ಕನ್ನಡ ಸುದ್ದಿ  /  Photo Gallery  /  Bollywood News Actress Tamannaah Bhatia Shines In Costly Pink Dress Milky Beauty Tamannaah Bhatia Latest Photos Mnk

ತಮನ್ನಾ ಭಾಟಿಯಾ ಧರಿಸಿರೋ ಈ ಉಡುಗೆ ಬೆಲೆಗೆ ನೀವೊಂದು ಕಾರ್‌ ಖರೀದಿಸಬಹುದು! ಹಾಗಾದ್ರೆ ಇದರ ಬೆಲೆ ಎಷ್ಟಿರಬಹುದು? PHOTOS

Tamannaah Bhatia: ಬಹುಭಾಷಾ ನಟಿ ತಮನ್ನಾ ಭಾಟಿಯಾ ಸಿನಿಮಾಗಳಲ್ಲಷ್ಟೇ ಅಲ್ಲದೆ, ಅದರಾಚೆಗೂ ಸಖತ್‌ ಗ್ಲಾಮರ್.‌ ಸ್ಟೈಲ್‌ ಬಗ್ಗೆ ತಮ್ಮದೇ ಆದ ವಿಶೇಷ ಕಾಳಜಿ ಹೊಂದಿದ್ದಾರೆ. ಬಗೆಬಗೆ ಕಾಸ್ಟೂಮ್‌ ಟ್ರೈ ಮಾಡಿ, ಫ್ಯಾಷನ್‌ ಮತ್ತು ಟ್ರೆಂಡ್‌ ಕಡೆಗೂ ವಾಲುತ್ತಿರುತ್ತಾರೆ. ಇದೀಗ ಕಾಸ್ಟ್ಲಿ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.

ಬಹುಭಾಷಾ ನಟಿ ತಮನ್ನಾ ಭಾಟಿಯಾ ಸ್ಟೈಲ್‌ ವಿಚಾರದಲ್ಲಿ ಸಖತ್‌ ಸ್ಟೈಲಿಷ್‌. ಬಣ್ಣ ಬಣ್ಣದ ಕಾಸ್ಟೂಮ್‌ ಧರಿಸಿ ಆಗಾಗ ಸೋಷಿಯಲ್‌ ಮೀಡಿಯಾ ಅಂಗಳಕ್ಕೆ ಆಗಮಿಸುತ್ತಿರುತ್ತಾರೆ ಈ ನಟಿ. 
icon

(1 / 5)

ಬಹುಭಾಷಾ ನಟಿ ತಮನ್ನಾ ಭಾಟಿಯಾ ಸ್ಟೈಲ್‌ ವಿಚಾರದಲ್ಲಿ ಸಖತ್‌ ಸ್ಟೈಲಿಷ್‌. ಬಣ್ಣ ಬಣ್ಣದ ಕಾಸ್ಟೂಮ್‌ ಧರಿಸಿ ಆಗಾಗ ಸೋಷಿಯಲ್‌ ಮೀಡಿಯಾ ಅಂಗಳಕ್ಕೆ ಆಗಮಿಸುತ್ತಿರುತ್ತಾರೆ ಈ ನಟಿ. (Instagram/@tamannaahspeaks)

ಇದೀಗ ಇನ್‌ಸ್ಟಾಗ್ರಾಂನಲ್ಲಿ ಗುಲಾಬಿ ಬಣ್ಣದ ಸ್ಟೈಲಿಷ್‌ ಕಾಸ್ಟೂಮ್‌ ಧರಿಸಿ ಎದುರಾಗಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ
icon

(2 / 5)

ಇದೀಗ ಇನ್‌ಸ್ಟಾಗ್ರಾಂನಲ್ಲಿ ಗುಲಾಬಿ ಬಣ್ಣದ ಸ್ಟೈಲಿಷ್‌ ಕಾಸ್ಟೂಮ್‌ ಧರಿಸಿ ಎದುರಾಗಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ(Instagram/@tamannaahspeaks)

ಸೊಂಟದ ಮೇಲೆ ಕೈಯಿಟ್ಟು, ನೀಳ ಕಾಲುಗಳ ಹರಿಬಿಟ್ಟು, ಗಂಭೀರ ಮುಖಭಾವದಲ್ಲಿ ಅಂದವನ್ನು ಹೊರಗೆಡವಿದ್ದಾರೆ ನಟಿ ತಮನ್ನಾ, 
icon

(3 / 5)

ಸೊಂಟದ ಮೇಲೆ ಕೈಯಿಟ್ಟು, ನೀಳ ಕಾಲುಗಳ ಹರಿಬಿಟ್ಟು, ಗಂಭೀರ ಮುಖಭಾವದಲ್ಲಿ ಅಂದವನ್ನು ಹೊರಗೆಡವಿದ್ದಾರೆ ನಟಿ ತಮನ್ನಾ, (Instagram/@tamannaahspeaks)

ಅಷ್ಟಕ್ಕೂ ತಮನ್ನಾ ಧರಿಸಿರುವ ಈ ಉಡುಗೆಯ ಬೆಲೆ ಕೇಳಿದರೆ, ನೀವು ಅರೇ ಕ್ಷಣ ನಿಬ್ಬೆರಗಾಗುವುದು ಖಚಿತ. ಏಕೆಂದರೆ, ಈ ಕಾಸ್ಟೂಮ್‌ ಬೆಲೆಗೆ ನೀವೊಂದು ನಿಮ್ಮ ಪುಟಾಣಿ ಕುಟುಂಬಕ್ಕೆ ಕಿರು ಕಾರ್‌ ಖರೀದಿ ಮಾಡಬಹುದು.  
icon

(4 / 5)

ಅಷ್ಟಕ್ಕೂ ತಮನ್ನಾ ಧರಿಸಿರುವ ಈ ಉಡುಗೆಯ ಬೆಲೆ ಕೇಳಿದರೆ, ನೀವು ಅರೇ ಕ್ಷಣ ನಿಬ್ಬೆರಗಾಗುವುದು ಖಚಿತ. ಏಕೆಂದರೆ, ಈ ಕಾಸ್ಟೂಮ್‌ ಬೆಲೆಗೆ ನೀವೊಂದು ನಿಮ್ಮ ಪುಟಾಣಿ ಕುಟುಂಬಕ್ಕೆ ಕಿರು ಕಾರ್‌ ಖರೀದಿ ಮಾಡಬಹುದು.  (Instagram/@tamannaahspeaks)

ಹಾಗಾದರೆ, ತಮನ್ನಾ ಧರಿಸಿರುವ ಈ ಗುಲಾಬಿ ಬಣ್ಣದ ಉಡುಗೆಯ ಬೆಲೆ ಎಷ್ಟಿರಬಹುದು? ಈ ಬಗ್ಗೆ ಹೇಳುವುದಾದರೆ, ಇದರ ಬೆಲೆ ಬರೋಬ್ಬರಿ 4 ಲಕ್ಷ 21 ಸಾವಿರ ರೂಪಾಯಿ.
icon

(5 / 5)

ಹಾಗಾದರೆ, ತಮನ್ನಾ ಧರಿಸಿರುವ ಈ ಗುಲಾಬಿ ಬಣ್ಣದ ಉಡುಗೆಯ ಬೆಲೆ ಎಷ್ಟಿರಬಹುದು? ಈ ಬಗ್ಗೆ ಹೇಳುವುದಾದರೆ, ಇದರ ಬೆಲೆ ಬರೋಬ್ಬರಿ 4 ಲಕ್ಷ 21 ಸಾವಿರ ರೂಪಾಯಿ.(Instagram/@tamannaahspeaks)


ಇತರ ಗ್ಯಾಲರಿಗಳು