Shilpa Shetty: ನಿಮಗೆ ವಯಸ್ಸೇ ಆಗಲ್ವಾ? ಶಿಲ್ಪಾ ಶೆಟ್ಟಿಯ ಹೊಸ ಫೋಟೋಶೂಟ್‌ ನೋಡಿ ಹುಬ್ಬೇರಿಸಿದ ನೆಟ್ಟಿಗ-bollywood news actress shilpa shetty s latest stunning saree photoshoot fans reacts shilpa shetty movies mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shilpa Shetty: ನಿಮಗೆ ವಯಸ್ಸೇ ಆಗಲ್ವಾ? ಶಿಲ್ಪಾ ಶೆಟ್ಟಿಯ ಹೊಸ ಫೋಟೋಶೂಟ್‌ ನೋಡಿ ಹುಬ್ಬೇರಿಸಿದ ನೆಟ್ಟಿಗ

Shilpa Shetty: ನಿಮಗೆ ವಯಸ್ಸೇ ಆಗಲ್ವಾ? ಶಿಲ್ಪಾ ಶೆಟ್ಟಿಯ ಹೊಸ ಫೋಟೋಶೂಟ್‌ ನೋಡಿ ಹುಬ್ಬೇರಿಸಿದ ನೆಟ್ಟಿಗ

Shilpa Shetty Photoshoot: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಗೆ ವಯಸ್ಸೇ ಆಗಲ್ವಾ? ಹೀಗೊಂದು ಪ್ರಶ್ನೆ ಅವರನ್ನು ನೋಡಿದ ಕೂಡಲೇ ಎದುರಾಗುತ್ತದೆ. ಅದಕ್ಕೆ ಕಾರಣ; ವಯಸ್ಸು 48 ಆದರೂ, ಇಂದಿಗೂ ಫಿಟ್‌ ಆಗಿದ್ದಾರೆ ಈ ಕರಾವಳಿ ಚೆಲುವೆ. ಗ್ಯಾಪ್‌ನಲ್ಲೇ ತಿಳಿ ಹಸಿರು ವರ್ಣದ ಸೀರೆಯಲ್ಲಿ ಮಿಂಚಿ ಮಿನುಗಿದ್ದಾರೆ ಈ ನಟಿ. ಹೀಗಿವೆ ಫೋಟೋಸ್‌.

ನಟಿ ಶಿಲ್ಪಾ ಶೆಟ್ಟಿ ನಟಿಯಾಗಿ ದೊಡ್ಡ ಹೆಸರು ಮಾಡಿದ್ದಾರೆ. ಈಗಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಇದೆಲ್ಲದರ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಮುಂದು. 
icon

(1 / 6)

ನಟಿ ಶಿಲ್ಪಾ ಶೆಟ್ಟಿ ನಟಿಯಾಗಿ ದೊಡ್ಡ ಹೆಸರು ಮಾಡಿದ್ದಾರೆ. ಈಗಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಇದೆಲ್ಲದರ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಮುಂದು. (Instagram/@theshilpashetty)

ತಮ್ಮ ಹೊಸ ಹೊಸ ಪೋಟೋಶೂಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತ ಅಭಿಮಾನಿಗಳ ಜತೆಗೆ ಸದಾ ಟಚ್‌ನಲ್ಲಿರುತ್ತಾರೆ ಈ ಕರಾವಳಿ ಬೆಡಗಿ. 
icon

(2 / 6)

ತಮ್ಮ ಹೊಸ ಹೊಸ ಪೋಟೋಶೂಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತ ಅಭಿಮಾನಿಗಳ ಜತೆಗೆ ಸದಾ ಟಚ್‌ನಲ್ಲಿರುತ್ತಾರೆ ಈ ಕರಾವಳಿ ಬೆಡಗಿ. (Instagram/@theshilpashetty)

ವಯಸ್ಸು 48 ಪ್ಲಸ್‌ ಆದರೂ, ಇಂದಿಗೂ ನೀಳ ಕಾಯದ ಈ ನಟಿ ಫಿಟ್‌ ಮತ್ತು ಫೈನ್.‌ ಕಟ್ಟುನಿಟ್ಟಿನ ಡಯಟ್‌ ಜತೆಗೆ ಯೋಗ, ವ್ಯಾಯಾಮದಲ್ಲೂ ಸದಾ ಮುಂದು. 
icon

(3 / 6)

ವಯಸ್ಸು 48 ಪ್ಲಸ್‌ ಆದರೂ, ಇಂದಿಗೂ ನೀಳ ಕಾಯದ ಈ ನಟಿ ಫಿಟ್‌ ಮತ್ತು ಫೈನ್.‌ ಕಟ್ಟುನಿಟ್ಟಿನ ಡಯಟ್‌ ಜತೆಗೆ ಯೋಗ, ವ್ಯಾಯಾಮದಲ್ಲೂ ಸದಾ ಮುಂದು. (Instagram/@theshilpashetty)

ಫ್ಯಾಷನ್‌ ಪ್ರಿಯೆ ಕೂಡ ಹೌದು ಈ ನಟಿ. ಸೀರೆಯಿಂದ ಹಿಡಿದು, ಮಾಡರ್ನ್‌ ಕಾಸ್ಟೂಮ್‌ಗಳಲ್ಲೂ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಿರುತ್ತಾರೆ. 
icon

(4 / 6)

ಫ್ಯಾಷನ್‌ ಪ್ರಿಯೆ ಕೂಡ ಹೌದು ಈ ನಟಿ. ಸೀರೆಯಿಂದ ಹಿಡಿದು, ಮಾಡರ್ನ್‌ ಕಾಸ್ಟೂಮ್‌ಗಳಲ್ಲೂ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಿರುತ್ತಾರೆ. (Instagram/@theshilpashetty)

ಇದೀಗ ತೋಳಿಲ್ಲದ ರವಿಕೆ ಧರಿಸಿ, ಅದಕ್ಕೆ ಒಪ್ಪುವ ಸರಳ ಮೇಕಪ್‌ ಮತ್ತು ಗಿಳಿ ಹಸಿರು ವರ್ಣದ ಸೀರೆಯಲ್ಲಿ ತಮ್ಮ ಅಂದವನ್ನು ಹೊರಗಡೆವಿದ್ದಾರೆ ಶಿಲ್ಪಾ ಶೆಟ್ಟಿ. 
icon

(5 / 6)

ಇದೀಗ ತೋಳಿಲ್ಲದ ರವಿಕೆ ಧರಿಸಿ, ಅದಕ್ಕೆ ಒಪ್ಪುವ ಸರಳ ಮೇಕಪ್‌ ಮತ್ತು ಗಿಳಿ ಹಸಿರು ವರ್ಣದ ಸೀರೆಯಲ್ಲಿ ತಮ್ಮ ಅಂದವನ್ನು ಹೊರಗಡೆವಿದ್ದಾರೆ ಶಿಲ್ಪಾ ಶೆಟ್ಟಿ. (Instagram/@theshilpashetty)

ಕೆಲ ತಿಂಗಳ ಹಿಂದಷ್ಟೇ ಸುಖೀ ಸಿನಿಮಾದಲ್ಲಿ ನಟಿಸಿದ್ದ ಶಿಲ್ಪಾ ಶೆಟ್ಟಿ, ಸದ್ಯ ಕನ್ನಡದ ಕೆಡಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಬಹು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. 
icon

(6 / 6)

ಕೆಲ ತಿಂಗಳ ಹಿಂದಷ್ಟೇ ಸುಖೀ ಸಿನಿಮಾದಲ್ಲಿ ನಟಿಸಿದ್ದ ಶಿಲ್ಪಾ ಶೆಟ್ಟಿ, ಸದ್ಯ ಕನ್ನಡದ ಕೆಡಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಬಹು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. (Instagram/@theshilpashetty)


ಇತರ ಗ್ಯಾಲರಿಗಳು