಯದಲ್ಲಿ ಯಾವುದೇ ಮೇಕಪ್‌ ಇಲ್ಲದೆ ಸಹಜ ಸೌಂದರ್ಯ ತೋರಿಸಿದ್ದಾರೆ. 
icon

(3 / 7)

ಕಿವಿ ಮೇಲೆ ಹೂವು: ಈ ಫೋಟೋದಲ್ಲಿ ಯಾವುದೇ ಮೇಕಪ್‌ ಇಲ್ಲದೆ ಕಿವಿಯ ಮೇಲೊಂದು ಹೂವಿಟ್ಟು ಪೋಸ್‌ ನೀಡಿದ್ದಾರೆ. ಸಿನಿಮಾ ನಿರ್ದೇಶನದ ಅನುಭವದಿಂದ ನಟನೆ ಮತ್ತು ಸಿನಿಮಾ ಶೂಟಿಂಗ್‌ ಕುರಿತು ಇವರು ಅನುಭವ ಪಡೆದುಕೊಂಡಿದ್ದರು. 
icon

(4 / 7)

ಈಕೆ ಗುಂಜಾನ್‌ ಸಕ್ಸೆನಾ ಸಿನಿಮಾಕ್ಕೆ ಅಸಿಸ್ಟೆಂಟ್‌ ಡೆರೆಕ್ಟರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಂದರೆ, ತನ್ನ ಕಸಿನ್‌ ಜಾನ್ವಿ ಕಪೂರ್‌ ಸಿನಿಮಾಕ್ಕೆ ಸಹಾಯಕ ನಿರ್ದೇಶಕಿ ಕ್ಯಾಪ್‌ ತೊಟ್ಟಿದ್ದರು.
icon

(5 / 7)

Bedhadak ಎಂಬ ಸಿನಿಮಾದಲ್ಲಿ ಶನಯಾ ನಟಿಸಿದ್ದಾರೆ. ವೃಷಭ, ಸ್ಕ್ರ್ಯೂ ಧೀಲಾ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಸದ್ಯ ಇವರ ಮೇಕಪ್‌ ರಹಿತ ಫೋಟೋಗಳಿಗೆ ಅಭಿಮಾನಿಗಳು "ಬ್ಯೂಟಿಫುಲ್‌" "ನ್ಯಾಚುರಲ್‌" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. 
icon

(6 / 7)

ಅಂದಹಾಗೆ ಈ ಫೋಟೋಗಳನ್ನು ಕ್ಲಿಕ್ಕಿಸಿರುವುದು ಹಂಗೇರಿಯಲ್ಲಿ. ಅಲ್ಲಿನ ಸುಂದರ ಪರಿಸರವೂ ಇವರ ನೆಚ್ಚಿನ ಸ್ಥಳವಂತೆ. ಸಿನಿಮಾ ಮಾತ್ರವಲ್ಲದೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಈಕೆ ಆಕ್ಟಿವ್‌ ಆಗಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು