ಕನ್ನಡ ಸುದ್ದಿ  /  Photo Gallery  /  Bollywood News Actress Shilpa Shetty Stuns In Golden Saree Shilpa Shetty Latest Photoshoot Mnk

Shilpa Shetty: ಬಂಗಾರ ವರ್ಣದ ಸೀರೆಯಲ್ಲಿ ಮಿನುಗಿದ ಶಿಲ್ಪಾ ಶೆಟ್ಟಿ; ‘ಏನೇ ಹೇಳಿ ನಿಮಗೆ ಸೀರೆಯೇ ಚೆಂದ’ ಎಂದ ಫ್ಯಾನ್ಸ್‌

ಬಾಲಿವುಡ್‌ನ ಗ್ಲಾಮರಸ್ ಬ್ಯೂಟಿ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ತಮ್ಮ ಬೋಲ್ಡ್‌ ಬಿನ್ನಾಣದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಚಿನ್ನದ ವರ್ಣದ ಸೀರೆ ಮತ್ತು ತೋಳಿಲ್ಲದ ರವಿಕೆಯಲ್ಲಿ ಗ್ಲಾಮರಸ್ ಪೋಸ್‌ ನೀಡಿದ್ದಾರೆ. 

ಫಿಟ್ನೆಸ್ ಪ್ರೇಮಿ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಸಾಂಪ್ರದಾಯಿಕ ಉಡುಗೆಯಲ್ಲಿ ಸೋಷಿಯಲ್‌ ಮೀಡಿಯಾಕ್ಕೆ ಎಂಟ್ರಿಕೊಟ್ಟಿದ್ದಾರೆ. 
icon

(1 / 7)

ಫಿಟ್ನೆಸ್ ಪ್ರೇಮಿ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಸಾಂಪ್ರದಾಯಿಕ ಉಡುಗೆಯಲ್ಲಿ ಸೋಷಿಯಲ್‌ ಮೀಡಿಯಾಕ್ಕೆ ಎಂಟ್ರಿಕೊಟ್ಟಿದ್ದಾರೆ. (All Pics @Instagram)

ಚಿನ್ನದ ವರ್ಣದ ಸೀರೆ ಮತ್ತು ಸ್ಲೀವ್ ಲೆಸ್ ಬ್ಲೌಸ್‌ನಲ್ಲಿ ಚೆಂದಕ್ಕಿಂತ ಚೆಂದ ಕಾಣುತ್ತಿದ್ದಾರೆ. ನಟಿಯ ಈ ಫೋಟೋಗಳಿಗೆ ಅಭಿಮಾನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.  
icon

(2 / 7)

ಶಿಲ್ಪಾ ಶೆಟ್ಟಿ ಅವರ ಸ್ಟೇಟ್ಮೆನ್ಗಳು ಕಿವಿಯೋಲೆಗಳು, ಚೋಕರ್, ಉಂಗುರಗಳು, ಹೈ ಹೀಲ್ಸ್, ಪೊಟ್ಲಿ ಬ್ಯಾಗ್ ಮತ್ತು ಬ್ರೇಸ್ಲೆಟ್ಗಳೊಂದಿಗೆ ಸುಂದರವಾಗಿ ಕಾಣುತ್ತಿದ್ದರು. 
icon

(3 / 7)

ಶಿಲ್ಪಾ ಶೆಟ್ಟಿ ಇತ್ತೀಚಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ "ಚಿನ್ನದ ಹೃದಯ ಮತ್ತು ಸ್ಟಾರ್ ಡಸ್ಟ್ ಆತ್ಮ" ಎಂದು ಶೀರ್ಷಿಕೆ ನೀಡಿದ್ದಾರೆ .
icon

(4 / 7)

ಫೋಟೋ ನೋಡಿ ಶಿಲ್ಪಾ ಶೆಟ್ಟಿ ಬ್ಯೂಟಿಫುಲ್, ಕ್ವೀನ್, ಸೂಪರ್, ವೆರಿ ಬ್ಯೂಟಿಫುಲ್ ಎಂದೆಲ್ಲ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
icon

(5 / 7)

ಈ ಹಿಂದೆ ಶಿಲ್ಪಾ ಶೆಟ್ಟಿ ಕಪ್ಪು ಉಡುಪಿನಲ್ಲಿ ಕಂಗೊಳಿಸಿದ್ದರು.
icon

(6 / 7)

ಈ ಹಿಂದೆ ಶಿಲ್ಪಾ ಶೆಟ್ಟಿ ಕಪ್ಪು ಉಡುಪಿನಲ್ಲಿ ಕಂಗೊಳಿಸಿದ್ದರು.

ಸಾಂಪ್ರದಾಯಿಕ ಲುಕ್‌ಗೂ ಸೈ, ಬೋಲ್ಡ್‌ ಅವತಾರಕ್ಕೂ ಶಿಲ್ಪಾ ಶೆಟ್ಟಿ ಜೈ ಎನ್ನುತ್ತಾರೆ. ಅಂದರೆ, ಎರಡೂ ಬಗೆಯ ಫೋಟೋಗಳಲ್ಲಿ ಅವರು ಎದುರಾಗುತ್ತಿರುತ್ತಾರೆ. 
icon

(7 / 7)

IPL_Entry_Point

ಇತರ ಗ್ಯಾಲರಿಗಳು