ಕನ್ನಡ ಸುದ್ದಿ  /  Photo Gallery  /  Bollywood News Akanksha Puri Bold Holi Photoshoot Fans Angry About Parvati Actress Viral Photos Pcp

Akanksha Puri: ಕಾಮನ ಹಬ್ಬದಲ್ಲಿ ಆಕಾಂಕ್ಷಾ ಪುರಿ ಹಾಟ್‌ ಫೋಟೋಶೂಟ್‌; ಪಾರ್ವತಿ ದೇವಿ ಪಾತ್ರದಲ್ಲಿ ನಟಿಸಿದ್ದ ನಟಿ ನೀವೇನಾ ಅಂದ್ರು ಫ್ಯಾನ್ಸ್

  • Akanksha Puri Bold Photoshoot: ನಟಿ ಆಕಾಂಕ್ಷಾ ಪುರಿ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾಮನ ಹಬ್ಬ ಹೋಳಿಯಂದು ದೇಹಕ್ಕೆ ಬಣ್ಣ ಮೆತ್ತಿ ಟಾಪ್‌ಲೆಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಇವರು ಕನ್ನಡದಲ್ಲಿ ಲೊಡ್ಡೆ ಎಂಬ ಸಿನಿಮಾದಲ್ಲಿ ನಟಿಸಿದ್ದರು.

 ಹಿಂದಿ, ತೆಲುಗು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಆಕಾಂಕ್ಷಾ ಪುರಿ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾಮನ ಹಬ್ಬ ಹೋಳಿಯಂದು ದೇಹಕ್ಕೆ ಬಣ್ಣ ಮೆತ್ತಿ ಟಾಪ್‌ಲೆಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಇವರು ಕನ್ನಡದಲ್ಲಿ ಲೊಡ್ಡೆ ಎಂಬ ಸಿನಿಮಾದಲ್ಲಿ ನಟಿಸಿದ್ದರು.
icon

(1 / 11)

ಹೋಳಿ ಹಬ್ಬದ ದಿನ ಆಕಾಂಕ್ಷ ಪುರಿ ಟಾಪ್‌ಲೆಸ್‌ ಫೋಟೋ ಹಂಚಿಕೊಂಡು ಫ್ಯಾಷನ್‌ ಸ್ಟೇಟ್ಮೆಂಟ್‌ ನೀಡಿದ್ದಾರೆ. ಈ ಫೋಟೋಗಳಿಗೆ ಬೀಯಿಂಗ್‌ ಮೀ ಎಂಬ ಹ್ಯಾಷ್‌ಟ್ಯಾಗ್‌ ನೀಡಿ ನಾನಿರುವುದೇ ಹೀಗೆ ಎಂದಿದ್ದಾರೆ.
icon

(2 / 11)

 ದೇಹದ ಮೇಲ್ಬಾಗವನ್ನು ತನ್ನ ಕೈಯಿಂದಲೇ ಮುಚ್ಚಿರುವ ಈ ಕ್ಲೋಸ್‌ಅಪ್‌ ಫೋಟೋದಲ್ಲಿ ಆಕಾಂಕ್ಷ ಬೆತ್ತಲೆಯಾಗಿರುವಂತೆ ಕಾಣಿಸುತ್ತಾರೆ.ಆದರೆ, ಈ ಫೋಟೋಗಳಿಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
icon

(3 / 11)

ತನ್ನ ದೇಹಕ್ಕೆ ಹೋಳಿ ಹಬ್ಬದ ಕಲರ್‌ ಮೆತ್ತಿಕೊಂಡಿದ್ದಾರೆ. ಕಿರುತೆರೆಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸಿದ್ದು ನೀವೇನಾ? ಇದ್ಯಾಕೆ ಇಂತಹ ಫೋಟೋ ಹಂಚಿಕೊಳ್ತಿರಿ ಎಂದು ಕೆಲವರು ಇನ್‌ಸ್ಟಾಗ್ರಾಂನಲ್ಲಿ ಕೇಳಿದ್ದಾರೆ. ಈ ಮೂಲಕ ನಟಿಯ ಸ್ವಾತಂತ್ರ್ಯವನ್ನು ಪ್ರಶ್ನಿಸಿದ್ದಾರೆ. 
icon

(4 / 11)

ಆಕಾಂಕ್ಷ ಪುರಿ ಹಲವು ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಲೊಡ್ಡೆ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. 
icon

(5 / 11)

ಇವರು ನಟಿಸಿರುವ ಬಹುತೇಕ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಪಡೆದಿಲ್ಲ. ಇತ್ತೀಚೆಗೆ ಇವರು ಹಲವು ಆಲ್ಬಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. 
icon

(6 / 11)

ಬಿಗ್‌ಬಾಸ್‌ ಸೀಸನ್‌ 13ರಲ್ಲಿ ಆಕಾಂಕ್ಷಾ ಪುರಿ ಸ್ಪರ್ಧಿಸಿದ್ದರು. ಆ ಸಮಯದಲ್ಲಿ ಪರಾಸ್‌ ಛಾಬ್ರಾ ಜತೆಗಿನ ಲವ್‌ ವಿಷಯದಲ್ಲಿ ಸುದ್ದಿಯಲ್ಲಿದ್ದರು.
icon

(7 / 11)

ಜನಪ್ರಿಯ ಗಾಯಕ ಮಿಕಾ ಸಿಂಗ್‌ ಜತೆಗೂ ಆಕಾಂಕ್ಷಾ ಪುರಿ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಇತ್ತು. ತನ್ನ ವೈಯಕ್ತಿಕ ಬದುಕಿನಲ್ಲಿ ಈಕೆ ಹಲವು ಲವ್‌ ಫೈಲ್ಯೂರ್‌ ಹೊಂದಿದ್ದಾರೆ ಎಂದು ಸಮಾಜ ಮಾತನಾಡಿಕೊಳ್ಳುತ್ತಿದೆ. 
icon

(8 / 11)

ಸದ್ಯ ಇವರು ಹಂಚಿಕೊಂಡಿರುವ ಫೋಟೋಗಳು ವೈರಲ್‌ ಆಗಿವೆ. ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ಈ ಫೋಟೋಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  
icon

(9 / 11)

ಒಟ್ಟಾರೆ ಅಭಿಮಾನಿಗಳ ಮೆಚ್ಚುಗೆ ಗಳಿಸುವ ಸಲುವಾಗಿ ಹಾಕಿರುವ ಹೊಸ ಫೋಟೋಗಳು ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿವೆ. ಸಕಾರಾತ್ಮಕ ಕಾಮೆಂಟ್‌ಗಳಿಗಿಂತ ನೆಗೆಟಿವ್‌ ಕಾಮೆಂಟ್‌ಗಳೇ ಹೆಚ್ಚಾಗಿವೆ. 
icon

(10 / 11)

ಸಿನಿಮಾ ಸೆಲೆಬ್ರಿಟಿಗಳ ಸುದ್ದಿಗಳು, ಗಾಸಿಪ್‌ಗಳು, ಸಿನಿಮಾ ಸುದ್ದಿಗಳು, ವಿಮರ್ಶೆಗಳು, ಒಟಿಟಿ ಅಪ್‌ಡೇಟ್‌ಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.
icon

(11 / 11)

ಇತರ ಗ್ಯಾಲರಿಗಳು