ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sonakshi Sinha: ಸಮುದ್ರದತ್ತ ಮುಖ ಮಾಡಿರುವ ತನ್ನ ಲಗ್ಷುರಿ ಮನೆಯಲ್ಲಿ ಮದುವೆಯಾದ್ರು ಸೋನಾಕ್ಷಿ ಸಿನ್ಹಾ; ಮನೆಯ ಇಂಟೀರಿಯರ್‌ ಸೂಪರ್‌

Sonakshi Sinha: ಸಮುದ್ರದತ್ತ ಮುಖ ಮಾಡಿರುವ ತನ್ನ ಲಗ್ಷುರಿ ಮನೆಯಲ್ಲಿ ಮದುವೆಯಾದ್ರು ಸೋನಾಕ್ಷಿ ಸಿನ್ಹಾ; ಮನೆಯ ಇಂಟೀರಿಯರ್‌ ಸೂಪರ್‌

  • ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್‌ ಇಕ್ಬಾಲ್‌ ನಿನ್ನೆ ಮದುವೆಯಾಗಿದ್ದಾರೆ. ಇವರು ತನ್ನ 11 ಕೋಟಿ ರೂಪಾಯಿಯ ಮನೆಯಲ್ಲಿ ವಿವಾಹವಾಗಿದ್ದಾರೆ. ಸಮುದ್ರಕ್ಕೆ ಮುಖ ಮಾಡಿರುವ ಈ ಮನೆಯನ್ನು ಅರಮನೆ ಎಂದರೂ ತಪ್ಪಾಗದು. ಸೋನಾಕ್ಷಿ ಸಿನ್ಹಾರ ಮನೆಯ ಅಂದದ ಚಿತ್ರಗಳು ಇಲ್ಲಿವೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್  ಜೂನ್ 23 ರಂದು ವಿವಾಹವಾಗಿದ್ದಾರೆ. ಸೋನಾಕ್ಷಿ ಮದುವೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಅವರ ಮನೆಯ ಬಗ್ಗೆಯೂ ಚರ್ಚೆಯಾಗುತ್ತಿದೆ. ಸೋನಾಕ್ಷಿ ಸಿನ್ಹಾ ಅವರ ಮನೆ ಸಾಕಷ್ಟು ಐಷಾರಾಮಿಯಾಗಿದೆ.
icon

(1 / 7)

ಸೋನಾಕ್ಷಿ ಸಿನ್ಹಾ ಅವರು 2020 ರಲ್ಲಿ ಮುಂಬೈನ ಬಾಂದ್ರಾದ ಐಷಾರಾಮಿ ಪ್ರದೇಶದಲ್ಲಿ ಮನೆಯೊಂದನ್ನು ಖರೀದಿಸಿದ್ದರು. ನಟಿಯ ಈ ಮನೆ ಸಮುದ್ರಕ್ಕೆ ಎದುರಾಗಿದ್ದು ಲಗ್ಷುರಿ ನೋಟ ಹೊಂದಿದೆ. ಸೋನಾಕ್ಷಿ ಮನೆಯ ಒಳಗಿನ ಚಿತ್ರಗಳನ್ನು ನೋಡೋಣ.
icon

(2 / 7)

archdigestindia ने कुछ वक्त पहले सोनाक्षी सिन्हा के घर की इनसाइड तस्वीरें अपने इंस्टाग्राम पेज पर शेयर की थीं। इन तस्वीरों में सोनाक्षी के घर के लिविंग रूम से लेकर बेडरूम तक की तस्वीरें शामिल थीं।
icon

(3 / 7)

Archdigestindia ಕೆಲವು ಸಮಯದ ಹಿಂದೆ ತನ್ನ Instagram ಪುಟದಲ್ಲಿ ಸೋನಾಕ್ಷಿ ಸಿನ್ಹಾ ಅವರ ಮನೆಯ ಇಂಟೀರಿಯರ್‌ ಫೋಟೋಗಳನ್ನು ಹಂಚಿಕೊಂಡಿತ್ತು. ಈ ಚಿತ್ರಗಳು ಸೋನಾಕ್ಷಿ ಮನೆಯ ಲಿವಿಂಗ್ ರೂಮ್‌ನಿಂದ ಬೆಡ್ ರೂಮ್‌ವರೆಗಿನ ಅನೇಕ ನೋಟಗಳನ್ನು ನೀಡಿದೆ.
icon

(4 / 7)

ಸೋನಾಕ್ಷಿ ಸಿನ್ಹಾ ಅವರ ಮನೆ 81 ಓರಿಯಟ್‌ನಲ್ಲಿದೆ, ಇದು ಮುಂಬೈನ ಐಷಾರಾಮಿ ಪ್ರದೇಶವಾದ ಬ್ರಾಂಡಾದ ಪ್ರೀಮಿಯಂ ರೆಸಿಡೆನ್ಶಿಯಲ್ ಟವರ್ ಆಗಿದೆ. ಸೋನಾಕ್ಷಿ ಅವರ ಮನೆ ನಾಲ್ಕು ಸಾವಿರ ಚದರ ಅಡಿ ವಿಸ್ತಾರ ಹೊಂದಿದೆ. 
icon

(5 / 7)

ಸೋನಾಕ್ಷಿ ಸಿನ್ಹಾ ಮನೆಯು ಅತ್ಯುತ್ತಮ ವುಡ್‌ವರ್ಕ್‌ ಹೊಂದಿದೆ. ಕೋಣೆಯಲ್ಲಿ ದೊಡ್ಡ ಸೋಫಾ ಇದೆ. ಇದೇ ವೇಳೆ ಮನೆಯ ಗೋಡೆಗಳನ್ನು ಸುಂದರ ಚಿತ್ರಗಳಿಂದ ಅಲಂಕರಿಸಿದ್ದಾರೆ ಸೋನಾಕ್ಷಿ.  ಝಪ್‌ಕೀ ನೀಡಿದ ಮಾಹಿತಿ ಪ್ರಕಾರ 4,210 ಚದರಡಿಯ ಈ ಮನೆಗೆ ಸೋನಾಕ್ಷಿ ಸಿನ್ಹಾ 11 ಕೋಟಿ ರೂಪಾಯಿ ನೀಡಿದ್ದಾರೆ. 
icon

(6 / 7)

ಈ ಮನೆಯಲ್ಲಿ ಜಹೀರ್‌ ಇಕ್ಬಾಲ್‌ ಮತ್ತು ಸೋನಾಕ್ಷಿ ಸಿನ್ಹಾ ವಾಸಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.  (ಈ ಎಲ್ಲಾ ಚಿತ್ರಗಳನ್ನು archdigestindia ಪುಟದಿಂದ ತೆಗೆದುಕೊಳ್ಳಲಾಗಿದೆ. ಫೋಟೋ ಕ್ಲಿಕ್‌ ಮಾಡಿರುವವರು- ಪಂಕಜ್ ಆನಂದ್)
icon

(7 / 7)

ಇತರ ಗ್ಯಾಲರಿಗಳು