Sonam Kapoor: ಡಿಯೊರ್‌ ಬ್ರಾಂಡ್‌ನ ಕಪ್ಪು ಉಡುಗೆಯಲ್ಲಿ ಫ್ಯಾನ್ಸ್‌ ಕಣ್ಣಿಗೆ ತಂಪೆರೆದ ಬಾಲಿವುಡ್‌ ನಟಿ ಸೋನಮ್‌ ಕಪೂರ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sonam Kapoor: ಡಿಯೊರ್‌ ಬ್ರಾಂಡ್‌ನ ಕಪ್ಪು ಉಡುಗೆಯಲ್ಲಿ ಫ್ಯಾನ್ಸ್‌ ಕಣ್ಣಿಗೆ ತಂಪೆರೆದ ಬಾಲಿವುಡ್‌ ನಟಿ ಸೋನಮ್‌ ಕಪೂರ್‌

Sonam Kapoor: ಡಿಯೊರ್‌ ಬ್ರಾಂಡ್‌ನ ಕಪ್ಪು ಉಡುಗೆಯಲ್ಲಿ ಫ್ಯಾನ್ಸ್‌ ಕಣ್ಣಿಗೆ ತಂಪೆರೆದ ಬಾಲಿವುಡ್‌ ನಟಿ ಸೋನಮ್‌ ಕಪೂರ್‌

ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಅವರು ಕಪ್ಪು ಉಡುಗೆಯಲ್ಲಿ ಫೋಟೋಶೂಟ್‌ ಮಾಡಿಸಿದ್ದು, ತನ್ನ ಸುಂದರವಾದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಬಾಲಿವುಡ್‌ ನಟಿ ಸೋನಮ್‌ ಕಪೂರ್‌ಗೆ ಫ್ಯಾಷನ್‌ ಕುರಿತು ಎಲ್ಲಿಲ್ಲದ ಆಸಕ್ತಿ, ಸಾರಿ ಆಗಿರಲಿ, ಗೌನ್‌ ಆಗಿರಲಿ, ಅಲ್ಲೊಂದು ಸ್ಟೈಲ್‌ ಸ್ಟೇಟ್‌ಮೆಂಟ್‌ ದಾಖಲಿಸಲು ಮರೆಯುವುದಿಲ್ಲ. ಇತ್ತೀಚೆಗೆ ಇವರು ಚಿಕ್‌ ಪ್ರಿಟೆಂಡ್‌ ಮಿಡಿ ಡ್ರೆಸ್‌ ಧರಿಸಿ ಫೋಟೋಶೂಟ್‌ ಮಾಡಿಸಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ.
icon

(1 / 7)

ಬಾಲಿವುಡ್‌ ನಟಿ ಸೋನಮ್‌ ಕಪೂರ್‌ಗೆ ಫ್ಯಾಷನ್‌ ಕುರಿತು ಎಲ್ಲಿಲ್ಲದ ಆಸಕ್ತಿ, ಸಾರಿ ಆಗಿರಲಿ, ಗೌನ್‌ ಆಗಿರಲಿ, ಅಲ್ಲೊಂದು ಸ್ಟೈಲ್‌ ಸ್ಟೇಟ್‌ಮೆಂಟ್‌ ದಾಖಲಿಸಲು ಮರೆಯುವುದಿಲ್ಲ. ಇತ್ತೀಚೆಗೆ ಇವರು ಚಿಕ್‌ ಪ್ರಿಟೆಂಡ್‌ ಮಿಡಿ ಡ್ರೆಸ್‌ ಧರಿಸಿ ಫೋಟೋಶೂಟ್‌ ಮಾಡಿಸಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ವಾಹ್‌ ಎಂದಿದ್ದಾರೆ.(Instagram/@sonamkapoor)

ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಸೋನಮ್‌ ಹಂಚಿಕೊಂಡಿದ್ದಾರೆ. ಅಡಿಯಿಂದ ಮುಡಿಯವರೆಗೆ ಕಪ್ಪು ಉಡುಗೆ ತೊಟ್ಟ ಸೋನಮ್‌ ಲುಕ್‌ ಅದ್ಭುತವಾಗಿದೆ. 
icon

(2 / 7)

ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಸೋನಮ್‌ ಹಂಚಿಕೊಂಡಿದ್ದಾರೆ. ಅಡಿಯಿಂದ ಮುಡಿಯವರೆಗೆ ಕಪ್ಪು ಉಡುಗೆ ತೊಟ್ಟ ಸೋನಮ್‌ ಲುಕ್‌ ಅದ್ಭುತವಾಗಿದೆ. (Instagram/@sonamkapoor)

ಸೋನಂ ಕಪೂರ್‌ ಅವರು ಕಾಲರ್‌ ನೆಕ್‌ಲೈನ್‌ ಮತ್ತು ಬಟನ್‌ಗಳಿರುವ ರವಿಕೆ ಧರಿಸಿದ್ದಾರೆ. ಇದು ಪೂರ್ಣ ತೋಳಿನ ಸ್ಕರ್ಟ್‌. ಇದರೊಂದಿಗೆ ಸಂಕೀರ್ಣ ಬಿಳಿ ಕಸೂತಿ ಇರುವ ಅರ್ಧ ತೋಳಿನ ಜಾಕೆಟ್‌ ಧರಿಸಿದ್ದಾರೆ. ಸೊಂಟದಲ್ಲಿ ಕಾರ್ಟೆಟ್‌ ಬೆಲ್ಟ್‌ ಮತ್ತು ಮ್ಯಾಕ್ಸಿ ಕಪ್ಪು ಸ್ಕರ್ಟ್‌ ಧರಿಸಿದ್ದಾರೆ.
icon

(3 / 7)

ಸೋನಂ ಕಪೂರ್‌ ಅವರು ಕಾಲರ್‌ ನೆಕ್‌ಲೈನ್‌ ಮತ್ತು ಬಟನ್‌ಗಳಿರುವ ರವಿಕೆ ಧರಿಸಿದ್ದಾರೆ. ಇದು ಪೂರ್ಣ ತೋಳಿನ ಸ್ಕರ್ಟ್‌. ಇದರೊಂದಿಗೆ ಸಂಕೀರ್ಣ ಬಿಳಿ ಕಸೂತಿ ಇರುವ ಅರ್ಧ ತೋಳಿನ ಜಾಕೆಟ್‌ ಧರಿಸಿದ್ದಾರೆ. ಸೊಂಟದಲ್ಲಿ ಕಾರ್ಟೆಟ್‌ ಬೆಲ್ಟ್‌ ಮತ್ತು ಮ್ಯಾಕ್ಸಿ ಕಪ್ಪು ಸ್ಕರ್ಟ್‌ ಧರಿಸಿದ್ದಾರೆ.(Instagram/@sonamkapoor)

ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಡಿಯೊರ್‌ನ ಉಡುಗೆಗಳು ಇದಾಗಿವೆ. ಈ ಉಡುಗೆಗೆ ತಕ್ಕಂತೆ  ಸ್ಟೈಲಿಂಗ್ ಅನ್ನು ಪ್ರಸಿದ್ಧ ಫ್ಯಾಷನ್ ಸ್ಟೈಲಿಸ್ಟ್ ನಿಖಿಲ್ ಮನ್ಸಾಟಾ ಅವರಿಂದ ಮಾಡಿಸಿಕೊಂಡಿದ್ದಾರೆ. 
icon

(4 / 7)

ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಡಿಯೊರ್‌ನ ಉಡುಗೆಗಳು ಇದಾಗಿವೆ. ಈ ಉಡುಗೆಗೆ ತಕ್ಕಂತೆ  ಸ್ಟೈಲಿಂಗ್ ಅನ್ನು ಪ್ರಸಿದ್ಧ ಫ್ಯಾಷನ್ ಸ್ಟೈಲಿಸ್ಟ್ ನಿಖಿಲ್ ಮನ್ಸಾಟಾ ಅವರಿಂದ ಮಾಡಿಸಿಕೊಂಡಿದ್ದಾರೆ. (Instagram/@sonamkapoor)

ಕಪ್ಪು ಕ್ಲಾಸಿ ಡಿಯರ್ ಹ್ಯಾಂಡ್‌ಬ್ಯಾಗ್, ಬೆರಗುಗೊಳಿಸುವ ಚಿನ್ನದ ಕಿವಿಯೋಲೆಗಳು ಮತ್ತು ಸೊಗಸಾದ ಹೊಳೆಯುವ ಕಪ್ಪು ಚರ್ಮದ ಬೂಟುಗಳನ್ನು ಸೋನಮ್‌ ಧರಿಸಿದ್ದಾರೆ. 
icon

(5 / 7)

ಕಪ್ಪು ಕ್ಲಾಸಿ ಡಿಯರ್ ಹ್ಯಾಂಡ್‌ಬ್ಯಾಗ್, ಬೆರಗುಗೊಳಿಸುವ ಚಿನ್ನದ ಕಿವಿಯೋಲೆಗಳು ಮತ್ತು ಸೊಗಸಾದ ಹೊಳೆಯುವ ಕಪ್ಪು ಚರ್ಮದ ಬೂಟುಗಳನ್ನು ಸೋನಮ್‌ ಧರಿಸಿದ್ದಾರೆ. (Instagram/@sonamkapoor)

ಮೇಕಪ್ ಕಲಾವಿದೆ ತನ್ವಿ ಚೆಂಬೂರ್ಕರ್ ಅವರ ನೆರವಿನಿಂದ ಐಶ್ಯಾಡೋ, ಐಲೈನರ್‌, ರೆಪ್ಪೆಗೂದಲು, ಹುಬ್ಬು, ಕೆನ್ನೆಗಳಿಗೆ ಮೇಕಪ್‌ ಮಾಡಿಸಿಕೊಂಡಿದ್ದಾರೆ.
icon

(6 / 7)

ಮೇಕಪ್ ಕಲಾವಿದೆ ತನ್ವಿ ಚೆಂಬೂರ್ಕರ್ ಅವರ ನೆರವಿನಿಂದ ಐಶ್ಯಾಡೋ, ಐಲೈನರ್‌, ರೆಪ್ಪೆಗೂದಲು, ಹುಬ್ಬು, ಕೆನ್ನೆಗಳಿಗೆ ಮೇಕಪ್‌ ಮಾಡಿಸಿಕೊಂಡಿದ್ದಾರೆ.(Instagram/@sonamkapoor)

ಕೇಶವಿನ್ಯಾಸಕರಾದ ಹ್ಯೂಂಗ್‌ಸಂಗ್‌ ಜೂ ನೆರವಿನಿಂದ ಹೇರ್‌ ಸ್ಟೈಲ್‌ ಮಾಡಿದ್ದಾರೆ. ಉದ್ದವಾದ ಕೂದಲನ್ನು ನೇಯ್ದು ಬಳಿಕ ಅದನ್ನು ಅರ್ಧದಲ್ಲಿ ಮೇಲಕ್ಕೆ ಎತ್ತಿ ವಿನ್ಯಾಸ ಮಾಡಲಾಗಿದೆ. ಒಟ್ಟಾರೆ, ಸೋನಮ್‌ ಕಪೂರ್‌ ಅವರು ಕಪ್ಪು ಉಡುಗೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 
icon

(7 / 7)

ಕೇಶವಿನ್ಯಾಸಕರಾದ ಹ್ಯೂಂಗ್‌ಸಂಗ್‌ ಜೂ ನೆರವಿನಿಂದ ಹೇರ್‌ ಸ್ಟೈಲ್‌ ಮಾಡಿದ್ದಾರೆ. ಉದ್ದವಾದ ಕೂದಲನ್ನು ನೇಯ್ದು ಬಳಿಕ ಅದನ್ನು ಅರ್ಧದಲ್ಲಿ ಮೇಲಕ್ಕೆ ಎತ್ತಿ ವಿನ್ಯಾಸ ಮಾಡಲಾಗಿದೆ. ಒಟ್ಟಾರೆ, ಸೋನಮ್‌ ಕಪೂರ್‌ ಅವರು ಕಪ್ಪು ಉಡುಗೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. (Instagram/@sonamkapoor)


ಇತರ ಗ್ಯಾಲರಿಗಳು