Aditi Rao Hydari: ಬೇಸಿಗೆ ಕಾಲಕ್ಕೆ ಬೆಸ್ಟ್‌ ಉಡುಗೆ ಬೇಕೆ? ಅದಿತಿ ರಾವ್‌ ಹೈದಾರಿ ಧರಿಸಿದ ಕಿತ್ತಳೆ ಬಣ್ಣದ ಉಡುಗೆ ಪರಿಶೀಲಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aditi Rao Hydari: ಬೇಸಿಗೆ ಕಾಲಕ್ಕೆ ಬೆಸ್ಟ್‌ ಉಡುಗೆ ಬೇಕೆ? ಅದಿತಿ ರಾವ್‌ ಹೈದಾರಿ ಧರಿಸಿದ ಕಿತ್ತಳೆ ಬಣ್ಣದ ಉಡುಗೆ ಪರಿಶೀಲಿಸಿ

Aditi Rao Hydari: ಬೇಸಿಗೆ ಕಾಲಕ್ಕೆ ಬೆಸ್ಟ್‌ ಉಡುಗೆ ಬೇಕೆ? ಅದಿತಿ ರಾವ್‌ ಹೈದಾರಿ ಧರಿಸಿದ ಕಿತ್ತಳೆ ಬಣ್ಣದ ಉಡುಗೆ ಪರಿಶೀಲಿಸಿ

Aditi Rao Hydari: ಹೇ ಸಿನಮಿಕಾ, ಪದ್ಮಾವತ್‌, ಮಹಾ ಸಮುದ್ರಂ, ಮರ್ಡರ್‌ 3 ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರೇಕ್ಷಕರ ಮನಗೆದ್ದ ಅದಿತಿ ರಾವ್‌ ಹೈದರಿ ಇದೀಗ ಆಕರ್ಷಕ ಕಿತ್ತಳೆ ಬಣ್ಣ ಕೋ ಆರ್ಡ್‌ ಸೆಟ್‌ ಉಡುಗೆಯಲ್ಲಿ ಮಿಂಚಿದ್ದಾರೆ. ಇವರ ಈ ಉಡುಗೆ ನೋಡಲು ಸಿಂಪಲ್‌ ಆಗಿದ್ದು, ನಟಿಯ ಸೌಂದರ್ಯವನ್ನು ಹೆಚ್ಚಿಸಿದೆ.

ಬೇಸಿಗೆ ಕಾಲಕ್ಕೆ ಅತ್ಯುತ್ತಮ ಫ್ಯಾಷನ್‌ ಉಡುಗೆ ಬಯಸುವವರಿಗೆ ಸ್ಫೂರ್ತಿಯಾಗುವಂತೆ ಅದಿತಿ ರಾವ್‌ ಹೈದಾರಿ ಅವರು ಕಿತ್ತಳೆ ಬಣ್ಣದ ಸುಂದರ ಉಡುಗೆಯಲ್ಲಿ ಮಿಂಚಿದ್ದಾರೆ. ಈಕೆ ಅನನ್ಯ ಫ್ಯಾಷನ್‌ ಅಭಿರುಚಿ ಇರುವ ನಟಿ. ಸೀರೆಯಾಗಲಿ, ಚಿಕ್‌ ಜಂಪ್‌ ಸೂಟ್‌ ಆಗಿರಲಿ, ಯಾವುದೇ ಉಡುಗೆಯಲ್ಲಿ ಸಖತ್‌ ಕಾಣಿಸ್ತಾರೆ. ಇದೀಗ ಅವರು ಮಾಡಿಕೊಂಡ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 
icon

(1 / 6)

ಬೇಸಿಗೆ ಕಾಲಕ್ಕೆ ಅತ್ಯುತ್ತಮ ಫ್ಯಾಷನ್‌ ಉಡುಗೆ ಬಯಸುವವರಿಗೆ ಸ್ಫೂರ್ತಿಯಾಗುವಂತೆ ಅದಿತಿ ರಾವ್‌ ಹೈದಾರಿ ಅವರು ಕಿತ್ತಳೆ ಬಣ್ಣದ ಸುಂದರ ಉಡುಗೆಯಲ್ಲಿ ಮಿಂಚಿದ್ದಾರೆ. ಈಕೆ ಅನನ್ಯ ಫ್ಯಾಷನ್‌ ಅಭಿರುಚಿ ಇರುವ ನಟಿ. ಸೀರೆಯಾಗಲಿ, ಚಿಕ್‌ ಜಂಪ್‌ ಸೂಟ್‌ ಆಗಿರಲಿ, ಯಾವುದೇ ಉಡುಗೆಯಲ್ಲಿ ಸಖತ್‌ ಕಾಣಿಸ್ತಾರೆ. ಇದೀಗ ಅವರು ಮಾಡಿಕೊಂಡ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. (Instagram/@aditiraohydari)

ನಟಿ ಅದಿತಿ ರಾವ್‌ ಹೈದರಿ ಅವರು ಮ್ಯಾಜಿಕ್‌ ಅವರ್‌ ಎಂಬ ಕ್ಯಾಪ್ಷನ್‌ನಡಿ ತನ್ನ ಗ್ಲಾಮರ್‌ ಚಿತ್ರಗಳ ಗೊಂಚಲನ್ನು ಅಪ್ಲೋಡ್‌ ಮಾಡಿದ್ದಾರೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ಸ್ವೀಟ್‌ ಸರ್‌ಪ್ರೈಸ್‌ ನೀಡಿದರು. ಈ ಫೋಟೋಗಳಿಗೆ ನಟಿಯ ಅಭಿಮಾನಿಗಳು ಟನ್‌ಗಟ್ಟಲೆ ಲೈಕ್‌, ಕಾಮೆಂಟ್‌ಗಳನ್ನು ನೀಡಿದ್ದಾರೆ. 
icon

(2 / 6)

ನಟಿ ಅದಿತಿ ರಾವ್‌ ಹೈದರಿ ಅವರು ಮ್ಯಾಜಿಕ್‌ ಅವರ್‌ ಎಂಬ ಕ್ಯಾಪ್ಷನ್‌ನಡಿ ತನ್ನ ಗ್ಲಾಮರ್‌ ಚಿತ್ರಗಳ ಗೊಂಚಲನ್ನು ಅಪ್ಲೋಡ್‌ ಮಾಡಿದ್ದಾರೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ಸ್ವೀಟ್‌ ಸರ್‌ಪ್ರೈಸ್‌ ನೀಡಿದರು. ಈ ಫೋಟೋಗಳಿಗೆ ನಟಿಯ ಅಭಿಮಾನಿಗಳು ಟನ್‌ಗಟ್ಟಲೆ ಲೈಕ್‌, ಕಾಮೆಂಟ್‌ಗಳನ್ನು ನೀಡಿದ್ದಾರೆ. (Instagram/@aditiraohydari)

 ಸೋನಮ್ ಪರ್ಮಾರ್ ಝಾವರ್ ಬ್ರಾಂಡ್‌ನ ಈ ಉಡುಗೆಯು ಉದ್ದವಾದ ಕಿತ್ತಳೆ ಬಣ್ಣದ ಶರ್ಟ್‌ ಆಗಿದ್ದು, ಮಡಚಿದ ತೋಳುಗಳು, ಕಾಲರ್‌, ಬದಿಯಲ್ಲಿ  ಟೈ ಅಪ್‌ ಮಾದರಿ ಹೊಂದಿದೆ. ಇದಕ್ಕೆ ಸೂಕ್ತವಾದ ಸಡಿಲವಾದ ಪ್ಯಾಂಟ್‌ನೊಂದಿಗೆ ಈ ಕೋ ಆರ್ಡ್‌ ಸೆಟ್‌ ಆಗಮಿಸಿದೆ.
icon

(3 / 6)

 ಸೋನಮ್ ಪರ್ಮಾರ್ ಝಾವರ್ ಬ್ರಾಂಡ್‌ನ ಈ ಉಡುಗೆಯು ಉದ್ದವಾದ ಕಿತ್ತಳೆ ಬಣ್ಣದ ಶರ್ಟ್‌ ಆಗಿದ್ದು, ಮಡಚಿದ ತೋಳುಗಳು, ಕಾಲರ್‌, ಬದಿಯಲ್ಲಿ  ಟೈ ಅಪ್‌ ಮಾದರಿ ಹೊಂದಿದೆ. ಇದಕ್ಕೆ ಸೂಕ್ತವಾದ ಸಡಿಲವಾದ ಪ್ಯಾಂಟ್‌ನೊಂದಿಗೆ ಈ ಕೋ ಆರ್ಡ್‌ ಸೆಟ್‌ ಆಗಮಿಸಿದೆ.(Instagram/@aditiraohydari)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಸನಮ್ ರತನ್ಸಿ ನೆರವಿನಿಂದ ಅದಿತಿ ಸ್ಟೈಲ್‌ ಮಾಡಿಕೊಂಡಿದ್ದಾರೆ. ಒಂದು ಜೋಡಿ ಚಿನ್ನದ ಕಿವಿಯೋಲೆ, ಹೈ ಹೀಲ್ಸ್‌ ಧರಿಸಿದ್ದರು.
icon

(4 / 6)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಸನಮ್ ರತನ್ಸಿ ನೆರವಿನಿಂದ ಅದಿತಿ ಸ್ಟೈಲ್‌ ಮಾಡಿಕೊಂಡಿದ್ದಾರೆ. ಒಂದು ಜೋಡಿ ಚಿನ್ನದ ಕಿವಿಯೋಲೆ, ಹೈ ಹೀಲ್ಸ್‌ ಧರಿಸಿದ್ದರು.(Instagram/@aditiraohydari)

ಮೇಕಪ್ ಕಲಾವಿದೆ ಚಾರ್ಲೊಟ್ ವಾಂಗ್ ಅವರ ಸಹಾಯದಿಂದ ಅದಿತಿ ಮೇಕಪ್‌ ಮಾಡಿಕೊಂಡಿದ್ದಾರೆ. ತನ್ನ ಉಡುಗೆಯ ಕಲರ್‌ಗೆ ತಕ್ಕಂತೆ ತನ್ನ ಮುಖ  ಹೊಳೆಯುವಂತೆ ಮೇಕಪ್‌ ಮಾಡಿಕೊಂಡಿದ್ದಾರೆ. 
icon

(5 / 6)

ಮೇಕಪ್ ಕಲಾವಿದೆ ಚಾರ್ಲೊಟ್ ವಾಂಗ್ ಅವರ ಸಹಾಯದಿಂದ ಅದಿತಿ ಮೇಕಪ್‌ ಮಾಡಿಕೊಂಡಿದ್ದಾರೆ. ತನ್ನ ಉಡುಗೆಯ ಕಲರ್‌ಗೆ ತಕ್ಕಂತೆ ತನ್ನ ಮುಖ  ಹೊಳೆಯುವಂತೆ ಮೇಕಪ್‌ ಮಾಡಿಕೊಂಡಿದ್ದಾರೆ. (Instagram/@aditiraohydari)

ಈಕೆಯ ಕೇಶವಿನ್ಯಾಸವೂ ಗಮನ ಸೆಳೆಯುತ್ತದೆ. ಅದಿತಿ ತನ್ನ ಉದ್ದನೆಯ, ಸುವಾಸನೆಯ ಕೂದಲನ್ನು ಮೃದುವಾದ ಗುಂಗುರುಗಳಾಗಿ ವಿನ್ಯಾಸಗೊಳಿಸಿದಳು. ಅವುಗಳನ್ನು ಮಧ್ಯ ಭಾಗದಲ್ಲಿ ತೆರೆದಿಟ್ಟು ತನ್ನ ಭುಜಗಳ ಕೆಳಗೆ ಸುಂದರವಾಗಿ ಹರಡಿಕೊಂಡು ಸೂಪರ್‌ ನೋಟ ಬೀರಿದ್ದಾರೆ. 
icon

(6 / 6)

ಈಕೆಯ ಕೇಶವಿನ್ಯಾಸವೂ ಗಮನ ಸೆಳೆಯುತ್ತದೆ. ಅದಿತಿ ತನ್ನ ಉದ್ದನೆಯ, ಸುವಾಸನೆಯ ಕೂದಲನ್ನು ಮೃದುವಾದ ಗುಂಗುರುಗಳಾಗಿ ವಿನ್ಯಾಸಗೊಳಿಸಿದಳು. ಅವುಗಳನ್ನು ಮಧ್ಯ ಭಾಗದಲ್ಲಿ ತೆರೆದಿಟ್ಟು ತನ್ನ ಭುಜಗಳ ಕೆಳಗೆ ಸುಂದರವಾಗಿ ಹರಡಿಕೊಂಡು ಸೂಪರ್‌ ನೋಟ ಬೀರಿದ್ದಾರೆ. (Instagram/@aditiraohydari)


ಇತರ ಗ್ಯಾಲರಿಗಳು